RNI NO. KARKAN/2006/27779|Friday, February 13, 2026
You are here: Home » breaking news » ಮೂಡಲಗಿ:ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ

ಮೂಡಲಗಿ:ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ 

ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ

ಮೂಡಲಗಿ ಜೂ 16: ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವನ್ನಪಿದ ಘಟನೆ ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ನಡೆದಿದೆ

ನಾಗೇಶ ಮಾರುತಿ ಕಲೆಗಾರ (28) ಎಂಬ ವ್ಯಕ್ತಿ ಇಂದು ಮುಂಜಾನೆ ಮೂಡಲಗಿಯ ಎಸ ಎಸ ಆರ್ ಕಾಲೇಜಿನ ಸಮಿಪ ಬಹಿರ್ದೆಸೆ ಗೆ ತೆರಳಿದಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿ ಸಾವನ್ನಪ್ಪಿದಾನೆ ಎಂದು ತಿಳಿದು ಬಂದಿದೆ

ಈ ಕುರಿತು ಮೂಡಲಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts:

ಗೋಕಾಕ:ಹಸಿರು ಗೋಕಾಕಗಾಗಿ ಒಂದು ದಿನ :ಕಾರ್ಯಕ್ರಮದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಮುರಘರಾಜೇಂದ್ರ ಶ್ರೀ

ಗೋಕಾಕ:ಪ್ರತಿಯೊಬ್ಬರು ಪ್ರತಿನಿತ್ಯ ಶ್ರಮಪಟ್ಟು ಉತ್ತಮವಾದ ಸಾಧನೆಗೈದು ದೇಶದ ಒಳ್ಳೆಯ ನಾಗರಿಕರಾಗಬೇಕು : ಮೇಜರ್ ಸಿದ್ದಲಿ…

ಗೋಕಾಕ:ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಳೆ : ಪ…