RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ

ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಗೋಕಾಕ ಜ 16: ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಅರಭಾವಿ ಮತಕ್ಷೇತ್ರದಲ್ಲಿ ಒಟ್ಟು 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ಇಲ್ಲಿಗೆ ಸಮೀಪದ ಮೆಳವಂಕಿ ಗ್ರಾಮದ ಬಸವನಗರ ತೋಟದ ಸೀಮೆ ಲಕ್ಷ್ಮೀದೇವಿ ಜಾತ್ರೆಯಲ್ಲಿ ...Full Article

ಘಟಪ್ರಭಾ:ಅರಭಾವಿ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

ಅರಭಾವಿ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಘಟಪ್ರಭಾ ಜ 15 : ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನುಭಾವ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪರುಶರಾಮ ...Full Article

ಗೋಕಾಕ:ಕರದಂಟು ನಗರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ ಮೈಸೂರು ದರ್ಬಾರ

ಕರದಂಟು ನಗರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ ಮೈಸೂರು ದರ್ಬಾರ! ಗೋಕಾಕ ಜ 15 : ಬೆಳಗಾವಿ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ನಗರ, ಗೋಕಾಕ. ಕಳೆದ ಸುಮಾರು 17 ವರ್ಷಗಳಿಂದ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಹೀಗೆ ಸಾಂಸ್ಕøತಿಕ ನೆಲೆಗಟ್ಟುಗಳನ್ನು ...Full Article

ಗೋಕಾಕ:ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ : ಡಾ.ಸಿ.ಕೆ.ನಾವಲಗಿ

ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ : ಡಾ.ಸಿ.ಕೆ.ನಾವಲಗಿ ಗೋಕಾಕ ಜ 14: ಸಾಹಿತಿ ಬರೆಯುವುದು, ಕಲಾವಿದ ಹಾಡುವದು ಬದುಕಿನ ಸೊಗಸಿಗಾಗಿ. ಕಲೆಯು ಕಲೆಗಾಗಿ ಹುಟ್ಟುತ್ತದೆ. ಕಾಲವೇ ಎಲ್ಲವನ್ನೂ ನಿರ್ಣಯಿಸುತ್ತದೆ. ಸಾಹಿತಿಯಾದವನು, ಕಲಾವಿದನಾದವನು ಪ್ರಶಸ್ತಿ-ಸನ್ಮಾನಕ್ಕಾಗಿ ಅಥವಾ ಸಮಾಜ ಗುರುತಿಸಲಿಲ್ಲ ಎಂಬ ಕೊರಗು ಬೇಡ ...Full Article

ಗೋಕಾಕ:ಗೋವಾ ಸಚಿವ ವಿನೋದ್ ಪಾಲೇಕರ ನಾಲಿಗೆ ಕತ್ತರಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಕ್ರೋಶ

ಗೋವಾ ಸಚಿವ ವಿನೋದ್ ಪಾಲೇಕರ ನಾಲಿಗೆ ಕತ್ತರಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಕ್ರೋಶ ಗೋಕಾಕ ಜ 14: ಕನ್ನಡಿಗರನ್ನು ಹರಾಮಿಗಳೆಂದು ಉಲ್ಲೇಖಿಸಿರುವ ನಾಡ ವಿರೋಧಿ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರನ ನಾಲಿಗೆ ಕತ್ತರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ...Full Article

ಗೋಕಾಕ:ಬೈಕ್ ಟ್ರ್ಯಾಕ್ಟರ್ ನಡುವೆ ಡಿಕ್ಕಿ : ಯವಕನೋರ್ವ ಸ್ಥಳದಲ್ಲಿ ಸಾವು ಕನಸಗೇರಿ ಬಳಿ ಘಟನೆ

ಬೈಕ್ ಟ್ರ್ಯಾಕ್ಟರ್ ನಡುವೆ ಡಿಕ್ಕಿ : ಯವಕನೋರ್ವ ಸ್ಥಳದಲ್ಲಿ ಸಾವು ಕನಸಗೇರಿ ಬಳಿ ಘಟನೆ ಗೋಕಾಕ ಜ 13: ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಯಾದ ಪರಿಣಾಮ ಗೋಕಾಕಿನ ಯುವಕನೋರ್ವ ಸ್ಥಳದಲ್ಲಿ ಸಾವನ್ನಪ್ಪಿ ಇನೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ...Full Article

ಬೈಲಹೊಂಗಲ:ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚಾರಣೆ ಆಚರಣೆ

ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚಾರಣೆ ಆಚರಣೆ ಬೈಲಹೊಂಗಲ ಜ 13 : ಬೈಲಹೊಂಗಲ ಪಟ್ಟಣದ ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ...Full Article

ಗೋಕಾಕ:ನಾಳೆ ಸನ್ಮಾನ ಹಾಗೂ ಸಂಪ್ರದಾಯ ಹಾಡುಗಳ ಕಾರ್ಯಕ್ರಮ : ಈಶ್ವರಚಂದ್ರ ಬೆಟಗೇರಿ

ನಾಳೆ ಸನ್ಮಾನ ಹಾಗೂ ಸಂಪ್ರದಾಯ ಹಾಡುಗಳ ಕಾರ್ಯಕ್ರಮ : ಈಶ್ವರಚಂದ್ರ ಬೆಟಗೇರಿ ಗೋಕಾಕ ಜ 13 : ಕರ್ನಾಟಕ ಜಾನಪದ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಹಿರಿಯ ಕವಿ ಮಹಾಲಿಂಗ ...Full Article

ಗೋಕಾಕ:ಯುವಕರ ಐಕಾನ್ ಸ್ವಾಮಿ ವಿವೇಕಾನಂದ : ಪ್ರೊ. ಕೆ.ಆರ್.ಡೊಣವಾಡ

ಯುವಕರ ಐಕಾನ್ ಸ್ವಾಮಿ ವಿವೇಕಾನಂದ : ಪ್ರೊ. ಕೆ.ಆರ್.ಡೊಣವಾಡ ಗೋಕಾಕ ಜ 13: ಯುವ ಜನಾಂಗ ನಮ್ಮ ದೇಶದ ಆಸ್ತಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿಯಾಗಿ ಸಿಡಿಲಬ್ಬರದ ಮರಿಯಾಗಿ ಶಾಂತಿ ಸೌಹಾರ್ಧತೆಯಿಂದ ಬದುಕಿದ ಭಾರತ ಜನತೆಗೆ ಒಳ್ಳೆಯ ಸಂದೇಶ ನೀಡಿದರು. ...Full Article

ಘಟಪ್ರಭಾ:ರಾಜಾಪೂರದಲ್ಲಿ ವಿಶ್ವ ಮಾನವ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ರಾಜಾಪೂರದಲ್ಲಿ ವಿಶ್ವ ಮಾನವ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಘಟಪ್ರಭಾ ಜ 12: ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದರ 155ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ವಿವೇಕಾನಂದರ ...Full Article
Page 613 of 706« First...102030...611612613614615...620630640...Last »