RNI NO. KARKAN/2006/27779|Wednesday, May 20, 2026
You are here: Home » breaking news » ಘಟಪ್ರಭಾ:ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ

ಘಟಪ್ರಭಾ:ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ 

ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 30 :

 

ಸ್ಥಳೀಯ ಡಾ.ಝಾಕೀರ ಹುಸೇನ ಶಿಕ್ಷಣ ಸಂಸ್ಥೆಯ ಮದನಿ ಮಿಯಾಂ ಉರ್ದು ಅನುದಾನಿತ ಪ್ರೌಢ ಶಾಲೆಯ 2019 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿಶಾಂವು ಶೇ.94 ರಷ್ಟಾಗಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 32 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶೇ.85 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಕು.ಶಬಾನಾ ಶಬ್ಬೀರ ಸೌದಾಗರ ಶೇ.78 ರಷ್ಟು ಅಂಕ ಪಡೆದು ದ್ವೀತಿಯ ಹಾಗೂ ಕು. ಸಾನಿಯಾ ಮೀರಾಸಾಬ ಮುಲ್ಲಾ ಶೇ.76 ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿಧ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸುಲ್ತಾನಸಾಬ ಕಬ್ಬೂರ, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Related posts: