RNI NO. KARKAN/2006/27779|Saturday, March 21, 2026
You are here: Home » breaking news

breaking news

ಬೆಳಗಾವಿ:ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ

ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ ಬೆಳಗಾವಿ ನ 6 : ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನನ್ನೇ ತಮ್ಮ ಭಕ್ತಿ ಪರಾಕಾಷ್ಠೆ ಮೂಲಕ ಒಲಿಸಿಕೊಂಡವರು ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದರು ಅವರು ಸೋಮವಾರದಂದು ಸಂತಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರಿಗೆ ಪೂಜೆ ಸಲ್ಲಿಸಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕನಕ ಅಧ್ಯಯನ ಪೀಠವನ್ನು ಸರಕಾರ ಸ್ಥಾಪಿಸಿದೆ ಕರ್ನಾಟಕ ಕಂಡ ಇಬ್ಬರು ದಾಸಶ್ರೇಷ್ಠರ ಪೈಕಿ ಕನಕದಾಸರು ಹಾಗೂ ಪುರಂದರದಾಸರು. ...Full Article

ಗೋಕಾಕ:ಪ್ರತಿ ಟನ್ ಗೆ 3,100 ರೂ: ರಾಜ್ಯದಲ್ಲೇ ದಾಖಲೆ ದರ ಘೋಷಿಸಿದ ಸತೀಶ್ ಶುರ್ಗಸ್

ಪ್ರತಿ ಟನ್ ಗೆ 3,100 ರೂ: ರಾಜ್ಯದಲ್ಲೇ ದಾಖಲೆ ದರ ಘೋಷಿಸಿದ ಸತೀಶ್ ಶುರ್ಗಸ್ ಗೋಕಾಕ ನ 6: ರೈತರ ಮಹದಾಶೆಯಂತೆ  ಎರಡನೇ ಕಂತನ್ನು ಪ್ರತಿ ಟನ್‍ಗೆ 300 ರೂಪಾಯಿಯಂತೆ ಘೋಷಿಸಲು ಸೋಮವಾರ ನಿರ್ಣಯ ಕೈಗೊಳ್ಳಲಾಗಿದೆ ಎಂದು  ಸತೀಶ ಶುಗರ್ಸ್ ...Full Article

ಗೋಕಾಕ:ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ

ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ ಗೋಕಾಕ ನ 6: ಕುಲ ಕುಲವೆಂದು ಹೊಡೆದಾಡದಿರಿ ಎಂದು ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ವಿಶ್ವ ಮಾನವ, ಭಕ್ತ ಶ್ರೇಷ್ಠ, ಕನಕದಾಸರಾಗಿದ್ದಾರೆ ...Full Article

ಘಟಪ್ರಭಾ:ವಿವಿಧೆಡೆ.ವಿಜಂಭ್ರನೆಯಿಂದ ಕನಕದಾಸರ ಜಯಂತಿ ಆಚರಣೆ

ವಿವಿಧೆಡೆ ವಿಜಂಭ್ರನೆಯಿಂದ ಕನಕದಾಸರ ಜಯಂತಿ ಆಚರಣೆ ಘಟಪ್ರಭಾ ನ 6: ಸಮೀಪದ ರಾಜಾಪೂರ ಗ್ರಾಮ ಪಂಚಾಯತಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಗ್ರಾ.ಪಂ ಅಧಕ್ಷೆ ಸಿದ್ದವ್ವ ಜೆಟ್ಟನ್ನವರ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ...Full Article

ಖಾನಾಪುರ:ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಂದ ಸ್ವಚ್ಛತಾ ಅಭಿಯಾನ ಖಾನಾಪುರ ನ 6: ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶವನ್ನು ಭಾನುವಾರ ಸ್ಥಳೀಯ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯ 300ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಕಸಗೂಡಿಸುವ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ತರಬೇತಿ ಶಾಲೆಯ ...Full Article

ಗೋಕಾಕ:ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಕೌಜಲಗಿಯಲ್ಲಿ ಘಟನೆ

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಕೌಜಲಗಿಯಲ್ಲಿ ಘಟನೆ ಗೋಕಾಕ ನ 5: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ ಸತೀಶ ಕೃಷ್ಣಾ ಮೂಲಿಮನಿ (45) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ...Full Article

ಬೆಳಗಾವಿ:ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ

ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ ಬೆಳಗಾವಿ ನ 5: ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದು ಓರ್ವ ಯುವಕ ಗಂಭೀರವಾಗಿ ಗಾಯಗೊಂಡ ...Full Article

ಬೆಳಗಾವಿ:ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಎಂ.ಡಿ.ಲಕ್ಷ್ಮೀನಾರಾಯಣ ಸ್ಪರ್ಧೆಗೆ ನೇಕಾರರ ಒತ್ತಾಯ

ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಎಂ.ಡಿ.ಲಕ್ಷ್ಮೀನಾರಾಯಣ ಸ್ಪರ್ಧೆಗೆ ನೇಕಾರರ ಒತ್ತಾಯ ಕಾಶೀಮ ಎಚ್ : ಬೆಳಗಾವಿ  ಬೆಳಗಾವಿ ನ 5: ಬೆಳಗಾವಿ ದಕ್ಷಿಣ ನೇಕಾರ ಪ್ರಾಬಲ್ಯದ ಮತಕ್ಷೇತ್ರವಾಗಿದ್ದು, ಹಿರಿಯ ಕಾಂಗ್ರೆಸಿಗ ಹಾಗೂ ನೇಕಾರ ಸಮಾಜದ ನಾಯಕ ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಇಲ್ಲಿಂದ ...Full Article

ಗೋಕಾಕ:ಕಾಂಗ್ರೇಸ್ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ : ಮಹಾಂತೇಶ ಕವಟಗಿಮಠ

ಕಾಂಗ್ರೇಸ್ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ : ಮಹಾಂತೇಶ ಕವಟಗಿಮಠ ಗೋಕಾಕ ನ 5: ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ವಿಧಾನ ...Full Article

ಗೋಕಾಕ:ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಯುವಕರ ಮೇಲಿದೆ : ಕರವೇ ಅಧ್ಯಕ್ಷ ಖಾನಪ್ಪನವರ

ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಯುವಕರ ಮೇಲಿದೆ : ಕರವೇ ಅಧ್ಯಕ್ಷ ಖಾನಪ್ಪನವರ ಗೋಕಾಕ ನ 5: ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ...Full Article
Page 643 of 702« First...102030...641642643644645...650660670...Last »