RNI NO. KARKAN/2006/27779|Monday, June 16, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ನಗರದಲ್ಲಿ ವಿಜಂಭ್ರನೆಯಿಂದ ಬಸವ ಜಯಂತಿ ಆಚರಣೆ

ನಗರದಲ್ಲಿ ವಿಜಂಭ್ರನೆಯಿಂದ ಬಸವ ಜಯಂತಿ ಆಚರಣೆ ಗೋಕಾಕ ಮೆ 1 : ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಬುಧವಾರದಂದು ನಗರದ ಕಿಲ್ಲಾ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿತು. ಮುಂಜಾನೆ 7ಗಂಟೆಗೆ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, 8.30ಕ್ಕೆ ದೇವಸ್ಥಾನದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಶ್ರೀಮತಿ ಜಯಾ ಕಮತ ಅವರು ನೆರವೇರಿಸಿದರು. 9ಗಂಟೆಗೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. 9.30ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಡಾ.ಉದಯ ...Full Article

ಗೋಕಾಕ:ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಗೆ ಆದರ್ಶ ಶಿಕ್ಷಕಿ ಪ್ರಶಸ್ತಿ

ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಗೋಕಾಕ ಎ 28 : ನಗರದ ಮರಾಠಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಇವರಿಗೆ ಗೋವಾ ಸರಕಾರದ ಪಿ‌.ಡ್ಬ್ಲೂಡಿ ಕೋ- ಆಪರೇಟ್ವಿ ಕ್ರೆಡಿಟ್ ಸೊಸೈಟಿ, ಬೆಳಗಾವಿ ಇಟಿಗ್ರೇಟೆಡ್ ...Full Article

ಗೋಕಾಕ:ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್

ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್ ಗೋಕಾಕ ಎ 28 : ರೈತರು ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿರೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸೋಮವಾರದಂದು ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ...Full Article

ಗೋಕಾಕ:ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ

ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ ಗೋಕಾಕ ಎ 27: ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಮೂಡಲಗಿ ತಾಲೂಕಿನ ಸಂಜಯ ಕೌಜಲಗಿ ಅವರನ್ನು ರವಿವಾರದಂದು ಅವರ ಸ್ವ-ಗೃಹದಲ್ಲಿ ಇಲ್ಲಿನ ಗೋಕಾವಿ ...Full Article

ಗೋಕಾಕ:ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ

ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ ಗೋಕಾಕ ಏ 20 : ಪುಸ್ತಕಗಳು ವ್ಯಕ್ತಿತ್ವವನ್ನು ರೂಪಿಸಿ ಮಾನವೀಯತೆ ಹಾಗೂ ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ ಎಂದು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಸ್ .ನಾವಿ ಹೇಳಿದರು ರವಿವಾರದಂದು ...Full Article

ಗೋಕಾಕ:ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಆಯ್ಕೆ

ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಆಯ್ಕೆ ಗೋಕಾಕ ಏ 19 : ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನದಿಂದ ನೀಡಲಾಗುವ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಗೋಕಾಕದ ಲೇಖಕಿ ಶ್ರೀಮತಿ ಪುಷ್ಪಾ ಎಸ್ ಮುರಗೋಡ. ಅವರ “ಬಯಲ ಬೆಳಕು” ಎಂಬ ಕೃತಿ ಆಯ್ಕೆಯಾಗಿದ್ದು ಹುಬ್ಬಳ್ಳಿಯಲ್ಲಿ ಮೇ ...Full Article

ಗೋಕಾಕ:ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ

ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ ಗೋಕಾಕ ಏ 18: ತೆರೆಯಮರೆ ಯಲ್ಲಿದ್ದುಕೊಂಡು ಕನ್ನಡ ನಾಡು ನುಡಿ, ಕಲೆ ಸಾಹಿತ್ಯ ಸೇವೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸುತ್ತಿರುವ ಬೆಳುವಲ ಪ್ರಕಾಶನದ ಸೇವೆ ಅನನ್ಯವಾಗಿದ್ದು, ಈ ಸಂಸ್ಥೆ ಚಿರಕಾಲ ...Full Article

ಗೋಕಾಕ:‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ

‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ ಗೋಕಾಕ ಏ 16 : ಬೆಳುವಲ ಪ್ರಕಾಶನ, ಬಳೋಬಾಳ ಆಯೋಜಿತ ದಿ. ಶ್ರೀ ಭೀಮಪ್ಪ ಬಾಳಪ್ಪ ಹನಗಂಡಿ ಇವರ ಸ್ಮರಣಾರ್ಥ ‘ಬೆಳುವಲ ಸಿರಿ’ ...Full Article

ಗೋಕಾಕ:ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ : ಬಾಹುಸಾಹೇಬ ಕಾಂಬಳೆ

ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ : ಬಾಹುಸಾಹೇಬ ಕಾಂಬಳೆ ಗೋಕಾಕ ಏ 14 : ಬಾಬಾಸಾಹೇಬ ಅಂಬೇಡ್ಕರ್ ಬರೆದ ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ಸಮಸ್ಯೆ ಇಲ್ಲದ ಸಮಾನತೆಯ ದೇಶವಾಗಿ, ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ ಎಂದು ...Full Article

ಗೋಕಾಕ:ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಣೆ

ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಣೆ ಗೋಕಾಕ ಏ 14 : ಸೋಮವಾರದಂದು ನಗರದ ಕಾಂಗ್ರೆಸ್ ಮುಖಂಡ ಡಾ ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ...Full Article
Page 5 of 610« First...34567...102030...Last »