RNI NO. KARKAN/2006/27779|Friday, July 31, 2026
You are here: Home » breaking news

breaking news

ಬೆಳಗಾವಿ:ಉಚಿತ ಬಸ್ ಪಾಸ ವಿತರಿಸುವಂತೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಉಚಿತ ಬಸ್ ಪಾಸ ವಿತರಿಸುವಂತೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಬೆಳಗಾವಿ ಜು 21: ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ ವಿತರಿಸುವಂತೆ ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿಗಳು ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಯಿಸಿದರು ಬೆಳಗಾವಿಯ ಟಿಳಕವಾಡಿಯಲ್ಲಿ ಎಬಿವಿಪಿ ಹಾಗೂ ಎಐಡಿವೈಒ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಳಿಕ ಆರ್​ಪಿಡಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ವಿದ್ಯಾರ್ಥಿಗಳು ಮಾನವ ಸರಪಳಿ ‌ನಿರ್ಮಿಸಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಆರ್​ಪಿಡಿ ವೃತ್ತದಲ್ಲಿ ...Full Article

ಚಿಕ್ಕೋಡಿ:ಸಚಿವರ ಸಭೆಯಲ್ಲಿ ಜಾಗದ ಕೊರತೆ : ನಿಂತುಕೊಂಡೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು

ಸಚಿವರ ಸಭೆಯಲ್ಲಿ ಜಾಗದ ಕೊರತೆ : ನಿಂತುಕೊಂಡೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಚಿಕ್ಕೋಡಿ ಜು 21 : ಸಚಿವ ಜಾರಕಿಹೊಳಿ ಅವರ ಸಭೆಯಲ್ಲಿ ಅಧಿಕಾರಿಗಳು ಸ್ಥಳಾವಕಾಶ ವಿಲ್ಲದೆ ನಿಂತುಕೊಂಡೆ ಭಾಗವಹಿಸಿದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ ಚಿಕ್ಕೋಡಿ ಪಟ್ಟಣದ ಪ್ರವಾಸಿ ...Full Article

ಗೋಕಾಕ:ರಮೇಶ ಕ್ರೀಡಾ ಸಂಕೀರ್ಣಕ್ಕೆ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸಿ.ಬಿ.ರಂಗಯ್ಯ ಬೇಟ್ಟಿ

ರಮೇಶ ಕ್ರೀಡಾ ಸಂಕೀರ್ಣಕ್ಕೆ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸಿ.ಬಿ.ರಂಗಯ್ಯ ಬೇಟ್ಟಿ ಗೋಕಾಕ ಜು 21 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇರುವ ರಮೇಶ ಕ್ರೀಡಾ ಸಂಕೀರ್ಣಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಬಿ.ರಂಗಯ್ಯ ಬೇಟ್ಟಿ ನೀಡಿ ...Full Article

ಘಟಪ್ರಭಾ:ಮಠಾಧೀಶರ ಸಂಘದಿಂದ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ಹುಟ್ಟು ಹಬ್ಬ ಆಚರಣೆ

ಮಠಾಧೀಶರ ಸಂಘದಿಂದ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ಹುಟ್ಟು ಹಬ್ಬ ಆಚರಣೆ ಘಟಪ್ರಭಾ ಜು 21 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಗೋಕಾಕದ ಶೂನ್ಯ ಸಂಪಾದನಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ಹುಟ್ಟು ಹಬ್ಬವನ್ನು ಗೋಕಾಕ ತಾಲೂಕಿನ ...Full Article

ಖಾನಾಪುರ:ಬಿಇಓ ಮತ್ತು ಸಿಆರಪಿ ಮೇಲೆ ಸೂಕ್ತ ಕ್ರಮಕ್ಕೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಆಗ್ರಹ

ಬಿಇಓ ಮತ್ತು ಸಿಆರಪಿ ಮೇಲೆ ಸೂಕ್ತ  ಕ್ರಮಕ್ಕೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಆಗ್ರಹ ಖಾನಾಪುರ ಜು 21 : ಖಾನಾಪೂರದಲ್ಲಿ ಕನ್ನಡ ಶಿಕ್ಷಕ ಮಾಲತೇಶ.ಡಿ.ಸಿ ಗೆ ಫೋನಿನಲ್ಲಿ ಆವಾಜ್ ಹಾಕಿದ ಬಿಇಓ ಉಮಾ ಬರಗೂರ ಮತ್ತು ಮರಾಠಿ ಸಿಆರಪಿ ...Full Article

ಗೋಕಾಕ:ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಸಚಿವ ರಮೇಶ ಜಾರಕಿಹೊಳಿ

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಸಚಿವ ರಮೇಶ ಜಾರಕಿಹೊಳಿ ಗೋಕಾಕ ಜು 21 : ಪರಿಸರ ರಕ್ಷಣೆ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು ಶನಿವಾರದಂದು ಮುಂಜಾನೆ ತಾಲೂಕಿನ ಧುಪದಾಳ ಗ್ರಾಮದಲ್ಲಿ ಕರ್ನಾಟಕ ...Full Article

ಗೋಕಾಕ:ಶಿರೂರು ಡ್ಯಾಮ್‍ನಿಂದ ಮಾರ್ಕಂಡೇ ನದಿಗೆ ನೀರು ಬಿಡುಗಡೆ : ಜಿ.ಎಸ್.ಮಳಗಿ

ಶಿರೂರು ಡ್ಯಾಮ್‍ನಿಂದ ಮಾರ್ಕಂಡೇ ನದಿಗೆ ನೀರು ಬಿಡುಗಡೆ : ಜಿ.ಎಸ್.ಮಳಗಿ ಗೋಕಾಕ ಜು 20 : ಸತತ ಮಳೆಯಿಂದಾಗಿ ಶಿರೂರು ಡ್ಯಾಮ್‍ನಿಂದ ಮಾರ್ಕಂಡೇ ನದಿಗೆ ನೀರು ಬಿಡುವುದಾಗಿ ನೀರಾವರಿ ಇಲಾಖೆಯವರು ತಿಳಿಸಿರುವ ಹಿನ್ನಲೆಯಲ್ಲಿ ಘಟಪ್ರಭಾ ನದಿಯ ದಡದಲ್ಲಿರುವ ಗ್ರಾಮಸ್ಥರು ಎಚ್ಚರಿಕೆ ...Full Article

ಗೋಕಾಕ:ಸೈನಿಕ(ಲದ್ದಿ) ಹುಳುವಿನ ನಿಯಂತ್ರಣದ ಕುರಿತು ಜಾಗೃತಿ ಕಾರ್ಯಕ್ರಮ

ಸೈನಿಕ(ಲದ್ದಿ) ಹುಳುವಿನ ನಿಯಂತ್ರಣದ ಕುರಿತು ಜಾಗೃತಿ ಕಾರ್ಯಕ್ರಮ ಗೋಕಾಕ ಜು 20 : ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಸೈನಿಕ(ಲದ್ದಿ) ಹುಳುವಿನ ನಿಯಂತ್ರಣದ ಕುರಿತು ತಾಲೂಕಿನ ಮರಡಿ ಶಿವಾಪೂರದ ಗಣೇಶ ಮಂದಿರದಲ್ಲಿ ಕಾರ್ಯಕ್ರಮ ಜರುಗಿತು. ನಿವೃತ್ತ ಸಹಾಯಕ ಕೃಷಿ ಅಧಿಕಾರಿ ...Full Article

ಗೋಕಾಕ:ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲ : ಡಾ|| ಪಾರ್ವತಿ ಹೊಸಮನಿ

ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲ : ಡಾ|| ಪಾರ್ವತಿ ಹೊಸಮನಿ ಗೋಕಾಕ ಜು 20 : ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲವೆಂದು ಡಾ|| ಪಾರ್ವತಿ ಹೊಸಮನಿ ಹೇಳಿದರು. ಶುಕ್ರವಾರದಂದು ನಗರದ ಗುರುವಾರ ...Full Article

ಗೋಕಾಕ:ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು : ಮಹಾಂತೇಶ ಗಾಣಿಗೇರ

ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು : ಮಹಾಂತೇಶ ಗಾಣಿಗೇರ ಬೆಟಗೇರಿ ಜು 20 : ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು. ನಿರಂತರ ಅಧ್ಯಯನದಿಂದ ಏನೆಲ್ಲಾ ಸಾಧನೆ ಸಾಧ್ಯವಾಗುವುದು, ಶಾಲೆ ಕಲಿಯುವ ಮಕ್ಕಳಲ್ಲಿ ...Full Article
Page 538 of 706« First...102030...536537538539540...550560570...Last »