RNI NO. KARKAN/2006/27779|Wednesday, September 23, 2026
You are here: Home » breaking news

breaking news

ರಾಮದುರ್ಗ:ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಅತ್ಯುತಮ ಸಾಧನೆ

ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಅತ್ಯುತಮ ಸಾಧನೆ ರಾಮದುರ್ಗ ಜು 30 : ರಾಮದುರ್ಗ ತಾಲೂಕಿನ ಕಮಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಹೊಸಕೋಟಿ ವಲಯ ಮಟ್ಟದ ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ತೋಂಡಿಕಟ್ಟಿ ಸರಕಾರಿ ಕನ್ನಡ ಗುಂಡು ಮಕ್ಕಳ ಶಾಲೆಯ ಕ್ರೀಡಾಪಟ್ಟುಗಳು ಅತ್ಯತ್ತಮ ಸಾಧನೆ ಗೈದಿದ್ದಾರೆ. ಬಾಲಕರ ವಿಭಾಗ: 600 ಮಿ. ಓಟದಲ್ಲಿ ಆನಂದ ಯರಗಟ್ಟಿ (ಪ್ರಥಮ), 400 ಮೀ.ಓಟದಲ್ಲಿ ದುರಗಪ್ಪ ಕಳ್ಳಮನಿ(ದ್ವಿತೀಯ), ಖೋ-ಖೋ ಮತ್ತು ಕಬಡ್ಡಿ(ದ್ವಿತೀಯ). ಸ್ಥಾನ. ಬಾಲಕಿಯರ ವಿಭಾಗ: 100-ಮೀ.ಓಟ ಪ್ರೀಯಾ ಬಂಡಿವಡ್ಡರ(ದ್ವಿತೀಯ), 200-ಮೀ.ಓಟ ಗಾಯತ್ರಿ ಶಿಂಧೆ (ಪ್ರಥಮ), ...Full Article

ಮೂಡಲಗಿ:ಅನ್ನದಾಸೋಹವು ಅನುಪಮ ಸೇವೆಯಾಗಿದೆ : ಡಾ.ಎಸ್.ಎಸ್. ಪಾಟೀಲ

ಅನ್ನದಾಸೋಹವು ಅನುಪಮ ಸೇವೆಯಾಗಿದೆ : ಡಾ.ಎಸ್.ಎಸ್. ಪಾಟೀಲ ಮೂಡಲಗಿ ಜು 30 : ಅನ್ನದಾಸೋಹ ಮಾಡುವ ಭಾಗ್ಯವು ಅನುಪಮ ಸೇವೆಯಾಗಿದೆ ಎಂದು ಪುರಸಭೆ ಹಾಗೂ ಲಯನ್ಸ್ ಕ್ಲಬ್ ಸದಸ್ಯ ಡಾ.ಎಸ್.ಎಸ್. ಪಾಟೀಲ ಹೇಳಿದರು. ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ...Full Article

ಮೂಡಲಗಿ: ಕಷ್ಟಗಳು ಮತ್ತು ಕೊರತೆಗಳು ಮನುಷ್ಯನ ಯಶಸ್ಸಿಗೆ ಮೆಟ್ಟಿಲುಗಳಾಗಿವೆ : ಲಕ್ಷ್ಮೀ ಪಾಟೀಲ

ಕಷ್ಟಗಳು ಮತ್ತು ಕೊರತೆಗಳು ಮನುಷ್ಯನ ಯಶಸ್ಸಿಗೆ ಮೆಟ್ಟಿಲುಗಳಾಗಿವೆ : ಲಕ್ಷ್ಮೀ ಪಾಟೀಲ ಮೂಡಲಗಿ ಜು 30 : ಕಷ್ಟಗಳು ಮತ್ತು ಕೊರತೆಗಳು ಮನುಷ್ಯನ ಯಶಸ್ಸಿಗೆ ಮೆಟ್ಟಿಲುಗಳಾಗಿವೆ’ ಎಂದು ಮೂಡಲಗಿ ಜ್ಞಾನಜ್ಯೋತಿ ಸ್ಪಾರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಉಪನ್ಯಾಸಕಿ ಲಕ್ಷ್ಮೀ ಪಾಟೀಲ ...Full Article

ಮೂಡಲಗಿ:ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ

ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ   ಮೂಡಲಗಿ ಜು 30 : ಮಹಿಳೆಯರಲ್ಲಿ ಸಂಘಟನಾ ಶಕ್ತಿ ಹೆಚ್ಚಿಸುವುದು ಮತ್ತು ಸಮಾಜದಲ್ಲಿ ಸ್ತ್ರೀಯರಿಗೆ ಗೌರವ ಸಿಗಬೇಕೆನ್ನುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯು ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಹಲವೂ ಕಾರ್ಯಕ್ರಮಗಳನ್ನು ...Full Article

ಬೆಳಗಾವಿ : ಉತ್ತರ ಕರ್ನಾಟಕ ಬಂದಗೆ ಕವಿನಿಸೇ ಬೆಂಬಲವಿಲ್ಲ : ಹಟ್ಟಿಹೊಳಿ

ಉತ್ತರ ಕರ್ನಾಟಕ ಬಂದಗೆ ಕವಿನಿಸೇ ಬೆಂಬಲವಿಲ್ಲ : ಹಟ್ಟಿಹೊಳಿ ಬೆಳಗಾವಿ ಜು 30 : ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ಅಗಸ್ಟ್ 2 ರಂದು ಕರೆ ನೀಡಲಾಗಿರುವ ಉತ್ತರ ಕರ್ನಾಟಕ ಬಂದಗೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಬೆಂಬಲವಿಲ್ಲವೆಂದು ಸಂಘಟನೆಯ ಪ್ರಮುಖ ...Full Article

ಮೂಡಲಗಿ:ಮೂಡಲಗಿ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿ ಡಾ. ಸುರೇಶ ಹನಗಂಡಿ ಆಯ್ಕೆ

ಮೂಡಲಗಿ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿ ಡಾ. ಸುರೇಶ ಹನಗಂಡಿ ಆಯ್ಕೆ ಮೂಡಲಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೂಡಲಗಿ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುರೇಶ ...Full Article

ಮೂಡಲಗಿ:ಉತ್ತರ ಕರ್ನಾಟಕ ಅಭಿವೃದ್ಧಿ ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು : ಭೀಮಪ್ಪ ಗಡಾದ

ಉತ್ತರ ಕರ್ನಾಟಕ ಅಭಿವೃದ್ಧಿ ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು : ಭೀಮಪ್ಪ ಗಡಾದ ಮೂಡಲಗಿ ಜು 29 : ಸರಕಾರ ಮತ್ತು ಪಕ್ಷದದಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ಕೆಲ ರಾಜಕೀಯ ನಾಯಕರುಗಳು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲವೆಂದು ಹೇಳುತ್ತಿರುವದು ...Full Article

ಸವದತ್ತಿ:ಸಚಿವ ಜಾರಕಿಹೊಳಿ ಆಪ್ತ ಆನಂದ ಛೋಪ್ರಾ ಹತ್ಯೆಗೆ ಯತ್ನ

ಸಚಿವ ಜಾರಕಿಹೊಳಿ ಆಪ್ತ ಆನಂದ ಛೋಪ್ರಾ ಹತ್ಯೆಗೆ ಯತ್ನ ಸವದತ್ತಿ ಜು 29 : ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತ ಸವದತ್ತಿ ತಾಲೂಕಿನ ಪ್ರಭಾವಿ ನಾಯಕ ಆನಂದ ಛೋಪ್ರಾ ಅವರ ಹತ್ಯೆಗೆ ದುಷ್ಕರ್ಮಿಗಳು ಯತ್ನ ನಡೆಸಿದ್ದಾರೆ ನಿನ್ನೆ‌ ...Full Article

ಗೋಕಾಕ:ಸನ್ಮಾರ್ಗದತ್ತ ಕೊಂಡಯ್ಯುವ ಶಕ್ತಿ ಗುರುವಿನಲ್ಲಿ ಮಾತ್ರ ಇದೆ : ರಮೇಶ ಅಳಗುಂಡಿ

ಸನ್ಮಾರ್ಗದತ್ತ ಕೊಂಡಯ್ಯುವ ಶಕ್ತಿ ಗುರುವಿನಲ್ಲಿ ಮಾತ್ರ ಇದೆ : ರಮೇಶ ಅಳಗುಂಡಿ ಬೆಟಗೇರಿ ಜು 28 : ಇಂದಿನ ಯುಗದಲ್ಲಿ ಗುರು ಶಿಷ್ಯರ ನಡುವಿನ ಅವಿನಾಭಾವ ಸಂಬಂಧ ದಿನದಿಂದ ದಿನಕ್ಕೆ ಕುಂದುತ್ತಾ ಸಾಗಿದೆ. ಅಜ್ಞಾನದ ಅಂದಕಾರ ಕಳೆದು ಸುಜ್ಞಾನದ ಬೆಳಕಿನಡೆಯ ...Full Article

ಮೂಡಲಗಿ:ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯವಿದೆ : ಸಿದ್ಧೇಶ್ವರ ಶರಣರು

ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯವಿದೆ : ಸಿದ್ಧೇಶ್ವರ ಶರಣರು ಮೂಡಲಗಿ ಜು 28 : ಕತ್ತಲನ್ನು ಹೋಗಲಾಡಿಸುವ ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯವಿದೆ’ ಎಂದು ಇಟ್ನಾಳದ ಸಿದ್ಧೇಶ್ವರ ಶರಣರು ಹೇಳಿದರು. ಸಮೀಪದ ಇಟ್ನಾಳದ ಶಿವಶರಣ ಶಾಬುಜಿ ಐಹೊಳೆ ...Full Article
Page 536 of 708« First...102030...534535536537538...550560570...Last »