RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ : ಎಲ್.ಟಿ.ತಪಸಿ

ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ : ಎಲ್.ಟಿ.ತಪಸಿ ಗೋಕಾಕ ಜ 12 : ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ ಎಂದು ವಿದ್ಯಾನಿಕೇತನ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಎಲ್.ಟಿ.ತಪಸಿ ಹೇಳಿದರು. ಶುಕ್ರವಾರದಂದು ನಗರದ ವಿದ್ಯಾನಿಕೇತನ ಶಾಲೆಯಲ್ಲಿ ಆಚರಿಸಲಾದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಹಾಗೂ ಅವರ ಆದರ್ಶಗಳ ಪುಸ್ತಕಗಳನ್ನು ವಿತರಿಸಿ ಮಾತನಾಡುತ್ತಾ ಶಿಕ್ಷಕರು ಮಕ್ಕಳಲ್ಲಿ ವಿವೇಕಾನಂದರ ಆದರ್ಶಗಳ ಅರಿವು ಮೂಡಿಸಿ ಅವರನ್ನು ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ...Full Article

ಗೋಕಾಕ:ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ : ವಿ.ಬಿ.ಕಣಿಲದಾರ

ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ : ವಿ.ಬಿ.ಕಣಿಲದಾರ ಗೋಕಾಕ ಜ 12 : ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಎಸ್‍ಎಲ್‍ಜೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿ.ಬಿ.ಕಣಿಲದಾರ ಹೇಳಿದರು. ...Full Article

ಗೋಕಾಕ:ಸ್ವಚ್ಚ ಸರ್ವೇಕ್ಷಣ ಅಡಿ ಸ್ವಚ್ಛ ಶಾಲೆಗಳ ಆಯ್ಕೆ : ಮಯೂರ ಸ್ಕೂಲ್ ಗೆ ಪ್ರಥಮ ಸ್ಥಾನ

ಸ್ವಚ್ಚ ಸರ್ವೇಕ್ಷಣ ಅಡಿ ಸ್ವಚ್ಛ ಶಾಲೆಗಳ ಆಯ್ಕೆ : ಮಯೂರ ಸ್ಕೂಲ್ ಗೆ ಪ್ರಥಮ ಸ್ಥಾನ ಗೋಕಾಕ ಜ 12: ಸ್ವಚ್ಚ ಸರ್ವೇಕ್ಷಣ 2018 ರ ಮಾರ್ಗಸೂಚಿಯನ್ವಯ ನಗರ ಸಭೆಯ ಆಶ್ರಯದಲ್ಲಿ ನಗರದ ಸ್ವಚ್ಚ ಶಾಲೆ ಗುರುತಿಸಿ ಸ್ವಚ್ಛ ಶಾಲೆಗಳ ...Full Article

ಗೋಕಾಕ:ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ

ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಗೋಕಾಕ ಜ 12 : ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ...Full Article

ಗೋಕಾಕ:ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ

ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ ಗೋಕಾಕ ಜ12 : ವಿವೇಕಾನಂದರ ಸಶಕ್ತ ಭಾರತದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು. ಅವರು ಕರ್ನಾಟಕ ...Full Article

ಗೋಕಾಕ:ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಕನಕ ಜ್ಯೋತಿ ಸಂಚಾರ : ಡಾ. ರಾಜೇಂದ್ರ ಸಣ್ಣಕ್ಕಿ

ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಕನಕ ಜ್ಯೋತಿ ಸಂಚಾರ : ಡಾ. ರಾಜೇಂದ್ರ ಸಣ್ಣಕ್ಕಿ ಗೋಕಾಕ ಜ 11: ಶ್ರೀ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕನಕ ಜ್ಯೋತಿ ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಸಂಚರಿಸಲಿದ್ದು ...Full Article

ಗೋಕಾಕ:ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ

ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ ಗೋಕಾಕ  ಜ 11: ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 12ರಿಂದ 15ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 12 ರಂದು ಮುಂಜಾನೆ 10.30 ...Full Article

ಬೆಳಗಾವಿ:ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕಾರಿಸಿದ ಮಹಾನಿಂಗ ನಂದಗಾವಿ ಅವರಿಗೆ ಗೆಳೆಯರಿಂದ ಸನ್ಮಾನ

ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕಾರಿಸಿದ ಮಹಾನಿಂಗ ನಂದಗಾವಿ ಅವರಿಗೆ ಗೆಳೆಯರಿಂದ ಸನ್ಮಾನ ಬೆಳಗಾವಿ ಜ 11: ನಗರ ಪೊಲೀಸ ಇಲಾಖೆಯ ಅಪರಾಧ ಮತ್ತು ಸಂಚಾರ ವಿಭಾಗದ ನೂತನ ಡಿಸಿಪಿ ಯಾಗಿ ಇಂದು ಅಧಿಕಾರ ಸ್ವೀಕರಿಸಿದ ಮಹಾನಿಂಗ ನಂದಗಾಂವಿ ಅವರಿಗೆ ಅವರ ...Full Article

ಗೋಕಾಕ:ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು : ಗೋಕಾಕದಲ್ಲಿ ಘಟನೆ

ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು : ಗೋಕಾಕದಲ್ಲಿ ಘಟನೆ ಗೋಕಾಕ ಜ 11: ಮಾನಸಿಕ ಅಸ್ವಸ್ಥಗೊಂಡ ಯುವಕನೋರ್ವ ಕುಡಿದ ಅಮಲಿನಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಮುಂಜಾನೆ ನಗರದ ಮಾಲದಾರ ಗಲ್ಲಿಯಲ್ಲಿ ಸಂಭವಿಸಿದೆ ಮುಕುಂದ ಮಹಾವೀರ ...Full Article

ಘಟಪ್ರಭಾ:ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ: ಚಕ್ರವರ್ತಿ ಸೂಲೆಬೆಲೆ

ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ: ಚಕ್ರವರ್ತಿ ಸೂಲೆಬೆಲೆ ಘಟಪ್ರಭಾ ಜ 11: ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದು ಚಕ್ರವರ್ತಿ ಸೂಲೆಬೆಲೆ ಹೇಳಿದರು ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಮುಗಳಖೋಡದಲ್ಲಿ ಜರಗುವ ಸಹಸ್ರ ಸಹಸ್ರ ವಿವೇಕ ಆವಾಹನಾ ಕಾರ್ಯಕ್ರಮದ ನಿಮಿತ್ಯ ಪಂಜಿನ ಮೆರವಣಿಗೆಯನ್ನು ಉದ್ಘಾಟಿಸಿ ...Full Article
Page 614 of 706« First...102030...612613614615616...620630640...Last »