RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ನಾಳೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪ್ರಾರಂಭ : ಜಿ.ಎಸ್.ಮಳಗಿ

ಗೋಕಾಕ:ನಾಳೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪ್ರಾರಂಭ : ಜಿ.ಎಸ್.ಮಳಗಿ 

ನಾಳೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪ್ರಾರಂಭ : ಜಿ.ಎಸ್.ಮಳಗಿ

ಗೋಕಾಕ ಅ 9 : ಗೋಕಾಕ ನಗರಸಭೆ ಹಾಗೂ ಕೊಣ್ಣೂರ ಹಾಗೂ ಮೂಡಲಗಿ ಪುರಸಭೆಗಳ ಸಾರ್ವತ್ರಿಕ ಚುನಾವಣೆ-2018 ಜರುಗಲಿದ್ದು, ದಿ.10 ರಿಂದ 17 ರ ವರೆಗೆ ನಾಮಪತ್ರ ಸ್ವೀಕೃತಿ ಕಾರ್ಯವು ಸಂಬಂಧಿಸಿದ ನಗರ ಸ್ಥಳಿಯ ಸಂಸ್ಥೆಗಳ ಕಾರ್ಯಲಯದಲ್ಲಿ ಜರುಗಲಿದ್ದು, ದಿ.18 ರಂದು ನಾಮಪತ್ರಗಳ ಪರಿಶೀಲನೆಯನ್ನು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಾಲಯದಲ್ಲಿ ಜರುಗಲಿವೆ ಹಾಗೂ ದಿ.20 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕಾರ್ಯವು ಜರುಗಲಿರುತ್ತದೆ. ಕಾರಣ ಸಂಬಂಧಿಸಿದವರು ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಹಶೀಲ್ದಾರ ಜಿ.ಎಸ್.ಮಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: