RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕುಡಿದ ಅಮಲಿನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು : ಗೋಕಾಕ ಫಾಲ್ಸ್ ದಲ್ಲಿ ಘಟನೆ

ಕುಡಿದ ಅಮಲಿನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು : ಗೋಕಾಕ ಫಾಲ್ಸ್ ದಲ್ಲಿ ಘಟನೆ ಗೋಕಾಕ ಸೆ 18 : ಮಾನಸಿಕ ಅಸ್ತವ್ಯಸ್ತ ವ್ಯಕ್ತಿವೋರ್ವ ಕುಡಿದ ಅಮಲಿನಲ್ಲಿ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ತಾಲೂಕಿನ ಗೋಕಾಕ ಫಾಲ್ಸ್ ದಲ್ಲಿ ನಡೆದಿದೆ ರಿಯಾಜಅಹ್ಮದ ನಸುರುದ್ದೀನ ಕೋತ್ತವಾಲ (35) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ ಈ ಕುರಿತು ಗೋಕಾಕ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ  Full Article

ಗೋಕಾಕ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಠಾಣೆಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ , ಆರೋಪಿ ಬಂಧನ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಠಾಣೆಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ , ಆರೋಪಿ ಬಂಧನ ಗೋಕಾಕ ಸೆ 18 : 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ . ರವಿವಾರದಂದು ...Full Article

ಗೋಕಾಕ:ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಪ್ರದೀಪ ಇಂಡಿ

ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಪ್ರದೀಪ ಇಂಡಿ ಗೋಕಾಕ ಸೆ 18 : ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ ಎಂದು ಸತೀಶ ಶುಗರ್ಸ್‍ನ ಚೇರಮನ್ ...Full Article

ಮೂಡಲಗಿ:ಕನಸೇ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲಂಕೆನ್ನವರ ನೇಮಕ

ಕನಸೇ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲಂಕೆನ್ನವರ ನೇಮಕ ಮೂಡಲಗಿ ಸೆ 18 : ಕರ್ನಾಟಕ ನವನಿರ್ಮಾಣ ಸೇನೆಯ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲೆಂಕೆನ್ನವರ ಇವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಎಸ್. ಯತಿರಾಜ್ ನಾಯ್ಡು ತಿಳಿಸಿದ್ದಾರೆ. ...Full Article

ಘಟಪ್ರಭಾ:ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ ಸರ್ವ ಸಾಧಾರಣ ಸಭೆ

ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ ಸರ್ವ ಸಾಧಾರಣ ಸಭೆ ಘಟಪ್ರಭಾ ಸೆ 18 : ಇಲ್ಲಿನ ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ. ಧುಪದಾಳ ಇದರ 10ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯು ಮೃತ್ಯಂಜಯ ...Full Article

ಗೋಕಾಕ:ದಿ. 19 ರಂದು ಪಿಂಚಣಿ ಅದಾಲತ್ ಕಾರ್ಯಕ್ರಮ

ದಿ. 19 ರಂದು ಪಿಂಚಣಿ ಅದಾಲತ್ ಕಾರ್ಯಕ್ರಮ ಗೋಕಾಕ ಸೆ 18 : ಉಪವಿಭಾಗಾಧಿಕಾರಿಗಳು ಬೈಲಹೊಂಗಲ ಇವರ ಆದೇಶದ ಮೇರೆಗೆ ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ದಿ. 19 ರಂದು ...Full Article

ಗೋಕಾಕ:ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ

ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಬೆಟಗೇರಿ ಸೆ 17 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಸೋಮವಾರ ಸೆ.17 ರಂದು ನಡೆದ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ...Full Article

ಗೋಕಾಕ:ಬಾಸ್ಕೇಟ್ ಬಾಲ್ ಪಂದ್ಯಾವಳಿಯಲ್ಲಿ ನವ ಜೀವನ ಶಾಲೆಗೆ ಪ್ರಥಮ ಸ್ಥಾನ

ಬಾಸ್ಕೇಟ್ ಬಾಲ್ ಪಂದ್ಯಾವಳಿಯಲ್ಲಿ ನವ ಜೀವನ ಶಾಲೆಗೆ ಪ್ರಥಮ ಸ್ಥಾನ ಗೋಕಾಕ ಸೆ, 17 ;- ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ಹಾಗೂ ನವ ಜೀವನ ಮಿಷನ್ ಆಂಗ್ಲ ಮಾಧ್ಯಮ ಶಾಲೆ ಗೋಕಾಕ ...Full Article

ಗೋಕಾಕ:ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ

ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ ಗೋಕಾಕ ಸೆ 17 : ಜೈನ ಧರ್ಮದಲ್ಲಿ ಹತ್ತು ದಿನಗಳ ವರೆಗೆ ದಶಲಕ್ಷಣಾ ಪರ್ವ ಆಚರಿಸುತ್ತಾರೆ. ಪರ್ವ ಎಂದರೆ ಹಬ್ಬ ಈ ಹಬ್ಬದಲ್ಲಿ ಆತ್ಮ ಕಲ್ಯಾಣ ಮಾಡಿಕೊಳ್ಳುವದು ಮುಖ್ಯವಾಗಿರುತ್ತದೆ. ...Full Article

ಗೋಕಾಕ:ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ

ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ ಬೆಟಗೇರಿ ಸೆ 17 : ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ದೇವಶಿಲ್ಪಿ ವಿಶ್ವಕರ್ಮನು ಬ್ರಹ್ಮಾಂಡದ ಪ್ರಥಮ ವಾಸ್ತುಶಾಸ್ತ್ರ ಶಿಲ್ಪಾಚಾರ್ಯವಾಗಿದ್ದಾನೆಂದು ಭೋಜರಾಜನು ಗೌರವಿಸಿದ ಐತಿಹ್ಯಗಳಿವೆ ಎಂದು ...Full Article
Page 508 of 706« First...102030...506507508509510...520530540...Last »