RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ :ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ , ಸಿ.ಎಂ ಭರವಸೆ : ಶಾಸಕ ಬಾಲಚಂದ್ರ

ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ , ಸಿ.ಎಂ ಭರವಸೆ : ಶಾಸಕ ಬಾಲಚಂದ್ರ ಮೂಡಲಗಿ ಅ 10: ನಾಳೆ ದಿ. 11 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ ನೀಡುತ್ತೇನೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ಪಷ್ಟವಾಗಿ ಭರವಸೆ ನೀಡಿದ್ದಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಮಂಗಳವಾರ ಸಂಜೆ ಮುಖ್ಯಮಂತ್ರಿಗಳ ಗೃಹ ಕಛೇರಿ(ಕೃಷ್ಣಾ)ಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅವರು, ನಾಳಿನ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕಾಗುವುದು ನಿಶ್ಚಿತವೆಂದು ತಿಳಿಸಿದ್ದಾರೆ. ...Full Article

ಖಾನಾಪುರ:ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ

ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ ಖಾನಾಪುರ ಅ 9:  ಕೌಟುಂಬಿಕ ದೌರ್ಜನ್ಯ,ಅತ್ಯಾಚಾರ, ಎಳೆಮಕ್ಕಳ ಮೇಲೆ ಅತ್ಯಾಚಾರ ಮುಂತಾದ ಸಾಮಾಜಿಕ ಕುಕೃತ್ಯ ತಡೆಯಲು ಕಾನೂನುಗಳಿದ್ದರೂ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ವೇಶ್ಯಾವಾಟಿಕೆಯಂಥ ಕರಾಳಕೂಪಕ್ಕೆ ಮಹಿಳೆಯರು ಬಲಿಯಾಗುತ್ತಿರುವುದು ಹಣಕ್ಕಾಗಿ ಹೆಣ್ಣಿನ ...Full Article

ಘಟಪ್ರಭಾ:ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ

ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ ಘಟಪ್ರಭಾ ಅ 9: ಕಾರ್ಯಕರ್ತರು ಸಂಘಟನೆಗೆ ಮಾತ್ರ ಸೀಮಿತವಾಗದೆ ಬಡ ದಲಿತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ...Full Article

ಬೆಳಗಾವಿ:ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ

ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ ಬೆಳಗಾವಿ ಅ 9: ಮೂಡಲಗಿ ತಾಲೂಕು ರಚನೆಗೆ ಬೇಕಾದ ಅಗತ್ಯ ಶಿಫಾರಸ್ಸು ಮುಖ್ಯಮಂತ್ರಿ ಸಚಿವಾಲಯಕ್ಕೆ  ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ ತಿಳಿಸಿದ್ದಾರೆ. ಇಂದು ಸುದ್ದಿಗಾರರ ಪ್ರಶ್ನೆಗೆ ...Full Article

ಖಾನಾಪುರ:ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ ಖಾನಾಪೂರ ಅ 9 : ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದ ತಾವರಗಟ್ಟಿ ಮತ್ತು ಬಿಷ್ಟೇನಟ್ಟಿ ಗ್ರಾಮಗಳ ನಡುವೆ ಸೋಮವಾರ ಬೆಳಗಿನ ಜಾವ ರೇಲ್ವೆ ಹಳಿ ದಾಟುವಾಗ ...Full Article

ಘಟಪ್ರಭಾ:ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ

ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಅ 8: ಸಾಮಾಜಿಕ ಸಂಸ್ಥೆಗಳು ನಿರಂತರ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ...Full Article

ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ

ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ ಗೋಕಾಕ ಅ 8: ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು ಎಂದು ಹಾಫೀಜ ಮದಾರಸಾಬ ಮುಲ್ಲಾ ಹೇಳಿದರು ಅವರು ರವಿವಾರದಂದು ಇಲ್ಲಿಯ ಅಬ್ದುಲ್ ...Full Article

ಘಟಪ್ರಭಾ:ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ

ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ ಘಟಪ್ರಭಾ ಅ 7: ಚಿತ್ರದುರ್ಗದ ಮುರುಘಾಮಠದ ಪೀಠ ಸಿಗದಿರುವ ಕಾರಣಕ್ಕೆ ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಮಹಾಸಭಾ ಸ್ಥಾಪಿಸಿದರು ಹಾಗೂ ಈಗ ...Full Article

ಖಾನಾಪುರ:ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ

ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ ಖಾನಾಪುರ ಅ 7: ಕಾಂಗ್ರೇಸ ಸರಕಾರ ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಂತಹ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ, ರಾಜ್ಯದಲ್ಲಿರುವ ಬಡಜರಿಗೆ ಸಹಾಯ ಮಾಡುತ್ತಿದೆ ಎಂದು ಲಿಂಗನಮಠ ಗ್ರಾಪಂ ಸದಸ್ಯ ಮತ್ತು ಕಾಂಗ್ರೆಸ ಯುವ ಮುಖಂಡ ...Full Article

ಗೋಕಾಕ:ಸಿಡಿಲು ಬಡಿದು ತೆಂಗಿನ ಮರಗಳಿಗೆ ಹಾನಿ : ಅಂಬಿಗರ ಓಣಿಯಲ್ಲಿ ಘಟನೆ

ಸಿಡಿಲು ಬಡಿದು  ತೆಂಗಿನ ಮರಗಳಿಗೆ  ಹಾನಿ : ಅಂಬಿಗರ ಓಣಿಯಲ್ಲಿ ಘಟನೆ ಗೋಕಾಕ ಅ 6: ಇಂದು ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಸಿಡಿಲು ಸಹಿತ ಮಳೆಗೆ ಎರೆಡು ತೆಂಗಿನ ಮರಗಳು ಹಾನಿವಾಗಿರುವ ಘಟನೆ ನಗರದ ಅಂಬಿಗರ ಓಣಿಯ ಧರ್ಗಾ ಆವರಣದಲ್ಲಿ ನಡೆದಿದೆ ...Full Article
Page 661 of 708« First...102030...659660661662663...670680690...Last »