RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ

ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ ಗೋಕಾಕ ಜ 19: ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸುವುದಾಗಿ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ತಾಲೂಕಾ ಆಡಳಿತ ಹಾಗೂ ತಾಲೂಕಾ ವೇಮನ ಸಮಾಜ ಜಂಟಿಯಾಗಿ ಏರ್ಪಡಿಸಿದ್ದ ಮಹಾಯೋಗಿ ವೇಮನ 606ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥಾನ ಮಠವು ಹೇಮ-ವೇಮ ಸದ್ಬೋಧನ ...Full Article

ಗೋಕಾಕ:ಪಂಚಾಯತ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ

ಪಂಚಾಯತ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ ಗೋಕಾಕ    ಜ 19: ಹೊಸದಾಗಿ ರಚನೆಯಾದ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಯಿಂದ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮಲ್ಲಾಪೂರ ಪಿ.ಜಿ ...Full Article

ಗೋಕಾಕ:ಗೋಕಾಕದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರ್ಕಾರಿ ನೌಕರರು ಪ್ರತಿಭಟನೆ..!

ಗೋಕಾಕದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರ್ಕಾರಿ ನೌಕರರು ಪ್ರತಿಭಟನೆ..! ಗೋಕಾಕ ಜ 19: ಎನ್ ಪಿಎಸ್ ಯೋಜನೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಒತ್ತಾಯಿಸಿ ಗೋಕಾಕದಲ್ಲಿ ಇವತ್ತು ಸರ್ಕಾರಿ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಬಸವೇಸ್ವರ ...Full Article

ಗೋಕಾಕ:ರಕ್ಷಣಾ ಗೋಡೆ ಇಲ್ಲದ ಸೇತುವೆ : ಜನರಲ್ಲಿ ಹೆಚ್ಚಿದೆ ಆತಂಕ

ರಕ್ಷಣಾ ಗೋಡೆ ಇಲ್ಲದ ಸೇತುವೆ : ಜನರಲ್ಲಿ ಹೆಚ್ಚಿದೆ ಆತಂಕ ಗೋಕಾಕ ಜ 19 : ದಶಕಗಳ ಹಿಂದೆ ನಿರ್ಮಾಣವಾದ ಸೇತುವೆಗೆ ಇಲ್ಲ ತಡೆಗೊಡೆ. ಭಯದಲ್ಲಿ ಸೇತುವೆ ದಾಟುತ್ತಿರುವ ವಾಹನ ಸವಾರರು ಇಂತಹ ಪರಿಸ್ಥಿತಿಯನ್ನು ಗೊಕಾಕ ತಾಲೂಕಿನ ಅವರಾದಿ ಗ್ರಾಮಸ್ಥರು ...Full Article

ಗೋಕಾಕ:ನಿರುಪಯುಕ್ತ ಕೊಳವೆ ಭಾವಿ ಮುಚ್ಚಬೇಕು -ಬಿ.ಆಯ್.ದೇವಡಿ

ನಿರುಪಯುಕ್ತ ಕೊಳವೆ ಭಾವಿ ಮುಚ್ಚಬೇಕು -ಬಿ.ಆಯ್.ದೇವಡಿ ಗೋಕಾಕ ಜ 19: ಗೋಕಾಕ ತಾಲೂಕಿನ ಕೌಜಲಗಿ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿರುವ ನಿರುಪಯುಕ್ತ ಕೊಳವೆಭಾವಿಗಳನ್ನು ಸಂಬಂಧಿಸಿದ ರೈತರು, ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮುಚ್ಚಬೇಕೆಂದು ಕೌಜಲಗಿ ಉಪತಹಶೀಲ್ದಾರ ಬಿ.ಆಯ್. ದೇವಡಿ ಹೇಳಿದ್ದಾರೆ. ಪತ್ರಿಕಾ ...Full Article

ಗೋಕಾಕ:ಅರ್ಹ ಬಡ ಕುಟುಂಬಗಳಿಗೆ ಮನೆಗಳು ಮಂಜೂರು : ಡಾ.ರಾಜೇಂದ್ರ ಸಣ್ಣಕ್ಕಿ

ಅರ್ಹ ಬಡ ಕುಟುಂಬಗಳಿಗೆ ಮನೆಗಳು ಮಂಜೂರು : ಡಾ.ರಾಜೇಂದ್ರ ಸಣ್ಣಕ್ಕಿ ಗೋಕಾಕ ಜ 19: ಮೆಳವಂಕಿ ಜಿಪಂ ಕ್ಷೇತ್ರಕ್ಕೆ 200 ಹಾಗೂ ಕೌಜಲಗಿ ಗ್ರಾಮ ಪಂಚಾಯತಿಗೆ 100 ಮನೆಗಳು ಮಂಜೂರಾಗಿವೆ ಎಂದು ರಾಜ್ಯ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ...Full Article

ಗೋಕಾಕ:ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮ ಇಡಿ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ಆಗಿದ್ದೆ : ಕು. ಸಾವಿತ್ರಿ ಕರಗುಪ್ಪಿ

ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮ ಇಡಿ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ಆಗಿದ್ದೆ : ಕು. ಸಾವಿತ್ರಿ ಕರಗುಪ್ಪಿ ಗೋಕಾಕ ಜ 18: ವಿವಿಧ ರಂಗಗಳಲ್ಲಿ ವಿದ್ಯಾರ್ಥಿ ಸಮುದಾಯವನ್ನು ಪ್ರೋತ್ಸಾಹಿಸುವುದರ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾ ಕಾರ್ಯ ಯಾರಾದರೂ ...Full Article

ಗೋಕಾಕ:ನಗರಸಭೆಯಿಂದ ಮತದಾನದ ಬಗ್ಗೆ ಜಾಗೃತಿ ಜಾಥಾ

ನಗರಸಭೆ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಜಾಥಾ ಗೋಕಾಕ ಜ 18: ಸಾರ್ವಜನಿಕರಿಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ನಗರಸಭೆ ವತಿಯಿಂದ ಗುರುವಾರದಂದು ಜರುಗಿತು. ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ನಗರದ ವಿವಿಧ ...Full Article

ಮೂಡಲಗಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆ ಅವಲೋಕನೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆ ಅವಲೋಕನೆ. ಮೂಡಲಗಿ ಜ 17 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆ ವ್ಯಾಪ್ತಿಯ ಹಳ್ಳಿಗಳಿಗೆ ಬುಧವಾರ ಸಂಜೆ ಭೇಟಿ ನೀಡಿ ನೀರಿನ ಪರಿಸ್ಥಿತಿಯನ್ನು ...Full Article

ಗೋಕಾಕ:ನಾಳೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕೃತಿಕ ಹಬ್ಬಕ್ಕೆ ವಿಜಂಭ್ರನೆಯ ಚಾಲನೆ

ನಾಳೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕೃತಿಕ ಹಬ್ಬಕ್ಕೆ ವಿಜಂಭ್ರನೆಯ ಚಾಲನೆ ಗೋಕಾಕ ಜ, 17 ;- ಸತೀಶ ಜಾರಕಿಹೊಳಿ ಪೌಂಡೇಶನ ಅಡಿಯಲ್ಲಿ 17ನೇ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳು ನಾಳೆ ದಿ. 18ರಿಂದ 21ರವರೆಗೆ ...Full Article
Page 612 of 706« First...102030...610611612613614...620630640...Last »