RNI NO. KARKAN/2006/27779|Tuesday, July 28, 2026
You are here: Home » breaking news

breaking news

ಖಾನಾಪುರ:ಪಿ.ಎಸ್.ಐ ಆವಟೆ ವಿರುದ್ಧ ಕಾನೂನು ಕ್ರಮಕ್ಕೆ ಖಾನಾಪುರ ತಾಲೂಕಾ ಪತ್ರಕರ್ತರಿಂದ ಹೆಚ್ಚುವರಿ ಎಸ್ಪಿ ಗಡಾದ ಅವರಿಗೆ ಮನವಿ

ಪಿ.ಎಸ್.ಐ ಆವಟೆ ವಿರುದ್ಧ ಕಾನೂನು ಕ್ರಮಕ್ಕೆ ಖಾನಾಪುರ ತಾಲೂಕಾ ಪತ್ರಕರ್ತರಿಂದ ಹೆಚ್ಚುವರಿ ಎಸ್ಪಿ ಗಡಾದ ಅವರಿಗೆ ಮನವಿ ಖಾನಾಪುರ ಜು 10: ತಾಲೂಕಿನ ಬೇಕವಾಡ ಗ್ರಾಮದಲ್ಲಿ ಸೋಮವಾರ ದಿನದಂದು ಪ್ರಜಾವಾಣಿ ಪತ್ರಕರ್ತ ಪ್ರಸನ್ನ ಕುಲಕರ್ಣಿ ಬೇಕವಾಡ ಗ್ರಾಪಂ ಅಧ್ಯಕ್ಷರ ಚುನಾವಣೆ ನಿಮಿತ್ಯ ವರದಿಗೆ ತೆರಳಿದಾಗ ನಂದಗಡ ಪೋಲಿಸ್ ಠಾಣೆಯ ಪಿ.ಎಸ್.ಐ ಯು.ಎಸ್.ಅವಟೆ ಸಾರ್ವಜನಿಕರ ಸಮ್ಮುಖದಲ್ಲಿ ಮಾತಿನ ಚಕಮಕಿಯ ನಂತರ ಹಿಗ್ಗಾಮುಗ್ಗಾ ಅವರನ್ನು ಥಳಿಸಿ, ಪೋಲಿಸ ವಾಹನದಲ್ಲಿ ಠಾಣೆಗೆ ಕರೆತಂದು ಕೂಡ್ರಿಸಿದ್ದರು. ಸುದ್ದಿ ತಿಳಿದ ತಕ್ಷಣ ನಂದಗಡ ಠಾಣೆಯ ಎದುರುಗಡೆ ಜಮಾಯಿಸಿದ ತಾಲೂಕಾ ಪತ್ರಕರ್ತರು ...Full Article

ಗೋಕಾಕ:ಯಡಿಯೂರಪ್ಪರನ್ನು ಮುಖ್ಯಮಂತ್ರಿಯನ್ನಾಗಿಸಲು ಶಕ್ತಿಮೀರಿ ಸಂಘಟನೆಯಲ್ಲಿ ತೊಡಗಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಕರೆ

ಯಡಿಯೂರಪ್ಪರನ್ನು ಮುಖ್ಯಮಂತ್ರಿಯನ್ನಾಗಿಸಲು ಶಕ್ತಿಮೀರಿ ಸಂಘಟನೆಯಲ್ಲಿ ತೊಡಗಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಕರೆ ಗೋಕಾಕ ಜು 10: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈಗಿನಿಂದಲೇ ಕಾರ್ಯಕರ್ತರು ಮನೆ-ಮನೆ ಬಾಗಿಲಿಗೆ ತೆರಳಿ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ವಿವರಿಸಿ ಮತದಾರರ ...Full Article

ಹುದಲಿ : ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ: ಹುದಲಿಯಲ್ಲಿ ಮಾಜಿ ಸಚಿವ ಸತೀಶ ಖಡಕ್ ಮಾತು

 ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ: ಹುದಲಿಯಲ್ಲಿ ಮಾಜಿ ಸಚಿವ ಸತೀಶ ಖಡಕ್ ಮಾತು ಹುದಲಿ ಜು 10: ನನ್ನ ಟಿಕೇಟ್ ತಪ್ಪಿಸಲು ಯಾರಿಂದಲ್ಲೂ ಸಾದ್ಯವಿಲ್ಲ ಎಂದು ಹುದಲಿಯಲ್ಲಿ ಎಐಸಿಸಿ ಕಾರ್ಯದರ್ಶಿ ಮಾಜಿ ಸತೀಶ ಜಾರಕಿಹೋಳಿ ಹೇಳಿದ್ದಾರೆ ...Full Article

ಖಾನಾಪುರ:ಪತ್ರಕರ್ತನ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ: ನಂದಗಡ ಪೊಲೀಸ ಠಾಣೆ ಪಿ.ಎಸ್.ಐ ಆವಟೆನಿಂದ ಕೃತ್ಯ

ಪತ್ರಕರ್ತನ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ: ನಂದಗಡ ಪೊಲೀಸ ಠಾಣೆ ಪಿ.ಎಸ್.ಐ ಆವಟೆನಿಂದ ಕೃತ್ಯ ಖಾನಾಪುರ ಜು 10: ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಪಿ.ಎಸ್.ಐ ಯು.ಎಸ್.ಆವಟೆ ನಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ ...Full Article

ಖಾನಾಪುರ:ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು : ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿ ಘಟನೆ

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು : ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿ ಘಟನೆ ಖಾನಾಪುರ ಜು 10: ತಾಲೂಕಿನ ಜಾಂಬೋಟಿ ಗ್ರಾಮದ ಮನೋಹರ ಅನಂತ ಕಿಲಾರೆ(55) ಎಂಬ ವ್ಯಕ್ಕತಿ, ಇಂದು ಸಾಯಂಕಾಲ 04ಗಂಟೆಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವನು. ...Full Article

ಬೆಳಗಾವಿ:ಹಸಿರು ಬೆಳಗಾವಿಗಾಗಿ ಒಂದು ದಿನ : ಸಸಿ ಹಚ್ಚಲು ಹರಿದು ಬಂದ ಜನಸಾಗರ

ಹಸಿರು ಬೆಳಗಾವಿಗಾಗಿ ಒಂದು ದಿನ : ಸಸಿ ಹಚ್ಚಲು ಹರಿದು ಬಂದ ಜನಸಾಗರ ಬೆಳಗಾವಿ 9: ವಿಜಯ ಕರ್ನಾಟಕ ಪತ್ರಿಕೆ , ಪ್ಯಾಸ್ ಪೌಂಡೇಶನ , ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ, ಸಂಘ ಸಂಸ್ಥೆಗಳು, ಕನ್ನಡ ದಿನಪತ್ರಿಕೆಗಳು, ...Full Article

ಗೋಕಾಕ:ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ

ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಗೋಕಾಕ ಜು 8: ವಿಜಯ ಕರ್ನಾಟಕ ಪತ್ರಿಕೆ ಹಸಿರು ಬೆಳಗಾವಿಗಾಗಿ ಒಂದು ದಿನ ಅಭಿಯಾನಕ್ಕೆ ಕೈ ಜೋಡಿಸಿ ...Full Article

ಗೋಕಾಕ: ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ

ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ ಗೋಕಾಕ ಜು 8 : ಕಳೆದ ಒಂದು ತಿಂಗಳಿನಿಂದ ವಿಜಯ ಕರ್ನಾಟಕ ದಿನ ಪತ್ರಿಕೆ , ಅರಣ್ಯ ಇಲಾಖೆ , ಫ್ಯಾಸ್ ಪೌಂಡೇಶನ್ , ...Full Article

ಬೆಳಗಾವಿ:ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ

ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ ಬೆಳಗಾವಿ ಜು 8: ಮಹಾನಗರದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಎಂಟು ದಿನಕ್ಕೊಮ್ಮೆ ಬರುವ ಜಲಮಂಡಳಿಯ ನೀರು ...Full Article

ಖಾನಾಪುರ:ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ

ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ ವಿಶೇಷ ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ ಖಾನಾಪೂರ ತಾಲೂಕಿನ ದಕ್ಷಿಣದ ಕಟ್ಟಕಡೆಯ ಭಾಗಲ್ಲಿರುವ,ಧಾರವಾಡ-ಗೋವಾ ಮಾರ್ಗದ ಪಕ್ಕ ಕಾಡಿನಿಂದ ಆವೃತ್ತಗೊಂಡ ಸೃಷ್ಟಿ ಸೌಂದರ್ಯದ ಮಡಿಲಲ್ಲಿ ಸ್ಥಿತಗೊಂಡ ಗ್ರಾಮವೇ ನಾಗರಗಾಳಿ ಎಂಬ ...Full Article
Page 689 of 706« First...102030...687688689690691...700...Last »