RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಅಕ್ರಮ ಮತದಾನ ತಡೆಗಟ್ಟುವಂತೆ ಆಗ್ರಹ : ಬಿಜೆಪಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ

ಅಕ್ರಮ ಮತದಾನ  ತಡೆಗಟ್ಟುವಂತೆ ಆಗ್ರಹ : ಬಿಜೆಪಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ಬೆಳಗಾವಿ ಜು 20:  ಹಣ ಮತ್ತು ಭುಜಬಲದ ಮೇಲೆ ನಡೆಯುತ್ತಿರುವ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿತು. ಬೆಳಗಾವಿ ಜಿಲ್ಲಾ ಮತದಾರರ ವೇದಿಕೆ ಬ್ಯಾನರ್ ಅಡಿ ಈ ಧರಣಿ ಸತ್ಯಾಗ್ರಹ ನಡೆಯಿತು. ಶಶಿಕಾಂತ ನಾಯಕ, ಈರಣ್ಣ ಕಡಾಡಿ, ಅಶೋಕ ಪೂಜಾರಿ, ಭೀಮಪ್ಪ ಗಡಾದ, ಅನಿಲ ಬೆನಕೆ ಸೇರಿದಂತೆ ಇತರ ನಾಯಕರು ನೇತೃತ್ವ ವಹಿಸಿದರು. ಕಡ್ಡಾಯವಾಗಿ ಮತದಾರರನ್ನು ಆಧಾರ ...Full Article

ಬೆಳಗಾವಿ:21 ರಂದು ಸಾಹಿತಿ ಸುರಕೋಡ ಅವರಿಗೆ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ವಿತರಣೆ : ಅಶೋಕ ಚಂದರಗಿ ಮಾಹಿತಿ

21 ರಂದು ಸಾಹಿತಿ ಸುರಕೋಡ ಅವರಿಗೆ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ವಿತರಣೆ : ಅಶೋಕ ಚಂದರಗಿ ಮಾಹಿತಿ ಬೆಳಗಾವಿ ಜು19 : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರತಿಷ್ಠಿತ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪಡೆದ ...Full Article

ಬೆಳಗಾವಿ:ಗೋಕಾಕದಲ್ಲಿಯ ದಬ್ಬಾಳಿಕೆ ಸಂಸ್ಕೃತಿ ಬೇರೆ ಕ್ಷೇತ್ರಗಳಲ್ಲಿ ವಿಸ್ತರಣೆಗೋಳಲು ಅವಕಾಶ ನೀಡಬೇಡಿ : ಬಿಜೆಪಿ ಮುಖಂಡ ಆಶೋಕ ಪೂಜಾರಿ

ಗೋಕಾಕದಲ್ಲಿಯ ದಬ್ಬಾಳಿಕೆ ಸಂಸ್ಕೃತಿ ಬೇರೆ ಕ್ಷೇತ್ರಗಳಲ್ಲಿ ವಿಸ್ತರಣೆಗೋಳಲು ಅವಕಾಶ ನೀಡಬೇಡಿ : ಬಿಜೆಪಿ ಮುಖಂಡ ಆಶೋಕ ಪೂಜಾರಿ ಬೆಳಗಾವಿ ಜು 17: ಗೋಕಾಕನಲ್ಲಿ ನಡೆಯುತ್ತಿರುವ ಹಣ ಮತ್ತು ತೋಳಬಲ ರಾಜಕಾರಣ ಯಮಕನಮರಡಿ ಸೇರಿ ಇತರ ಕ್ಷೇತ್ರದಲ್ಲಿ ವಿಸ್ತರಣೆ ಗೋಳಲು ಜನರು ...Full Article

ಕೇಂದ್ರಕ್ಕೆ ಎಚ್ಚರಿಕೆ ಸಂದೇಶ : ಹಿಂದಿ ಹೇರಿಕೆ ವಿರೋದಿಸಿ ಬೆಂಗಳೂರಿನಲ್ಲಿ ಕರವೇ ನೇತೃತ್ವದಲ್ಲಿ ದುಂಡು ಮೇಜಿನ ಸಭೆ

ಕೇಂದ್ರಕ್ಕೆ ಎಚ್ಚರಿಕೆ ಸಂದೇಶ : ಹಿಂದಿ ಹೇರಿಕೆ ವಿರೋದಿಸಿ ಬೆಂಗಳೂರಿನಲ್ಲಿ ಕರವೇ ನೇತೃತ್ವದಲ್ಲಿ ದುಂಡು ಮೇಜಿನ ಸಭೆ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರುತ್ತಿರುವ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ದಕ್ಷಿಣ ಭಾರತ ವ್ಯಾಪ್ತಿಯ ರಾಜ್ಯಗಳ ಹೋರಾಟಕ್ಕೆ ಕರವೇ ನಾರಾಯಣಗೌಡ ಬಣ ...Full Article

ಬೆಳಗಾವಿ:ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ

ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ ಬೆಳಗಾವಿ ಜು 14: ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಸಿಬಿಎಸಸಿ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿದ ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ...Full Article

ಬೆಳಗಾವಿ:ಡಿಐಜಿ ರೂಪಾ ವರದಿಗೆ ಖಂಡನೆ : ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳ ಮೌನ ಪ್ರತಿಭಟನೆ

ಡಿಐಜಿ ರೂಪಾ ವರದಿಗೆ ಖಂಡನೆ : ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳ ಮೌನ ಪ್ರತಿಭಟನೆ ಬೆಳಗಾವಿ ಜು 13: ಡಿಐಜಿ ರೂಪಾ ಅವರು ಬರೆದಿರುವ ವರದಿಯನ್ನು ಖಂಡಿಸಿ ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳು ಮೌನ ಪ್ರತಿಭಟನೆ ನಡೆಸಿದ್ದಾರೆ ಡಿಐಜಿ ರೂಪ ...Full Article

ಹುದಲಿ : ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ: ಹುದಲಿಯಲ್ಲಿ ಮಾಜಿ ಸಚಿವ ಸತೀಶ ಖಡಕ್ ಮಾತು

 ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ: ಹುದಲಿಯಲ್ಲಿ ಮಾಜಿ ಸಚಿವ ಸತೀಶ ಖಡಕ್ ಮಾತು ಹುದಲಿ ಜು 10: ನನ್ನ ಟಿಕೇಟ್ ತಪ್ಪಿಸಲು ಯಾರಿಂದಲ್ಲೂ ಸಾದ್ಯವಿಲ್ಲ ಎಂದು ಹುದಲಿಯಲ್ಲಿ ಎಐಸಿಸಿ ಕಾರ್ಯದರ್ಶಿ ಮಾಜಿ ಸತೀಶ ಜಾರಕಿಹೋಳಿ ಹೇಳಿದ್ದಾರೆ ...Full Article

ಬೆಳಗಾವಿ:ಹಸಿರು ಬೆಳಗಾವಿಗಾಗಿ ಒಂದು ದಿನ : ಸಸಿ ಹಚ್ಚಲು ಹರಿದು ಬಂದ ಜನಸಾಗರ

ಹಸಿರು ಬೆಳಗಾವಿಗಾಗಿ ಒಂದು ದಿನ : ಸಸಿ ಹಚ್ಚಲು ಹರಿದು ಬಂದ ಜನಸಾಗರ ಬೆಳಗಾವಿ 9: ವಿಜಯ ಕರ್ನಾಟಕ ಪತ್ರಿಕೆ , ಪ್ಯಾಸ್ ಪೌಂಡೇಶನ , ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ, ಸಂಘ ಸಂಸ್ಥೆಗಳು, ಕನ್ನಡ ದಿನಪತ್ರಿಕೆಗಳು, ...Full Article

ಬೆಳಗಾವಿ:ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ

ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ ಬೆಳಗಾವಿ ಜು 8: ಮಹಾನಗರದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಎಂಟು ದಿನಕ್ಕೊಮ್ಮೆ ಬರುವ ಜಲಮಂಡಳಿಯ ನೀರು ...Full Article

ಬೆಳಗಾವಿ:ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ

ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ ಬೆಳಗಾವಿ ಜು 7: ದೇಶದ ಸ್ವಾತಂತ್ರ್ಯದ ನಂತರ ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಆಡಳಿತಾತ್ಮಕ ವ್ಯವಸ್ಥೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳ ...Full Article
Page 47 of 51« First...102030...4546474849...Last »