RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ

ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ ಗೋಕಾಕ ಡಿ 11: ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್-2017 ತಾಲೂಕಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳು ರವಿವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಿದವು. ಕಳೆದ ವರ್ಷದ ಚಾಂಪಿಯನ್ ಶ್ರೀರಾಮ ದೊಡಮನಿ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಈ ಸ್ಪರ್ಧೆಯಲ್ಲಿ ನಗರದ ಬಾಡಿಲೈನ್ ಜಿಮ್‍ನ ಸುನೀಲ ಬಾಗಲಕೋಟಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಆಯ್ಕೆಗೊಂಡು 75,555ರೂ. ನಗದು ಹಾಗೂ ಟ್ರೋಫಿ ಪಡೆದರು. ಬೆಸ್ಟ ಪೋಜರ್ ಆಗಿ ಮೋಹನ ಗೋಕಾವಿ ಆಯ್ಕೆಗೊಂಡು 10,000ರೂ. ...Full Article

ಘಟಪ್ರಭಾ:ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು : ಎಸ್.ಐ.ಬೆಣವಾಡಿ

ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು : ಎಸ್.ಐ.ಬೆಣವಾಡಿ ಘಟಪ್ರಭಾ ಡಿ 11: ಮದ್ಯ ಮತ್ತು ಮಾಧಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ...Full Article

ಗೋಕಾಕ:ನಾಡವಿರೋಧಿ ಶಾಸಕ ಸಂಜಯ ಪಾಟೀಲನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ನಾಡವಿರೋಧಿ ಶಾಸಕ ಸಂಜಯ ಪಾಟೀಲನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ ಗೋಕಾಕ ಡಿ 11: ಕನ್ನಡಿಗರ ಜನಪ್ರತಿನಿಧಿಯಾಗಿ ಬೆಳಗಾವಿಯ ಬೆಳಗುಂದಿ ಗ್ರಾಮದಲ್ಲಿ ನಡೆದ ಮರಾಠಿ ಸಮ್ಮೇಳನದಲ್ಲಿ ಗಡಿ ವಿಚಾರ ಮರಾಠಿಗರ ಇಚ್ಚೆಯಂತೆ ಇತ್ಯರ್ಥಗೊಳ್ಳಲೆಂದು ಹೇಳಿಕೆ ...Full Article

ಬೆಳಗಾವಿ:ಮತದಾರರ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ : ಚಿತ್ರನಟ ಉಪೇಂದ್ರ

ಮತದಾರರ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ :  ಚಿತ್ರನಟ ಉಪೇಂದ್ರ  ಬೆಳಗಾವಿ ಡಿ 11:  ವಿಧಾನಸೌಧದಿಂದ ಸುವರ್ಣಸೌಧಕ್ಕೆ ಯಾತ್ರೆ ಮುಕ್ತಾಯವಾಗುತ್ತಿದೆ ಪ್ರಜಾಕಾರಣ ಪ್ರಜೆಗಳ ರಾಜಕಾರಣ ಆಗಬೇಕೆಂದು ಚಿತ್ರನಟ ಉಪೇಂದ್ರ ತಿಳಿಸಿದ್ದಾರೆ. ಸೋಮವಾರದಂದು ನಗರದ ...Full Article

ಗೋವಾ: ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು : ಬಸವರಾಜ ಖಾನಪ್ಪನವರ

ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು : ಬಸವರಾಜ ಖಾನಪ್ಪನವರ ಗೋವಾ (ಬಿಚೋಲಿಯಂ) ಡಿ 10 : ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ...Full Article

ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಸೇವಾ ಮನೋಭಾವದಿಂದ ಪಾಲ್ಗೊಳ್ಳಿ : ಯುವ ಧುರೀಣ ಲಖನ್ ಜಾರಕಿಹೊಳಿ

ಧಾರ್ಮಿಕ ಕಾರ್ಯಗಳಲ್ಲಿ ಸೇವಾ ಮನೋಭಾವದಿಂದ ಪಾಲ್ಗೊಳ್ಳಿ : ಯುವ ಧುರೀಣ ಲಖನ್ ಜಾರಕಿಹೊಳಿ ಗೋಕಾಕ ಡಿ 10: ಧಾರ್ಮಿಕ ಕಾರ್ಯಗಳಲ್ಲಿ ಸೇವಾ ಮನೋಭಾವದಿಂದ ಪಾಲ್ಗೊಳ್ಳುವುದರಿಂದ ದೇವರ ಅನುಗ್ರಹದೊಂದಿಗೆ ನೆಮ್ಮದಿ, ಉತ್ಸಾಹ, ಉಲ್ಲಾಸ ತೊರೆಯುತ್ತದೆ ಎಂದು ಯುವ ಧುರೀಣ ಲಖನ್ ಜಾರಕಿಹೊಳಿ ...Full Article

ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಕೊಡುಗೆ ಅಪಾರವಾಗಿದೆ : ಪೊಲೀಸ ವರಿಷ್ಠಾಧಿಕಾರಿ ಡಾ| ಬಿ.ಆರ್.ರವಿಕಾಂತೇಗೌಡ

ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಕೊಡುಗೆ ಅಪಾರವಾಗಿದೆ : ಪೊಲೀಸ ವರಿಷ್ಠಾಧಿಕಾರಿ ಡಾ| ಬಿ.ಆರ್.ರವಿಕಾಂತೇಗೌಡ ಘಟಪ್ರಭಾ ಡಿ 10: ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಕೊಡುಗೆ ಅಪಾರವಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ| ಬಿ.ಆರ್.ರವಿಕಾಂತೇಗೌಡ ಹೇಳಿದರು. ಅವರು ...Full Article

ಮೂಡಲಗಿ:ಕಬಡ್ಡಿ ಈ ನೆಲದ ಮೂಲ ಕ್ರೀಡೆ : ಮಾಜಿ ಸಚಿವ ಬಾಲಚಂದ್ರ

ಕಬಡ್ಡಿ ಈ ನೆಲದ ಮೂಲ ಕ್ರೀಡೆ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಡಿ 10 : ಕಬಡ್ಡಿ ಈ ನೆಲದ ಮೂಲ ಕ್ರೀಡೆ. ನಮ್ಮ ಸಾಂಸ್ಕಂತಿಕ ಪರಂಪರೆಯ ಹಿನ್ನೆಲೆ ಇರುವ ಕಬಡ್ಡಿಯು ದೈಹಿಕ ಸಾಮಥ್ರ್ಯದ ಜೊತೆಗೆ ಕೌಶಲ್ಯಪೂರ್ಣ ಆಟವೆಂದು ...Full Article

ಗೋಕಾಕ:ಉಚಿತ ನೇತ್ರ ತಪಾಸಣಾ ಶಿಬಿರ : 26 ರೋಗಿಗಳು ಉಚಿತ ನೇತ್ರ ಚಿಕಿತ್ಸೆಗೆ ಆಯ್ಕೆ

ಉಚಿತ ನೇತ್ರ ತಪಾಸಣಾ ಶಿಬಿರ : 26 ರೋಗಿಗಳು ಉಚಿತ ನೇತ್ರ ಚಿಕಿತ್ಸೆಗೆ ಆಯ್ಕೆ ಗೋಕಾಕ ಡಿ 9: ಇಲ್ಲಿಯ ಲಯನ್ಸ್ ಕ್ಲಬ್ ಮತ್ತು ಲಯನೆಸ್ಸ್ ಕ್ಲಬ್ ಇವುಗಳು ಹುಬ್ಬಳ್ಳಿಯ ಡಾ. ಎಂ.ಎಂ.ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಶನಿವಾರದಂದು ...Full Article

ಗೋಕಾಕ:ದೈನಂದಿನ ಕಾರ್ಯಗಳೊಂದಿಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಿ : ಯುವಕರಿಗೆ ಯುವ ಧುರೀಣ ಲಖನ್ ಕರೆ

ದೈನಂದಿನ ಕಾರ್ಯಗಳೊಂದಿಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಿ : ಯುವಕರಿಗೆ ಯುವ ಧುರೀಣ ಲಖನ್ ಕರೆ ಗೋಕಾಕ ಡಿ 9 : ಇಂದಿನ ಯಾಂತ್ರಿಕ ಯುಗದಲ್ಲಿ ಯುವಕರು ಮೊಬೈಲಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೇ ತಮ್ಮ ದೈನಂದಿನ ಕಾರ್ಯಗಳೊಂದಿಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಬೇಕೆಂದು ಯುವ ...Full Article
Page 632 of 708« First...102030...630631632633634...640650660...Last »