RNI NO. KARKAN/2006/27779|Thursday, August 27, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ದೈಹಿಕ ಶಿಕ್ಷಕರ ಸಂಘದಿಂದ ನೂತನ ಸಚಿವರಿಗೆ ಸನ್ಮಾನ

ದೈಹಿಕ ಶಿಕ್ಷಕರ ಸಂಘದಿಂದ ನೂತನ ಸಚಿವರಿಗೆ ಸನ್ಮಾನ ಗೋಕಾಕ ಜೂ 10 : ಇಲ್ಲಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದಿಂದ ಕಾಂಗ್ರೇಸ್ ಮತ್ತು ಜೆಡಿಎಸ್ ಸರಕಾರದಲ್ಲಿ ನೂತನ ಪೌರಾಡಳಿತ ಹಾಗೂ ಬಂದರು ಒಳನಾಡು ಸಾರಿಗೆ ಸಚಿವ ರಮೇಶ ಜಾರಕಿಹೊಳಿ ಅವರನ್ನು ರವಿವಾರದಂದು ಸತ್ಕರಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ವಿ ಎಮ್ ಸೊಲೆಗಾವಿ,ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜು ನಾಯಕ, ಕೆ ಎಚ್ ಗೌಡರ, ಎ ಎಲ್ ಬಾರಿಗಿಡದ, ಕೆ ಎಸ್ ದಡ್ಡಿ, ನೂರಹ್ಮದ ಮಾರಿಹಾಳ ಹಾಗೂ ಪ್ರಾಥಮಿಕ ಶಾಲಾ ದೈಹಿಕ ...Full Article

ಗೋಕಾಕ:ಸಿದ್ದಾರ್ಥ ಪೈನ್‍ಆಟ್ಸ್ ಕಾಲೇಜಿನ ಫಲಿತಾಂಶ ಟಾಪರ್ಸ್

ಸಿದ್ದಾರ್ಥ ಪೈನ್‍ಆಟ್ಸ್ ಕಾಲೇಜಿನ ಫಲಿತಾಂಶ ಟಾಪರ್ಸ್ ಗೋಕಾಕ ಜೂ 9 : ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಕಳೆದ ಮೇ ತಿಂಗಳಲ್ಲಿ ನಡೆಸಿದ 2017-18 ನೇ ಸಾಲಿನ ವಾರ್ಷಿಕ ಚಿತ್ರಕಲಾ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಸ್ಥಳೀಯ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ...Full Article

ಗೋಕಾಕ:ಸಂಪುಟದಲ್ಲಿ ದೊರಕದ ಸ್ಥಾನ : ಹಾಲುಮತ ಮಹಾಸಭಾದಿಂದ ಗೋಕಾಕದಲ್ಲಿ ಪ್ರತಿಭಟನೆ

ಸಂಪುಟದಲ್ಲಿ ದೊರಕದ ಸ್ಥಾನ : ಹಾಲುಮತ ಮಹಾಸಭಾದಿಂದ ಗೋಕಾಕದಲ್ಲಿ ಪ್ರತಿಭಟನೆ ಗೋಕಾಕ ಜೂ 9 : ಕಾಂಗ್ರೆಸ್ ಪಕ್ಷದಲ್ಲಿ 8 ಜನ ಶಾಸಕರಿದ್ದು ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ನೀಡದ ಪಕ್ಷದ ನಿರ್ಧಾರವನ್ನು ಖಂಡಿಸಿ ಹಾಲುಮತ ಮಹಾಸಭಾದ ...Full Article

ಗೋಕಾಕ:ಮಿಲಿಯನ್ ಡಾಲರ್ ರೌಂಡ್ ಟೇಬಲ್ ಪ್ರಶಸ್ತಿಗೆ ಆಯ್ಕೆ

ಮಿಲಿಯನ್ ಡಾಲರ್ ರೌಂಡ್ ಟೇಬಲ್ ಪ್ರಶಸ್ತಿಗೆ ಆಯ್ಕೆ ಗೋಕಾಕ ಜೂ 8 : ಇಲ್ಲಿಯ ಪ್ರತಿಷ್ಠಿತ ಭಾರತೀಯ ಜೀವ ವೀಮಾ ನಿಗಮ ಗೋಕಾಕ ಶಾಖೆಯಿಂದ ಮಲ್ಲಪ್ಪ ಭೀಮಪ್ಪ ಮದಿಹಳ್ಳಿ ಇವರು ಸತತ ಆರನೇ ಭಾರಿಗೆ ವೀಮಾ ರಂಗದ ಪ್ರತಿಷ್ಠಿತ ಎಮ್.ಡಿ.ಆರ್.ಟಿ( ...Full Article

ಬೆಳಗಾವಿ : ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಶಾಕ್ : ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ ರಾಜೀನಾಮೆ

ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಶಾಕ್ : ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ ರಾಜೀನಾಮೆ ಬೆಳಗಾವಿ ಜೂ 8 : ಸಂಪುಟದಲ್ಲಿ ಸ್ಥಾನ ದೊರೆತಿಲ್ಲಾ ಎಂದು ಮುನಿಸಿಕೊಂಡಿರುವ ಕೈ ಪ್ರಭಾವಿ ನಾಯಕರು ಪಕ್ಷ ನೀಡಿದ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುವ ಪ್ರಸಣ ಮುಂದುವರೆಸಿದ್ದಾರೆ ...Full Article

ಗೋಕಾಕ : ಸಚಿವ ರಮೇಶ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ಸಚಿವ ರಮೇಶ ಜಾರಕಿಹೊಳಿಗೆ ಅದ್ದೂರಿ ಸ್ವಾಗತ ಗೋಕಾಕ ಜೂ 7 : ಜೆಡಿಎಸ್ ಮತ್ತು ಕಾಂಗ್ರೇಸ್ ಸಮ್ಮಿಶ್ರ ಸರಕಾರದಲ್ಲಿ ಮತ್ತೊಮ್ಮೆ ಸಚಿವರಾಗಿ ರಮೇಶ ಜಾರಕಿಹೊಳಿ ಅವರು ಪ್ರಥಮ ಬಾರಿಗೆ ಗೋಕಾಕ ನಗರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಗುರುವಾರದಂದು ಮಧ್ಯಾಹ್ನ ...Full Article

ಬೆಳಗಾವಿ : ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶಗೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ : ಸಚಿವ ರಮೇಶ

ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶಗೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ : ಸಚಿವ ರಮೇಶ ಬೆಳಗಾವಿ ಜೂ 7 : ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನಕ್ಕೆ ಬಿಟ್ಟು ಕೊಡಲು ಸಿದ್ದನಿದ್ದೆನೆಂದು ಸಮ್ಮಿಶ್ರ ಸರಕಾರದ ...Full Article

ಗೋಕಾಕ :ನೂತನ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರ ಹೊಸ ಸರಕಾರಕ್ಕೆ ಭೇಟಿ : ಮುರಘರಾಜೇಂದ್ರ ಶ್ರೀ ಮಾಹಿತಿ

ನೂತನ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರ ಹೊಸ ಸರಕಾರಕ್ಕೆ ಭೇಟಿ : ಮುರಘರಾಜೇಂದ್ರ ಶ್ರೀ ಮಾಹಿತಿ ಗೋಕಾಕ ಜೂ 7 : ನೂತನ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರದಲ್ಲೇ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಹೊಸ ಸರಕಾರಕ್ಕೆ ಮನವಿ ಮಾಡಲಾಗುವುದು ...Full Article

ಗೋಕಾಕ :ಜೂನ 9 ರಂದು ಸಿದ್ದಲಿಂಗೇಶ್ವರ (ಬಿಸಿಎ ) ಮಹಾವಿದ್ಯಾಲಯದಲ್ಲಿ ” ಕ್ಯಾಂಪಸ್ ಡ್ರೈವ್ “

ಜೂನ 9 ರಂದು ಸಿದ್ದಲಿಂಗೇಶ್ವರ (ಬಿಸಿಎ ) ಮಹಾವಿದ್ಯಾಲಯದಲ್ಲಿ ” ಕ್ಯಾಂಪಸ್ ಡ್ರೈವ್ “ ಗೋಕಾಕ ಜೂ 7 : ಇದೇ ಜೂ 9 ರಂದು ನಗರದ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಸಿದ್ದಲಿಂಗೇಶ್ವರ (ಬಿಸಿಎ) ಮಹಾವಿದ್ಯಾಲಯದಲ್ಲಿ “ಕ್ಯಾಂಪಸ್ ಡ್ರೈವ್ ” ಸ್ಕೀಲ್ ಇಂಡಿಯಾ ಮೇಘಾ ...Full Article

ಗೋಕಾಕ:ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಅಭಿಮಾನಿಗಳಿಂದ ವಿಜಯೋತ್ಸವ

ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಅಭಿಮಾನಿಗಳಿಂದ ವಿಜಯೋತ್ಸವ ಗೋಕಾಕ ಜೂ 6 : ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಬುಧವಾರದಂದು ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಇಲ್ಲಿಯ ಶ್ರೀ ಲಖನಅಣ್ಣಾ ...Full Article
Page 555 of 706« First...102030...553554555556557...560570580...Last »