RNI NO. KARKAN/2006/27779|Tuesday, July 28, 2026
You are here: Home » breaking news

breaking news

ಗೋಕಾಕ:ಮೋದಿ ನಾಯಕತ್ವದಲ್ಲಿ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದ : ಮಾಜಿ ಸಚಿವ ಬಾಲಚಂದ್ರ

ಮೋದಿ ನಾಯಕತ್ವದಲ್ಲಿ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಜು 13: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ನಾಯಕತ್ವದಿಂದ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದಕ್ಕೆ ಪ್ರಧಾನಿಯವರು ದೇಶದ ಜನತೆಗೆ ಅರ್ಪಿಸಿರುವ ಯೋಜನೆಗಳೇ ಸಾಕ್ಷಿಯಾಗಿವೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗುರುವಾರದಂದು ಜರುಗಿದ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಅರಭಾವಿ ಕ್ಷೇತ್ರದ ಫಲಾನುಭವಿಗಳಿಗೆ ಎಲ್‍ಪಿಜಿ ಗ್ಯಾಸ್ ವಿತರಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ...Full Article

ಗೋಕಾಕ:ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ : ಗೋಕಾಕಿನಲ್ಲಿ ಬಿ.ಜೆ.ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ

ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ : ಗೋಕಾಕಿನಲ್ಲಿ ಬಿ.ಜೆ.ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಗೋಕಾಕ ಜು 13: ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ, ದೇಶದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಶರವೇಗದ ಬದಲಾವಣೆ ...Full Article

ಘಟಪ್ರಭಾ:ರಾಜ್ಯದಲ್ಲಿ ನಿದ್ರೆ ಮಾಡುವ ಸರ್ಕಾರವನ್ನು ಮನೆಗೆ ಕಳುಹಿಸಿ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಅಭಿಮತ

ರಾಜ್ಯದಲ್ಲಿ ನಿದ್ರೆ ಮಾಡುವ ಸರ್ಕಾರವನ್ನು ಮನೆಗೆ ಕಳುಹಿಸಿ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಅಭಿಮತ ಘಟಪ್ರಭಾ ಜು 13 : ರಾಜ್ಯದಲ್ಲಿ ನಿದ್ರೆ ಮಾಡುವ ಸರ್ಕಾರವನ್ನು ಮನೆಗೆ ಕಳುಹಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ಕೇಂದ್ರ ಸರ್ಕಾರದ ಹಲವು ಮಹತ್ತರ ...Full Article

ಬೆಳಗಾವಿ:ಡಿಐಜಿ ರೂಪಾ ವರದಿಗೆ ಖಂಡನೆ : ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳ ಮೌನ ಪ್ರತಿಭಟನೆ

ಡಿಐಜಿ ರೂಪಾ ವರದಿಗೆ ಖಂಡನೆ : ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳ ಮೌನ ಪ್ರತಿಭಟನೆ ಬೆಳಗಾವಿ ಜು 13: ಡಿಐಜಿ ರೂಪಾ ಅವರು ಬರೆದಿರುವ ವರದಿಯನ್ನು ಖಂಡಿಸಿ ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳು ಮೌನ ಪ್ರತಿಭಟನೆ ನಡೆಸಿದ್ದಾರೆ ಡಿಐಜಿ ರೂಪ ...Full Article

ಬೆಳಗಾವಿ:ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ

ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ ಬೆಳಗಾವಿ ಜು 12: ಡೆತ್ ನೋಟ್ ಬರೆಡಿಟ್ಟು ನರ್ಸ್ಒರ್ವಳು ನೇಣಿಗೆ ಶರಣಾದ ಘಟನೆ ಬೆಳಗಾವಿ ಶ್ರೀನಗರದಲ್ಲಿ ನಡೆದಿದೆ ಇಲ್ಲಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ ರಾಜಶ್ರೀ ಕೇಸರಗೊಪ್ಪ (36) ...Full Article

ಬೆಳಗಾವಿ:ಊಟ ತಿಂಡಿ ತ್ಯಜಿಸಿ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಗ್ಯಾಂಗ್ ಪ್ರತಿಭಟನೆ

ಊಟ ತಿಂಡಿ ತ್ಯಜಿಸಿ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಗ್ಯಾಂಗ್ ಪ್ರತಿಭಟನೆ ಬೆಳಗಾವಿ ಜು 12: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಹಂತಕರು ಪ್ರತಿಭಟನೆ ನಡೆಯಿಸಿದ ಘಟನೆ ನಡೆದಿದೆ ಮಂಗಳವಾರ ಬೆಳಗ್ಗೆಯಿಂದ ತಿಂಡಿ-ಊಟ ಸೇವಿಸದೇ ಪ್ರತಿಭಟಿಸಿದ ದಂಡುಪಾಳ್ಯದ ಗ್ಯಾಂಗ್‌ನವರು ದಂಡುಪಾಳ್ಯ -2 ...Full Article

ಬೆಳಗಾವಿ:ಆಸ್ತಿ ವಿವಾದ ಅಣ್ಣನಿಂದಲೇ ತಮ್ಮಂದಿರ ಕೊಲೆ : ಬೆಳಗಾವಿಯಲೊಂದು ಅಮಾನವಿಯ ಘಟನೆ

ಆಸ್ತಿ ವಿವಾದ ಅಣ್ಣನಿಂದಲೇ ತಮ್ಮಂದಿರ ಕೊಲೆ : ಬೆಳಗಾವಿಯಲೊಂದು ಅಮಾನವಿಯ ಘಟನೆ ಬೆಳಗಾವಿ ಜು 11: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸ್ವಂತ ಅಣ್ಣನೆ ತಮ್ಮ ತಮ್ಮಂದಿರಿಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿಯಲ್ಲಿ ನಡೆದಿದೆ ರಸೂಲ ಮುಲ್ಲಾ ಕೊಲೆಮಾಡಿದ ವ್ಯಕ್ತಿ ಎಂದು ...Full Article

ರಾಮದುರ್ಗ:ಎಸ್.ಐ ಆವಟೆಯನ್ನು ಕೂಡಲೆ ಅಮಾನತು ಮಾಡಿ : ರಾಮದುರ್ಗ ತಾಲೂಕಿನ ಪತ್ರಕರ್ತರ ಆಗ್ರಹ

ಎಸ್.ಐ ಆವಟೆಯನ್ನು ಕೂಡಲೆ ಅಮಾನತು ಮಾಡಿ : ರಾಮದುರ್ಗ ತಾಲೂಕಿನ ಪತ್ರಕರ್ತರ ಆಗ್ರಹ ರಾಮದುರ್ಗ ಜು 11: ಸುದ್ದಿ ಮಾಡಲು ತೆರಳಿದ ಖಾನಪೂರ ತಾಲೂಕಿನ ಪತ್ರಕರ್ತ ಪ್ರಸನ್ನ ಕುಲಕರ್ಣಿ ಮೇಲೆ ನಂದಗಡ ಪಿ.ಎಸ್. ಯುವ.ಎಸ್.ಆವಟೆ ಹಲ್ಲೆ ಮಾಡಿರುವದನ್ನು ಖಂಡಿಸಿ ರಾಮದುರ್ಗ ...Full Article

ಗೋಕಾಕ:ಅಮರನಾಥ ಯಾತ್ರಿಗಳಿಗೆ ಸುರಕ್ಷತೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ: ಕಾಂಗ್ರೆಸ್ ಭೂತ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಮಾಣಿಕ್ಯ ಟ್ಯಾಗೋರ್ ಆರೋಪ

ಅಮರನಾಥ ಯಾತ್ರಿಗಳಿಗೆ ಸುರಕ್ಷತೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ: ಕಾಂಗ್ರೆಸ್ ಭೂತ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಮಾಣಿಕ್ಯ ಟ್ಯಾಗೋರ್ ಆರೋಪ ಗೋಕಾಕ ಜು 11: ಅಮರನಾಥ ಯಾತ್ರಿಗಳಿಗೆ ಸುರಕ್ಷತೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಎಐಸಿಸಿ ...Full Article

ಗೋಕಾಕ:ಅಮರನಾಥ ಯಾತ್ರಿಗಳ ಮೇಲೆ ಆದ ಭಯೋತ್ಪಾದಕ ಕೃತ್ಯಕ್ಕೆ ವಿರೋಧ : ಗೋಕಾಕದಲ್ಲಿ ಬಜರಂಗದಳ ಪ್ರತಿಭಟನೆ

ಅಮರನಾಥ ಯಾತ್ರಿಗಳ ಮೇಲೆ ಆದ ಭಯೋತ್ಪಾದಕ ಕೃತ್ಯಕ್ಕೆ ವಿರೋಧ : ಗೋಕಾಕದಲ್ಲಿ ಬಜರಂಗದಳ ಪ್ರತಿಭಟನೆ ಗೋಕಾಕ ಜು 11: ಕಾಶ್ಮೀರದ ಅನಂತನಾಗದಲ್ಲಿ ಅಮರನಾಥ ಯಾತ್ರಿಗಳ ಮೇಲೆ ಆದ ಭಯೋತ್ಪಾದಕ ಹಲ್ಲೆಯನ್ನು ಹಾಗೂ ಮಂಗಳೂರ ಜಿಲ್ಲೆಯ ಬಂಟ್ವಾಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಶರತ ...Full Article
Page 688 of 706« First...102030...686687688689690...700...Last »