RNI NO. KARKAN/2006/27779|Monday, September 21, 2026
You are here: Home » breaking news

breaking news

ಗೋಕಾಕ:ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ

ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ ಗೋಕಾಕ ಅ 13 : ಅಂಗನವಾಡಿಯಲ್ಲಿ ಆಹಾರ ಧಾನ್ಯಗಳನ್ನು ಕಳುವು ಮಾಡಿರುವ ಘಟನೆ ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ರವಿವಾರ ಮಧ್ಯರಾತ್ರಿ ಸಂಭವಿಸಿದೆ ದುಪದಾಳ ಗ್ರಾಮದ ಕೆ.ಆಯ್.ಡಿ ಕಾಲೋನಿಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ರವಿವಾರ ಮದ್ಯರಾತ್ರಿ ಯಾರು ಇಲ್ಲದ ವೇಳೆ ಅಂಗನವಾಡಿ ಕಳವು ಮಾಡಿರುವ ಕಳ್ಳರು ಮಕ್ಕಳಿಗೆ ನೀಡುವ ಸಕ್ಕರೆ, ಗೋದಿ, ಕಡಲೇ ಕಾಳು, ಹಾಲಿನ ಪಾಕಿಟ ಹಾಗೂ ಅಡಿಗೆ ಸಾಮಾನುಗಳನ್ನು ಕಳವು ಮಾಡಿ ಫರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ ಈ ಕುರಿತು ಘಟಪ್ರಭಾ ಪೋಲಿಸ್ ...Full Article

ಗೋಕಾಕ:ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರ ಸೇವೆ ಅವಿಸ್ಮರಣಿಯ : ಶಿವಾಜಿ ನೀಲಣ್ಣವರ

ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರ ಸೇವೆ ಅವಿಸ್ಮರಣಿಯ : ಶಿವಾಜಿ ನೀಲಣ್ಣವರ ಬೆಟಗೇರಿ ಅ 13 : ಕಳೆದ ಮೂರ್ನಾಲ್ಕು ದಶಕದಿಂದ ಗ್ರಾಮದಲ್ಲಿ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿರುವ ಇಲ್ಲಿಯ ಬಸವರಾಜ ಪಣದಿ ಮತ್ತು ...Full Article

ಗೋಕಾಕ:ಸುಕನ್ಯಾ ಎಂ.ಹೊಸಮನಿ ಅವರಿಗೆ ಪಿಎಚ್‍ಡಿ ಪದವಿ

ಸುಕನ್ಯಾ ಎಂ.ಹೊಸಮನಿ ಅವರಿಗೆ ಪಿಎಚ್‍ಡಿ ಪದವಿ ಗೋಕಾಕ ಅ 13 : ಇಲ್ಲಿಯ ವಿವೇಕಾನಂದ ನಗರದ ನಿವಾಸಿ ಸುಕನ್ಯಾ ಎಂ.ಹೊಸಮನಿ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿಯನ್ನು ನೀಡಿ ಗೌರವಿಸಿದೆ. ಕಂಜ್ಯು ಮರಿಸಮ್ ಆಂಡ್ ಎಜ್ಯುಕೇಶನಲ್ ಇಂಟರ್‍ವೆನ್ಷನ್ ಫಾರ್ ...Full Article

ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಗೋಕಾಕ ಅ 13 : ಪ್ರವಚನ, ಭಜನೆ,ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ...Full Article

ಗೋಕಾಕ:ಬಸ್ಸಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು : ಸಂಚಾರ ಅಸ್ತವ್ಯಸ್ತ

ಬಸ್ಸಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು : ಸಂಚಾರ ಅಸ್ತವ್ಯಸ್ತ ಗೋಕಾಕ ಅ 13 : ದಿಢೀರನೆ ಬಸ್ ವ್ಯವಸ್ಥೆ ಸ್ಥಗಿತ ಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಗೋಕಾಕದಲ್ಲಿ ನಡೆದಿದೆ ಗೋಕಾಕ ತಾಲೂಕಿನ ಖನಗಾಂವ ಗ್ರಾಮದಿಂದ ಗೋಕಾಕ ನಗರಕ್ಕೆ ...Full Article

ಚಿಕ್ಕೋಡಿ:ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ

ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ ಚಿಕ್ಕೋಡಿ ಅ 13 : ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಗ್ರಾಮದ ಹೊರವಲಯದಲ್ಲಿ ಶವ ಬಿಸಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಗೋವಾ ರಾಜ್ಯದ ಪಣಜಿ ನಗರದ ...Full Article

ಗೋಕಾಕ:ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು : ಶ್ರೀ ನಿಜಗುಣ ದೇವರು

ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು : ಶ್ರೀ ನಿಜಗುಣ ದೇವರು ಗೋಕಾಕ ಅ 12 : ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು,ಕೇಳಿದ್ದರ ಬಗ್ಗೆ ಚಿಂತನೆ ಮಾಡಬೇಕು,ಅದನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು ಎಂಬುದರ ಅರ್ಥವಿದೆ.ಅದಕ್ಕೆ ನಮ್ಮ ಪರಂಪರೆಯಲ್ಲಿ ಗುರು ಹಿರಿಯರ ಮಾತು ...Full Article

ಗೋಕಾಕ:ಬೆಟಗೇರಿ ದ್ಯಾಮವ್ವದೇವಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ

ಬೆಟಗೇರಿ ದ್ಯಾಮವ್ವದೇವಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ಬೆಟಗೇರಿ ಅ 12 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿಯ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ನೀಡುವ ಪ್ರಯುಕ್ತ ಹೋಮ, ಹವನ, ಪೂಜೆ, ಪುನಸ್ಕಾರ ಸೇರಿದಂತೆ ಸಂಪ್ರದಾಯದಂತೆ ...Full Article

ಗೋಕಾಕ:ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ವಿತರಣೆ

ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ವಿತರಣೆ ಗೋಕಾಕ ಅ 12 : ನಾಗರ ಪಂಚಮಿಯ ಹೆಸರಿನಲ್ಲಿ ಹಾಲನ್ನು ಪೋಲು ಮಾಡುವದನ್ನು ಬಿಟ್ಟು ಬಡ ರೋಗಿಗಳಿಗೆ ಹಾಲನ್ನು ವಿತರಿಸುತ್ತ ಬರುತ್ತಿರುವ ಮಾನವ ಬಂದುತ್ವ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಮುಖ್ಯ ...Full Article

ಚಿಕ್ಕೋಡಿ: ಅಪರಿಚಿತ ಮಹಿಳೆಯ ಶವ ಪತ್ತೆ : ಕೊಲೆ ಶಂಕೆ

ಚಿಕ್ಕೋಡಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ : ಕೊಲೆ ಶಂಕೆ ಚಿಕ್ಕೋಡಿ ಅ 12 : ಬೊರಗಾಂವ ಗ್ರಾಮದ ಹೊರ ವಲಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು , ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ...Full Article
Page 529 of 708« First...102030...527528529530531...540550560...Last »