RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಬೈಲಹೊಂಗಲ:ಡಿ.ಬಿ ಇನಾಮದಾರ ಪ್ರೌಢಶಾಲೆಲ್ಲಿ ವಿಶ್ವ ಪರಿಸರ ದಿನ ಆಚರಣೆ

ಡಿ.ಬಿ ಇನಾಮದಾರ ಪ್ರೌಢಶಾಲೆಲ್ಲಿ ವಿಶ್ವ ಪರಿಸರ ದಿನ ಆಚರಣೆ ನೇಗಿನಹಾಳ ಜೂ 5 : ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಡಿ.ಬಿ ಇನಾಮದಾರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಉದ್ಯಾನವನದ ಸಸಿಗಳ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅದ್ಯಾಪಕ ಚಂದ್ರಕಾಂತ ಮೆಳವಂಕಿ, ವಿಜಯ ವಿದ್ಯಾದಾಯಿನಿ ಸಂಘದ ಉಪಾದ್ಯಕ್ಷ ಮಲ್ಲನಗೌಡ ಪಾಟೀಲ, ಕಾರ್ಯದರ್ಶಿ ಬಿ.ಟಿ ಖಂಡಪ್ಪನವರ, ನಿರ್ದೇಶಕರಾದ ಎಮ್.ಎಫ್ ಗಾಣಗಿ, ಜಿ.ಜಿ ಸಂಗೊಳ್ಳಿ ಹಾಗೂ ಶಾಲಾ- ಕಾಲೇಜು ಉಪನ್ಯಾಸಕರು ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.Full Article

ಗೋಕಾಕ:ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಜಾಗ್ರತಿ ಜಾಥಾ

ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಜಾಗ್ರತಿ ಜಾಥಾ ಗೋಕಾಕ ಜೂ 5 : “ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ, ನಗರದ ಸ್ವಚ್ಛತೆಗೆ ಸಹಕರಿಸಿ” ಎಂಬ ಜಾಗ್ರತಿ ಜಾಥಾ ಕಾರ್ಯಕ್ರಮಕ್ಕೆ ಮಂಗಳವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನಗರ ಸಭೆ ಅಧ್ಯಕ್ಷ ...Full Article

ಮೂಡಲಗಿ:ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ

ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ ಮೂಡಲಗಿ ಜೂ 5 : ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ. ಇಂದಿನ ಮಾಲಿನ್ಯಯುತ ಪರಿಸರದಿಂದಾಗಿ ಅನೇಕ ರೋಗಗಳು ಹೆಚ್ಚುತ್ತಿದ್ದು ಸೂಕ್ತ ಮುನ್ನಚರಿಕೆ ಕ್ರಮವಾಗಿ ಪರಿಸರ ...Full Article

ಕಿತ್ತೂರ :ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ

ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ ಕಿತ್ತೂರ ಜೂ 5 : ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನಾಗರಗಾಳಿ ಎಸಿಎಫ್ ಮಾರುತಿ ಪಾತ್ರೋಟ ಹೇಳಿದರು ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರದಂದು ...Full Article

ಗೋಕಾಕ:ವಿಜೃಂಭನೆಯಿಂದ ಜರುಗಿದ ಶ್ರೀ ಹನುಮಂತ ದೇವರ ಓಕುಳಿ

ವಿಜೃಂಭನೆಯಿಂದ ಜರುಗಿದ ಶ್ರೀ ಹನುಮಂತ ದೇವರ ಓಕುಳಿ ಬೆಟಗೇರಿ ಜೂ 4 : ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಹನುಮಂತ ದೇವರ ಓಕುಳಿ ಇದೇ ಶನಿವಾರ ಜೂನ 2 ರಿಂದ ಮಂಗಳವಾರ ಜೂನ 4 ...Full Article

ಗೋಕಾಕ:ಕುಡಿದ ಅಮಲಿನಲ್ಲಿ ಚೂರಿ ಇರಿತ : ಯುವಕನಿಗೆ ಗಂಭೀರ ಗಾಯ , ಪ್ರಕರಣ ದಾಖಲು

ಕುಡಿದ ಅಮಲಿನಲ್ಲಿ ಚೂರಿ ಇರಿತ : ಯುವಕನಿಗೆ ಗಂಭೀರ ಗಾಯ , ಪ್ರಕರಣ ದಾಖಲು ಗೋಕಾಕ ಜೂ 4 : ಕುಡಿದ ಅಮಲಿನಲ್ಲಿ ಯವಕನೋರ್ವನಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೋಳಿಸಿದ ಘಟನೆ ಗೋಕಾಕ ನಗರದಲ್ಲಿ ರವಿವಾರ ತಡರಾತ್ರಿ ನಡೆದಿದೆ ಬಸವರಾಜ ...Full Article

ಗೋಕಾಕ :7 ಸ್ಟಾರ್ ಕ್ಲಬ್ ಮೇಲೆ ಪೊಲೀಸರ ದಾಳಿ : 20 ಕ್ಕೂ ಹೆಚ್ಚು ಜನರ ಬಂಧನ

7 ಸ್ಟಾರ್ ಕ್ಲಬ್ ಮೇಲೆ ಪೊಲೀಸರ ದಾಳಿ : 20 ಕ್ಕೂ ಹೆಚ್ಚು ಜನರ ಬಂಧನ ಗೋಕಾಕ ಜೂ 3 : ನಗರದ ಆನಂದ ಚಿತ್ರ ಮಂದಿರದ ಹತ್ತಿರದ ಗ್ಯಾಸ್ ಏಜೆನ್ಸಿ ಪಕ್ಕದ ಬಿಲ್ಡಿಂಗನಲ್ಲಿ ಅನಧಿಕೃತವಾಗಿ ಇಸ್ಪೀಟ್ ಮತ್ತು ಅಂಧರ ಭಾಹರ ...Full Article

ಬೆಳಗಾವಿ :ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ ಬೆಳಗಾವಿ ಜೂ 3 : ಕೇವಲ 15 ನೂರು ರೂಪಾಯಿಗಾಗಿ ನಡೆದ ಯುವಕನ ಕಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ ಜೂ.1ರಂದು ನೆಹರೂ ನಗರದ ನಿವಾಸಿ ಬಸವರಾಜ ಕಾಕತಿ(22) ಯನ್ನು ...Full Article

ಬೆಳಗಾವಿ:ನಿಫಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ : ಡಾ. ನರಹಟ್ಟಿ

ನಿಫಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ : ಡಾ. ನರಹಟ್ಟಿ ಬೆಳಗಾವಿ ಜೂ 3 : ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆ ವಂದತಿ ಪ್ರಕರಣದ ಬಗ್ಗೆ ಡಿಎಚ್ಓ ಸ್ವಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೆ ವೈರಸ್ ...Full Article

ಬೆಳಗಾವಿ :ಬೆಂಜ್ ಕಾರಿಗೆ ಬೆಂಕಿ ಇಟ್ಟ ಕಿಡಗೇಡಿಗಳು

ಬೆಂಜ್ ಕಾರಿಗೆ ಬೆಂಕಿ ಇಟ್ಟ ಕಿಡಗೇಡಿಗಳು ಬೆಳಗಾವಿ ಜೂ 3 : ಬೆಂಜ್ ಕಾರಿಗೆ ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ಶಿವಾಜಿ ನಗರದ ಜೈನ ಹೌಸಿಂಗ ಕೌಲನಿಯ ರಸ್ತೆಯಲ್ಲಿ ನಡೆದಿದೆ ರಾತ್ರಿ 3 ಘಂಟೆ ಸುಮಾರಿಗೆ ಘಟನೆ ನಡೆದಿದ್ದು, ...Full Article
Page 557 of 706« First...102030...555556557558559...570580590...Last »