RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ

ಗೋಕಾಕ:ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ 

ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ

ಗೋಕಾಕ ಜು 6: ಮರಳು ತುಂಬಿ ಸಾಗಿಸುತ್ತಿದ ಟ್ರ್ಯಾಕ್ಟರವೊಂದು ಪಲ್ಟಿಯಾಗಿ ಯಾದವಾಡ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದ ಬಳಿ ನಡೆದಿದೆ

ಇಬ್ಬರು ಯುವಕರು ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು ಎನ್ನಲಾಗುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಟರ್‌ ಪಲ್ಟಿ ಹೊಡೆದಿದೆ. ಅವಘಡಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಕುಲಗೂಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: