RNI NO. KARKAN/2006/27779|Monday, September 21, 2026
You are here: Home » breaking news

breaking news

ಮೂಡಲಗಿ:ಲಕ್ಷಾಂತರ ಜನರು ಈ ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡಿ ಮಡಿದಿದ್ದಾರೆ : ಅರವಿಂದ

ಲಕ್ಷಾಂತರ ಜನರು ಈ ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡಿ ಮಡಿದಿದ್ದಾರೆ : ಅರವಿಂದ ಮೂಡಲಗಿ ಅ 15 : ಗಾಂದೀಜಿಯವರಿಗಿಂತ ಮುಂಚೆ ಸ್ವಾತಂತ್ರ್ಯ ಹೋರಾಟವೆಂಬುದು ಕೆಲವೇ ಜಾತಿಯವರಿಗೆ ಸೀಮಿತವಾಗಿತ್ತು. ಗಾಂದೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ನಂತರ ಹಿಂದು, ಮುಸ್ಲಿಂ, ಜ್ಯೆನ, ಕ್ರೈಸ್ತ, ಕನ್ನಡಿಗ-ಮರಾಠಿಗ, ಬಡವ ಶ್ರೀಮಂತ, ಕಿರಿಯರು-ಹಿರಿಯರೆನ್ನದೆ ಎಲ್ಲರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ಎಂದು ಯುವ ಮುಖಂಡ ಅರವಿಂದ ದಳವಾಯಿ ಹೇಳಿದರು. ಅವರು ಸಮೀಪದ ಕೌಜಲಗಿಯ ಸಿಂದೂತಾಯಿ ಮಹಾದೇವರಾವ ದಳವಾಯಿ ಎಜ್ಯುಕೇಶನ್ ಟ್ರಸ್ಟನ ಸಿಂದೂ-ಮಾಧವ ಪಬ್ಲಿಕ್ ಸ್ಕೂಲ್ ಮತ್ತು ಡಾ. ಮಹಾದೇವಪ್ಪ ...Full Article

ಘಟಪ್ರಭಾ:ಅರಭಾಂವಿ ಪಿಕೆಪಿಎಸ್‍ಗೆ ಅವಿರೋಧ ಆಯ್ಕೆ

ಅರಭಾಂವಿ ಪಿಕೆಪಿಎಸ್‍ಗೆ ಅವಿರೋಧ ಆಯ್ಕೆ ಘಟಪ್ರಭಾ ಅ 15 : ಸಮೀಪದ ಅರಭಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಅರಭಾವಿ ಮತಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ದಿ.13ರಂದು ನಾಮಪತ್ರ ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ

ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ ಘಟಪ್ರಭಾ ಅ 15 : ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ 72ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಇಲ್ಲಿಯ ಗಾಂಧಿ ಚೌಕದಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ಗ್ರಾಮದ ಹಿರಿಯರಾದ ಡಿ.ಎಮ್. ...Full Article

ಘಟಪ್ರಭಾ:ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ

ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನ   ಆಚರಣೆ ಘಟಪ್ರಭಾ ಅ 15 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ನಿವೃತ್ತ ಯೋಧರಾದ ಸದಾಶಿವ ಹೂನೂರ ...Full Article

ಮೂಡಲಗಿ:ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ :ಎಚ್ ಎ ಸೋನವಾಲಕರ

ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ :ಎಚ್ ಎ ಸೋನವಾಲಕರ ಮೂಡಲಗಿ ಅ 15 : ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ. ದೇಶದ ಐಕ್ಯತೆ ಹಾಗೂ ರಾಷ್ಟ್ರೀಯ ಬೆಳವಣಿಗೆ ವಿಚಾರವಾಗಿ ಪ್ರತಿಯೊಬ್ಬರು ಕೈಜೋಡಿಸಿ ಸ್ವಾತಂತ್ರ್ಯದ ನಂತರ ...Full Article

ಘಟಪ್ರಭಾ:ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ ಘಟಪ್ರಭಾ ಅ 15 : ಸ್ಥಳೀಯ ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪಟ್ಟಣದ ವಿವಿಧ ಕಡೆಗಳಲ್ಲಿ ಸಿಹಿ ಹಂಚಲಾಯಿತು. ಗಾಂಧೀ ಚೌಕ ಹಾಗೂ ಮೃತ್ಯುಂಜಯ ವೃತ್ತದಲ್ಲಿ ಹಾಗೂ ರಝಾ ...Full Article

ಮೂಡಲಗಿ:ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಕಛೇರಿಯಲ್ಲಿ 72ನೇ ಸ್ವಾತಂತ್ರೋತ್ಸ ಆಚರಣೆ

ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಕಛೇರಿಯಲ್ಲಿ 72ನೇ ಸ್ವಾತಂತ್ರೋತ್ಸ ಆಚರಣೆ ಮೂಡಲಗಿ ಅ 15 : ಸಮೀಪದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಇದರ ಆಡಳಿತ ಮಂಡಳಿ ಕಛೇರಿ ಮೇಲೆ 72ನೇ ಸ್ವಾತಂತ್ರೋತ್ಸದ ಧ್ವಜಾರೋಹಣವನ್ನು ಸಹಕಾರಿಯ ...Full Article

ಗೋಕಾಕ:ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ : ಜಿ.ಎಸ್.ಮಳಗಿ

ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ : ಜಿ.ಎಸ್.ಮಳಗಿ ಗೋಕಾಕ ಅ 15 : ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ತಹಶೀಲ್ದಾರ್ ಜಿ.ಎಸ್ ಮಳಗಿ ಹೇಳಿದರು ...Full Article

ಬೆಳಗಾವಿ:ರಾಜ್ಯ ಪರ ಮಹಾದಾಯಿ ತೀರ್ಪು : ಸಂತಸ ವ್ಯಕ್ತಪಡಿಸಿದ ರೈತ ಮುಖಂಡ

ರಾಜ್ಯ ಪರ ಮಹಾದಾಯಿ ತೀರ್ಪು : ಸಂತಸ ವ್ಯಕ್ತಪಡಿಸಿದ ರೈತ ಮುಖಂಡ ಬೆಳಗಾವಿ ಅ 14 : ರಾಜ್ಯದ ಪರವಾಗಿ ಬಂದಿರುವ ಮಹಾದಾಯಿ ನ್ಯಾಯಾಧಿಕರಣ ತೀರ್ಪನ್ನು ಭಾರತೀಯ ಕೃಷಿಕ ಸಮಾಜ ಸಂಯುಕ್ತ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಹಾದಾಯಿ ಹೋರಾಟಗಾರ ಸಿದ್ದಗೌಡ ...Full Article

ಬೆಳಗಾವಿ:ಮಹಾದಾಯಿ ತೀರ್ಪಿಗೆ ಬೆಳಗಾವಿಯಲ್ಲಿ ರೈತರ ಆಕ್ರೋಶ

ಮಹಾದಾಯಿ ತೀರ್ಪಿಗೆ ಬೆಳಗಾವಿಯಲ್ಲಿ ರೈತರ ಆಕ್ರೋಶ ಬೆಳಗಾವಿ ಅ 14 : ಬಹುಕಾಲದಿಂದ ಜಾತಕ ಪಕ್ಷೀಯಂತೆ ಕಾದು ಕುಳಿತ್ತಿದ ರೈತರಿಗೆ ಕೊನೆಗೂ ನಿರಾಸೆ ಮೂಡಿದೆ . ಇದರಿಂದ ಮಹಾದಾಯಿ ನ್ಯಾಯಾಧಿಕರಣದ ತೀರ್ಪನ್ನು ಖಂಡಿಸಿ ಬೆಳಗಾವಿಯಲ್ಲಿ ಇಂದು ರೈತ ಸಂಘಟನೆಯ ಮುಖಂಡರು ...Full Article
Page 527 of 708« First...102030...525526527528529...540550560...Last »