RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ : ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ

ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ :ಮಾಜಿ  ಸಚಿವ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಡಿ 26: ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸಮೀಪದ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಕೊರವಂಜಿ ಜಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಜಾತ್ರೆಗಳಲ್ಲಿ ಎಲ್ಲರೂ ತನು-ಮನ-ಧನದಿಂದ ಭಾಗವಹಿಸಿದರೆ ಮನಸ್ಸು ಪರಿಶುದ್ಧಗೊಳ್ಳುತ್ತದೆ. ಧಾರ್ಮಿಕ ಮನೋಭಾವನೆ ಬರಬೇಕಾದರೆ ಇಂತಹ ಜಾತ್ರೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ನಾವು ಎಷ್ಟೇ ದೊಡ್ಡವರಾಗಿ ಬೆಳೆದರೂ ನಮ್ಮ ಆಚಾರ-ವಿಚಾರ, ಸಂಸ್ಕøತಿಯನ್ನು ಎಂದಿಗೂ ...Full Article

ಘಟಪ್ರಭಾ:ಸಿಎಂಜಿಆರ್‍ವಾಯ್ ಯೋಜನೆಯಡಿ ರಸ್ತೆ ಕಾಮಗಾರಿಗೆ 80.38 ಲಕ್ಷ ರೂ. ಅನುದಾನ ಮಂಜೂರಾಗಿದೆ : ಬಸವಂತ ಕಮತಿ

ಸಿಎಂಜಿಆರ್‍ವಾಯ್ ಯೋಜನೆಯಡಿ  ರಸ್ತೆ ಕಾಮಗಾರಿಗೆ 80.38 ಲಕ್ಷ ರೂ. ಅನುದಾನ ಮಂಜೂರಾಗಿದೆ : ಬಸವಂತ ಕಮತಿ ಘಟಪ್ರಭಾ ಡಿ 26: ಮಲ್ಲಾಪೂರ ಪಿಜಿ-ರಾಜಾಪೂರ-ತುಕ್ಕಾನಟ್ಟಿ-ನಾಗನೂರ ರಸ್ತೆ ಕಾಮಗಾರಿಗೆ ರಾಜಾಪೂರದಲ್ಲಿ ಮಂಗಳವಾರದಂದು ಗುದ್ದಲಿ ಪೂಜೆ ನೆರವೇರಿತು. ಪ್ರಭಾಶುಗರ ಮಾಜಿ ನಿರ್ದೇಶಕ ಬಸವಂತ ಕಮತಿ ...Full Article

ಗೋಕಾಕ:ಸಮಾಜವನ್ನು ಉತ್ತಮ ಮಾರ್ಗದತ್ತ ಮುನ್ನಡೆಸುವ ಜವಾಬ್ದಾರಿ ಸತ್ಪುರುಷರ ಮೇಲಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಸಮಾಜವನ್ನು ಉತ್ತಮ ಮಾರ್ಗದತ್ತ ಮುನ್ನಡೆಸುವ ಜವಾಬ್ದಾರಿ ಸತ್ಪುರುಷರ ಮೇಲಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಡಿ 26 : ಸಮಾಜವು ತಪ್ಪು ಮಾಡಿದಾಗ ಅದನ್ನು ತಿದ್ದಿ-ತೀಡಿ, ಸಮಾಜವನ್ನು ಉತ್ತಮ ಮಾರ್ಗದತ್ತ ಮುನ್ನಡೆಸುವ ಜವಾಬ್ದಾರಿ ಸತ್ಪುರುಷರ ಮೇಲಿದೆ ಎಂದು ಅರಭಾವಿ ...Full Article

ಗೋಕಾಕ:ಕ್ಯಾಲೆಂಡರ್‍ ಬಿಡುಗಡೆ

ಕ್ಯಾಲೆಂಡರ್‍ ಬಿಡುಗಡೆ ಗೋಕಾಕ ಡಿ 25 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಅಧ್ಯಕ್ಷ ಕಿರಣ ಡಮಾಮಗರ ಸಂಪಾದಕತ್ವದ ವಿಜಯ ಭಾರತ ಪತ್ರಿಕೆಯಿಂದ ಹೊರತಂದಿರುವ 2018 ರ ಕ್ಯಾಲೆಂಡರ್‍ಗಳನ್ನು ಬಿಡುಗಡೆ ಮಾಡಿದರು. ಈ ...Full Article

ಗೋಕಾಕ:ಕೌಜಲಗಿಗೆ ಗ್ರಾ.ಪಂ ಗೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಲಭಿಸಿರುವುದು ಸಂತಸ ತಂದಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಕೌಜಲಗಿಗೆ ಗ್ರಾ.ಪಂ ಗೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಲಭಿಸಿರುವುದು ಸಂತಸ ತಂದಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಡಿ 25: ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮೊದಲ ಹಾಗೂ ದೇಶಕ್ಕೆ 5ನೇ ಸ್ಥಾನ ಪಡೆದಿರುವ ಕೌಜಲಗಿ ಗ್ರಾಮ ಪಂಚಾಯತಿ ಸಮೀತಿಯವರಿಗೆ ಶಾಸಕ ...Full Article

ಬೆಳಗಾವಿ:ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷನೀಯ ಕ್ರಮ : ಸಹಕಾರ ಸಚಿವ ರಮೇಶ್

ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷನೀಯ  ಕ್ರಮ : ಸಹಕಾರ ಸಚಿವ ರಮೇಶ್ ಬೆಳಗಾವಿ ಡಿ 25 : ಶಾಂತಿ ಕದಡುವವರ ವಿರುದ್ಧ   ನಿರ್ಧಾಕ್ಷನೀಯ  ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಇಂದು ಸುದ್ದಿಗೋಷ್ಠಿ ನಡೆಸಿದ ...Full Article

ಗೋಕಾಕ:ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿತ ಕಂಡರೂ ಪ್ರತಿ ಟನ್ ಕಬ್ಬಿಗೆ 3000 ರೂ. ಬಿಲ್ ಮುಂದುವರಿಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿತ ಕಂಡರೂ ಪ್ರತಿ ಟನ್ ಕಬ್ಬಿಗೆ 3000 ರೂ. ಬಿಲ್ ಮುಂದುವರಿಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಡಿ 25 : ದಿ.ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ 3 ಲಕ್ಷ ಟನ್ ...Full Article

ಗೋಕಾಕ:ಯುವಕರಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ : ಜೆಸಿಐ ವಲಯ ಅಧ್ಯಕ್ಷ ಪವನಕುಮಾರ

ಯುವಕರಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ : ಜೆಸಿಐ ವಲಯ ಅಧ್ಯಕ್ಷ ಪವನಕುಮಾರ ಗೋಕಾಕ ಡಿ 24: ಜೆಸಿಐ ಸಂಸ್ಥೆ ಜಗತ್ತಿನ 140 ರಾಷ್ಟ್ರಗಳಲ್ಲಿ ಉತ್ತಮರಾಗಿ, ಉತ್ತಮ ಕಾರ್ಯ ಮಾಡಿರೆಂಬ ಧ್ಯೇಯದೊಂದಿಗೆ ಸಾಮಾಜಿಕ ಸೇವೆ ಮಾಡುತ್ತಿದೆ ಎಂದು ...Full Article

ಗೋಕಾಕ:ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಗೋಕಾಕ ಡಿ 24 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡುವುದಕ್ಕಾಗಿ ಪಾಲಕರು ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ...Full Article

ಗೋಕಾಕ:ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ : ಶಾಸಕ ಬಾಲಚಂದ್ರ

ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ : ಶಾಸಕ ಬಾಲಚಂದ್ರ ಗೋಕಾಕ ಡಿ 24 : ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ. ಎಲ್ಲ ಮನುಕುಲದವರು ಒಂದೇ ಎಂಬ ಉದಾತ್ತ ಮನೋಭಾವನೆ ಉಂಟಾದಾಗ ಮಾತ್ರ ಇಡೀ ಪ್ರಪಂಚವು ಸುಂದರವಾಗಿ ಕಾಣುತ್ತದೆ ಎಂದು ಶಾಸಕ ...Full Article
Page 625 of 708« First...102030...623624625626627...630640650...Last »