RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ದಿ. 25 ರಂದು ಪ್ರೊ. ಶಕುಂತಲಾ ಹಿರೇಮಠರ ತ್ರಿವಳಿ ಚೊಚ್ಚಲ ಪುಸ್ತಕಗಳ ಬಿಡುಗಡೆ

ದಿ. 25 ರಂದು ಪ್ರೊ. ಶಕುಂತಲಾ ಹಿರೇಮಠರ ತ್ರಿವಳಿ ಚೊಚ್ಚಲ ಪುಸ್ತಕಗಳ ಬಿಡುಗಡೆ ಗೋಕಾಕ : ಸಾಹಿತ್ಯ ಚಿಂತನ ಕಮ್ಮಟದ 250ರ ಮಾಸಿಕ ಉಪನ್ಯಾಸ ಸಂಭ್ರಮದೊಂದಿಗೆ, ದಿ. 25 ರಂದು ಮುಂಜಾನೆ 9-30 ಗಂಟೆಗೆ ನಗರದ ಪ್ರೋಫೆಸರ್ ಕಾಲನಿಯಲ್ಲಿರುವ ಶ್ರೀ ಸಿದ್ಧಿವಿದ್ಯಾ ವಿನಾಯಕ ಮಂದಿರದ ಸಭಾಂಗಣದಲ್ಲಿ ಪ್ರೊ. ಶ್ರೀಮತಿ ಶಕುಂತಲಾ ಹಿರೇಮಠರ ಚೊಚ್ಚಲ ತ್ರಿವಳಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಮದಾಪೂರದ ಶ್ರೀ ಚರಮೂರ್ತೀಶ್ವರ ಮಠದ ಪರಮಪೂಜ್ಯ ಶ್ರೀ ಚರಮೂರ್ತೀಶ್ವರ ಮಹಾಸ್ವಾಮಿಗಳ ವಹಿಸುವರು. ಜ್ಞಾನ ಮಂದಿರದ ಧರ್ಮದರ್ಶಿನಿ ಸುವರ್ಣಾತಾಯಿ ...Full Article

ಗೋಕಾಕ:ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಸಾಧನೆಯ ಮೈಲಿಗಲ್ಲನ್ನು ಮುಟ್ಟಬೇಕು : ಜಯಾನಂದ ಮಾದರ

ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಸಾಧನೆಯ ಮೈಲಿಗಲ್ಲನ್ನು ಮುಟ್ಟಬೇಕು : ಜಯಾನಂದ ಮಾದರ ಗೋಕಾಕ ಡಿ 23: ಪ್ರತಿಭೆಯು ಸಾಧನೆಗೆ ಸ್ಪೂರ್ತಿಯಾಗಿರುತ್ತದೆ. ಸತತ ಪರಿಶ್ರಮದಿಂದ ಜ್ಞಾನದ ಅನಾವರಣಗೊಳ್ಳುತ್ತದೆ. ಸಾಧನೆಗಳಿಂದ ಜವಾಬ್ದಾರಿಗಳು ಹೆಚ್ಚುತ್ತವೆ ಎಂದು ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು. ಅವರು ...Full Article

ಗೋಕಾಕ:ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳಲ್ಲಿ ಹೊಸ ವರ್ಷದ ಹೆಸರಿನಲ್ಲಿ ತಪ್ಪು ಆಚರಣೆಯನ್ನು ತಡೆಯುವಂತೆ ಹಿಂದು ಜನ ಜಾಗೃತಿ ಸಮಿತಿ ಮನವಿ

ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳಲ್ಲಿ ಹೊಸ ವರ್ಷದ ಹೆಸರಿನಲ್ಲಿ ತಪ್ಪು ಆಚರಣೆಯನ್ನು ತಡೆಯುವಂತೆ ಹಿಂದು ಜನ ಜಾಗೃತಿ ಸಮಿತಿ ಮನವಿ ಗೋಕಾಕ ಡಿ 23 : ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಡಿಸೆಂಬರ್ 31 ರಂದು ಮಧ್ಯರಾತ್ರಿ ಹೊಸ ...Full Article

ಗೋಕಾಕ:ದೇಶಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಗೌರವ ನೀಡಿ: ಮಂಜುನಾಥ ಪೂಜೇರಿ

ದೇಶಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಗೌರವ ನೀಡಿ: ಮಂಜುನಾಥ ಪೂಜೇರಿ ಗೋಕಾಕ ಡಿ 23: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ವತಿಯಿಂದ ಶನಿವಾರದಂದು ನಗರದ ಜ್ಞಾನ ಮಂದಿರದಲ್ಲಿ ರೈತ ದಿನಾಚರಣೆಯನ್ನು ಕೃಷಿಋಷಿ ...Full Article

ಘಟಪ್ರಭಾ:ಎರಡು ತಿಂಗಳೊಳಗೆ ಅರಭಾವಿ-ದುರದುಂಡಿ-ದಂಡಾಪೂರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ.: ಶಾಸಕ ಬಾಲಚಂದ್ರ ಸೂಚನೆ

ಎರಡು ತಿಂಗಳೊಳಗೆ ಅರಭಾವಿ-ದುರದುಂಡಿ-ದಂಡಾಪೂರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ.: ಶಾಸಕ ಬಾಲಚಂದ್ರ ಸೂಚನೆ ಘಟಪ್ರಭಾ ಡಿ 23: ಗುಣಮಟ್ಟದ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಎರಡು ತಿಂಗಳೊಳಗೆ ಅರಭಾವಿ-ದುರದುಂಡಿ-ದಂಡಾಪೂರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ...Full Article

ಗೋಕಾಕ:ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪ್ರಾಮಾಣಿಕತೆಯಿಂದ ಬಡ ಕುಟುಂಬಗಳನ್ನು ಗುರುತಿಸಿ : ಮಾಜಿ ಸಚಿವ ಬಾಲಚಂದ್ರ

ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪ್ರಾಮಾಣಿಕತೆಯಿಂದ ಬಡ ಕುಟುಂಬಗಳನ್ನು ಗುರುತಿಸಿ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಡಿ 22 : ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪ್ರಾಮಾಣಿಕತೆಯಿಂದ ಬಡ ಕುಟುಂಬಗಳನ್ನು ಗುರುತಿಸಬೇಕು. ಮನೆಗಳ ಹಂಚಿಕೆ ವಿಚಾರದಲ್ಲಿಯೂ ...Full Article

ಯಮಕನಮರಡಿ : ನಾನು ಈ ನಾಡಿನ ಮಣ್ಣಿನ ಮಗ ಯು.ಪಿ ಮುಖ್ಯಮಂತ್ರಿಯಿಂದ ಪಾಠ ಕಲಿಯಬೇಕಾದ ಅಗತ್ಯ ವಿಲ್ಲಾ : ಸಿ.ಎಂ. ಸಿದ್ದರಾಮಯ್ಯ ತಿರುಗೇಟು

ನಾನು ಈ ನಾಡಿನ ಮಣ್ಣಿನ ಮಗ ಯು.ಪಿ ಮುಖ್ಯಮಂತ್ರಿಯಿಂದ ಪಾಠ ಕಲಿಯಬೇಕಾದ ಅಗತ್ಯ ವಿಲ್ಲಾ : ಸಿ.ಎಂ. ಸಿದ್ದರಾಮಯ್ಯ ತಿರುಗೇಟು ಯಮಕನಮರಡಿ ಡಿ 22: ನಾನು ಈ ನಾಡಿನ ಮಣ್ಣಿನ ಮಗ ಯುಪಿ ಮುಖ್ಯಮಂತ್ರಿಯಿಂದ ನಮ್ಮ ಕರ್ನಾಟಕ ಇತಿಹಾಸದ ಪಾಠ ...Full Article

ಮೂಡಲಗಿ:ಸಮಾಜ ಕಲ್ಯಾಣ ಇಲಾಖೆಯಿಂದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಬೇಡ್ಕರ ಭವನವನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ

ಸಮಾಜ ಕಲ್ಯಾಣ ಇಲಾಖೆಯಿಂದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಬೇಡ್ಕರ ಭವನವನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಮೂಡಲಗಿ ಡಿ 22 : ಸಮಾಜ ಬಾಂಧವರು ಅಂಬೇಡ್ಕರ ಭವನವನ್ನು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಾಲಚಂದ್ರ ...Full Article

ಗೋಕಾಕ:ಅತಿಥಿ ಉಪನ್ಯಾಸಕರಿಂದ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಣೆ

ಅತಿಥಿ ಉಪನ್ಯಾಸಕರಿಂದ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಣೆ ಗೋಕಾಕ ಡಿ 21: ಇಂದು ಗೋಕಾಕ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬೆಳಗಾವಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ಮನವಿ ಸಲ್ಲಿಸಿತು. ನಗರದ ಡಾಲರ್ಸ್ ಕಾಲೋನಿ ಹತ್ತಿರ ವಿರುವ ಹೆಲಿಪ್ಯಾಡ್ ದಲ್ಲಿ ...Full Article

ಘಟಪ್ರಭಾ:ಎಕ್ಸಿಸ್ ಬ್ಯಾಂಕಿನ ಎಟಿಎಂ ಒಡೆದು ಕಳ್ಳತನ : ಘಟಪ್ರಭಾದಲ್ಲಿ ಘಟನೆ

ಎಕ್ಸಿಸ್ ಬ್ಯಾಂಕಿನ ಎಟಿಎಂ ಒಡೆದು  ಕಳ್ಳತನ : ಘಟಪ್ರಭಾದಲ್ಲಿ ಘಟನೆ ಘಟಪ್ರಭಾ ಡಿ 21: ಇಲ್ಲಿಯ ಮುಖ್ಯ ರಸ್ತೆಯ ಕರೋಶಿ ಕಾಂಪ್ಲೆಕ್ಸನಲ್ಲಿರುವ ಎಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ. ಕಳ್ಳರು ಎಟಿಎಂ ಯಂತ್ರವನ್ನು ಒಡೆದು ಅದರಲ್ಲಿನ ಹಣ ...Full Article
Page 626 of 708« First...102030...624625626627628...640650660...Last »