RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ರಸ್ತೆ ಮತ್ತು ಗಟಾರು ಕಾಮಗಾರಿಯನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ರಸ್ತೆ ಮತ್ತು ಗಟಾರು ಕಾಮಗಾರಿಯನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 6 : ವಾರ್ಡ ನಂ. 22 ರಲ್ಲಿ ಮುಲ್ಲಾ ಅವರ ಮನೆಯಿಂದ ಬ್ಯಾಂಕ್ ಆಫ್ ಬರೋಡಾವರೆಗೆ ಅವೈಜ್ಞಾನಿಕವಾಗಿರುವ ರಸ್ತೆ ಮತ್ತು ಗಟಾರು ಕಾಮಗಾರಿಯನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಯಿಸಿದರು. ಬುಧವಾರದಂದು ನಗರ ಸಭೆ ಆವರಣದಲ್ಲಿ ಸೇರಿದ ಕ.ರ.ವೇ. ಕಾರ್ಯಕರ್ತರು ನಗರ ಸಭೆ ...Full Article

ಘಟಪ್ರಭಾ:ಸರಕಾರದಿಂದ ನಿರ್ಮಿಸಲಾಗುವ ಸಾರ್ವಜನಿಕ ಶೌಚಾಲಯಗಳ ಸರಿಯಾಗಿ ಉಪಯೋಗಿಸಬೇಕು : ಡಿ.ಎಮ್.ದಳವಾಯಿ

ಸರಕಾರದಿಂದ ನಿರ್ಮಿಸಲಾಗುವ ಸಾರ್ವಜನಿಕ ಶೌಚಾಲಯಗಳ ಸರಿಯಾಗಿ ಉಪಯೋಗಿಸಬೇಕು : ಡಿ.ಎಮ್.ದಳವಾಯಿ ನಮ್ಮ ಬೆಳಗಾವಿ ಸುದ್ದಿ ,  ಘಟಪ್ರಭಾ ಫೆ 6 : ಸಾರ್ವಜನಿಕರು ಸರಕಾರದಿಂದ ನಿರ್ಮಿಸಲಾಗುವ ಸಾರ್ವಜನಿಕ ಶೌಚಾಲಯಗಳ ಸರಿಯಾಗಿ ಉಪಯೋಗಿಸಬೇಕೆಂದು ಹಿರಿಯರಾದ ಡಿ.ಎಮ್.ದಳವಾಯಿ ಹೇಳಿದರು. ಅವರು ಮಂಗಳವಾರದಂದು  ಮಲ್ಲಾಪೂರ ...Full Article

ಗೋಕಾಕ;ಗೋಕಾಕ ಮತ್ತು ಮೂಡಲಗಿ ವಲಯ ವ್ಯಾಪ್ತಿಯ ಬಿಆರ್‍ಸಿ ಕಛೇರಿಗಳಿಗೆ ಡಿಡಿಪಿಐ ಎಮ್ ಜಿ ದಾಸರ ಭೇಟಿ

ಗೋಕಾಕ ಮತ್ತು ಮೂಡಲಗಿ ವಲಯ ವ್ಯಾಪ್ತಿಯ ಬಿಆರ್‍ಸಿ ಕಛೇರಿಗಳಿಗೆ ಡಿಡಿಪಿಐ ಎಮ್ ಜಿ ದಾಸರ ಭೇಟಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 5 : ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಿರುವ ಶಿಷ್ಯವೇತನಕ್ಕೆ ಮಕ್ಕಳು ಅರ್ಜಿ ಸಲ್ಲಿಸಿದ್ದು, ...Full Article

ಗೋಕಾಕ:ಫಸಲ ಭೀಮಾ ಯೋಜನೆ ರೈತರಿಗೆ ಪೂರಕವಾಗಿಲ್ಲ : ಕೋಡಿಹಳ್ಳಿ ಆರೋಪ

ಫಸಲ ಭೀಮಾ ಯೋಜನೆ ರೈತರಿಗೆ ಪೂರಕವಾಗಿಲ್ಲ : ಕೋಡಿಹಳ್ಳಿ ಆರೋಪ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 5 : ಕೇಂದ್ರ ಸರ್ಕಾರ ಜಾರಿಗೊಳಿಸಿದ ಫಸಲ ಭೀಮಾ ವಿಮಾಯೋಜನೆ ಅಂಬಾನಿ,ಆದಾನಿ ಅವರ ಲಾಭಕ್ಕಾಗಿ ಮಾಡಿದ ಯೋಜನೆಯಾಗಿದ್ದು ರೈತರಿಗೆ ಪೂರಕವಾಗಿಲ್ಲ ...Full Article

ಗೋಕಾಕ:ಶರಣ ಸಂಸ್ಕಂತಿ ಉತ್ಸವ ಎಲ್ಲ ಸಮುದಾಯದ ಉತ್ಸವವಾಗಿದೆ : ಮುರುಘರಾಜೇಂದ್ರ ಮಹಾಸ್ವಾಮಿಜಿ

ಶರಣ ಸಂಸ್ಕಂತಿ ಉತ್ಸವ ಎಲ್ಲ ಸಮುದಾಯದ ಉತ್ಸವವಾಗಿದೆ : ಮುರುಘರಾಜೇಂದ್ರ ಮಹಾಸ್ವಾಮಿಜಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 5 : ಶರಣ ಸಂಸ್ಕøತಿ ಉತ್ಸವವು ಶ್ರೀಮಠಕ್ಕೆ ಸಿಮೀತವಾಗದೇ ಎಲ್ಲ ಸಮುದಾಯದ ಉತ್ಸವವಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನ ...Full Article

ಬೆಳಗಾವಿ :ತಲ್ವಾರನಿಂದ ಕೆಕ್ ಕತ್ತರಿಸಿದ ಬಿಜೆಪಿ ಮುಖಂಡ ಅಂದರ್

ತಲ್ವಾರನಿಂದ ಕೆಕ್ ಕತ್ತರಿಸಿದ ಬಿಜೆಪಿ ಮುಖಂಡ ಅಂದರ್ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಫೆ 5 : ತಲ್ವಾರನಿಂದ ಕೆಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಬೆಳಗಾವಿಯ ಬಿಜೆಪಿ ಮುಖಂಡ ಈಗ ಪೊಲೀಸರ ಅತಿಥಿಯಾಗಿದ್ದಾನೆ ಬೆಳಗಾವಿ ಮಹಾನಗರ ಬಿಜೆಪಿ ಯುವ ...Full Article

ಗೋಕಾಕ:ಶಾಲೆ ಅಭಿವೃದ್ಧಿ ಸಾಧಿಸಲು ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಮಹತ್ವದಾಗಿದೆ : ಆರ್.ಬಿ.ಬೆಟಗೇರಿ

ಶಾಲೆ ಅಭಿವೃದ್ಧಿ ಸಾಧಿಸಲು ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಮಹತ್ವದಾಗಿದೆ : ಆರ್.ಬಿ.ಬೆಟಗೇರಿ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 4 : ಶಾಲೆಯೊಂದು ಸಮಗ್ರ ಅಭಿವೃದ್ಧಿ ಸಾಧಿಸಲು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮತ್ತು ...Full Article

ಅಥಣಿ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ

ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ ನಮ್ಮ ಬೆಳಗಾವಿ ಸುದ್ದಿ , ಅಥಣಿ ಫೆ 4 : ಸರಕಾರವು ಹಾಜರಾತಿ, ಶಿಕ್ಷಣ ಪೂರ್ಣಗೋಳಿಸಲು, ಪ್ರಜ್ಞಾವಂತ ಸಮಾಜ ನಿರ್ಮಿಸುವ ದೃಷ್ಠಿಯಿಂದ ಅನೇಕ ...Full Article

ಗೋಕಾಕ:ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ : ಡಾ: ಗುರುಪಾದ ಮರಿಗುದ್ದಿ

ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ : ಡಾ: ಗುರುಪಾದ ಮರಿಗುದ್ದಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 4 :   ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ ಎಂದು ವಿಮರ್ಶಕ ಡಾ: ಗುರುಪಾದ ಮರಿಗುದ್ದಿ ಹೇಳಿದರು. ...Full Article

ಗೋಕಾಕ:ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು

ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 3 : ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು. ಮನೆತನದ ಗೌರವ ಹೆಚ್ಚಿಸುವಂತಹ ಕಾರ್ಯದಲ್ಲಿ ...Full Article
Page 463 of 706« First...102030...461462463464465...470480490...Last »