RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಹಿರಿಯ ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ ಇನ್ನಿಲ್ಲ

ಹಿರಿಯ ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ ಇನ್ನಿಲ್ಲ ಬೆಳಗಾವಿ ಅ 18: ಹಿರಿಯ ರಂಗಭೂಮಿ ಕಲಾವಿದ ನಾಡೋಜ ಏಣಗಿ ಬಾಳಪ್ಪ(103) ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಾಳಪ್ಪ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಶತಾಯುಷಿ ಬಾಳಪ್ಪ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಬಾಳಪ್ಪ ಮೃತಪಟ್ಟಿದ್ದಾರೆ. ನೂರಾರು ನಾಟಕ ಚಲನಚಿತ್ರದಲ್ಲಿ ಅಭಿಯಸಿರುವ ಹಿರಿಯ ಕಲಾವಿದ ಏಣಗಿ ಬಾಳಪ್ಪ ಅಗಲಿಕೆಯಿಂದ ರಾಜ್ಯಕ್ಕೆ ಭಾರಿ ನಷ್ಟವಾಗಿದೆFull Article

ಬೆಳಗಾವಿ:ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ : ಸಚಿವ ರಮೇಶ್

ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ : ಸಚಿವ ರಮೇಶ್ ಬೆಳಗಾವಿ ಅ 15:  ಸ್ವಾತಂತ್ರ್ಯೋತ್ಸವದ ಸಂದರ್ಭ  ದೇಶದ ಏಕತೆ, ಸಮಗ್ರತೆಯ ರಕ್ಷಣೆ ಜತೆಗೆ ಪ್ರಗತಿಯ ರಥವನ್ನು ಹಾಗೂ ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಎಲ್ಲರ ...Full Article

ಬೆಳಗಾವಿ:ರಸ್ತೆ ಅತಿಕ್ರಮಣ ತೆರವು ಮಾಡಿ : ಅಧಿಕಾರಿಗಳಿಗೆ ಸಚಿವ ಜಾರಕಿಹೊಳಿ ಖಡಕ್ ಎಚ್ಚರಿಕೆ

ರಸ್ತೆ ಅತಿಕ್ರಮಣ ತೆರವು ಮಾಡಿ : ಅಧಿಕಾರಿಗಳಿಗೆ ಸಚಿವ ಜಾರಕಿಹೊಳಿ ಖಡಕ್ ಎಚ್ಚರಿಕೆ ಬೆಳಗಾವಿ ಅ 15: ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಂಡು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಪ್ರಚಾರ ಮಾಡಬೇಕು. ಮೋದಿ ಸರಕಾರದ ಸುಳ್ಳು ಪ್ರಚಾರದ ವರದಿಗಳೇ ಈಗ ಎಲ್ಲೆಡೆ ...Full Article

ಬೆಳಗಾವಿ:ಐಟಿ ದಾಳಿಯನ್ನ 8ನೇ ತಾರೀಕಿನ ನಂತರ ಮಾಡಿದ್ದರೆ ಗಂಡಸರು ಎನ್ನುತ್ತಿದ್ದೆವು : ಸಚಿವ ರಮೇಶ ಆಕ್ರೋಶ

ಐಟಿ ದಾಳಿಯನ್ನ 8ನೇ ತಾರೀಕಿನ ನಂತರ ಮಾಡಿದ್ದರೆ ಗಂಡಸರು ಎನ್ನುತ್ತಿದ್ದೆವು : ಸಚಿವ ರಮೇಶ ಆಕ್ರೋಶ ಬೆಳಗಾವಿ ಅ 3: ಪ್ರಧಾನಿ ಮೋದಿ ಮತ್ತು ಅಮೀತ ಶಾ ಅವರು ಐಟಿ , ಇಡಿ ಮತ್ತು ಸಿಬಿಐಯನ್ನು ಬಳಸಿಕೊಂಡು ರಾಜಕಾರಣಿಗಳನ್ನು ಹೆದರಿಸುವ ...Full Article

ಬೆಳಗಾವಿ:ಅವಹೇಳನ: ಕನ್ನಡಪರ ಹೋರಾಟಗಾರರಿಂದ ಎಂಇಎಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

ಅವಹೇಳನ: ಕನ್ನಡಪರ ಹೋರಾಟಗಾರರಿಂದ ಎಂಇಎಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು ಬೆಳಗಾವಿ ಅ 1: ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಹಾರಿಸಲಾದ ನಾಡಧ್ವಜದ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಹಾಗೂ ಕನ್ನಡಿಗರು, ಕರ್ನಾಟಕ ಸರ್ಕಾರದ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ಪ್ರಕಟಿಸಿದ ...Full Article

ಚಿಕ್ಕೋಡಿ:ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ : ಸಚಿವ ಜಾರಕಿಹೊಳಿ ತಿರುಗೇಟು

ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ : ಸಚಿವ ಜಾರಕಿಹೊಳಿ ತಿರುಗೇಟು ಚಿಕ್ಕೋಡಿ ಅ 1: ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ ಎಂದು ಹೇಳುವ ಮೂಲಕ ಶಾಸಕ ಕಾಗೆ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿರುಗೇಟು ...Full Article

ಬೆಳಗಾವಿ:ದಾಂಡೇಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರ ಕೆಲಸ ತ್ವರಿತವಾಗಿ ಮುಗಿಸಿ : ಅಧಿಕಾರಿಗಳಿಗೆ ಸಚಿವ ದೇಶಪಾಂಡೆ ಸೂಚನೆ

ದಾಂಡೇಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರ ಕೆಲಸ ತ್ವರಿತವಾಗಿ ಮುಗಿಸಿ : ಅಧಿಕಾರಿಗಳಿಗೆ  ಸಚಿವ ದೇಶಪಾಂಡೆ ಸೂಚನೆ ಬೆಳಗಾವಿ ಜು 29:  ನಗರದ ಪ್ರವಾಸಿ ಮಂದಿರದಲ್ಲಿ ನಿನ್ನೆ  ಸಂಜೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವ್ಹಿ.ದೇಶಪಾಂಡೆ ಅವರು ದಾಂಡೆಲಿಯಲ್ಲಿ ಆರಂಭಿಸಲಾಗುತ್ತಿರುವ ...Full Article

ಬೆಳಗಾವಿ:ನಾಡವಿರೋಧಿ ಎಂಇಎಸ್ ನ ಬೇವರಿಳಿಸಿದ್ದ ದಿಟ್ಟ ಜಿಲ್ಲಾಧಿಕಾರಿ ಎನ್.ಜಯರಾಂ ಬೆಂಗಳೂರಿಗೆ ವರ್ಗಾವಣೆ

ನಾಡವಿರೋಧಿ ಎಂಇಎಸ್ ನ ಬೇವರಿಳಿಸಿದ್ದ ದಿಟ್ಟ ಜಿಲ್ಲಾಧಿಕಾರಿ ಎನ್.ಜಯರಾಂ ಬೆಂಗಳೂರಿಗೆ ವರ್ಗಾವಣೆ ಬೆಳಗಾವಿ ಜು 27: ಜನರ ಜಿಲ್ಲಾಧಿಕಾರಿ, ಬೆಳಗಾವಿಗರ ಮನೆ ಮಗ, ನಾಡದ್ರೋಹಿ ಎಂಇಎಸ್ ಗೆ ಸಿಂಹಸ್ವಪ್ನ ಎನ್. ಜಯರಾಮ ಸುದೀರ್ಘ ನಾಲ್ಕು ವರ್ಷಗಳ ಸೇವೆ ನಂತರ ವಾಣಿಜ್ಯ ...Full Article

ಬೆಳಗಾವಿ:ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಚಿವ ಜಾರಕಿಹೊಳಿ ಸಂತಾಪ

ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಚಿವ ಜಾರಕಿಹೊಳಿ ಸಂತಾಪ ಬೆಳಗಾವಿ ಜು 27 :  ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನಿಧನಕ್ಕೆ  ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ಈ ಕುರಿತು ಪತ್ರಿಕೆ ...Full Article

ಬೆಳಗಾವಿ: ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ : ಕೆಡಿಪಿ ಸಭೆಯಲ್ಲಿ ನಾಡ ವಿರೋಧಿ ಶಾಸಕ ಅರವಿಂದನ ಉದ್ಧಟತನ

ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ : ಕೆಡಿಪಿ ಸಭೆಯಲ್ಲಿ ನಾಡ ವಿರೋಧಿ ಶಾಸಕ ಅರವಿಂದನ ಉದ್ಧಟತನ ಬೆಳಗಾವಿ ಜು 24: ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಜಿಲ್ಲೆಯ ಖಾನಾಪುರ ಎಂಇಎಸ ಶಾಸಕ ಅರವಿಂದ ಪಾಟೀಲ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಹಾರಾಷ್ಟ್ರಕ್ಕೆ ...Full Article
Page 46 of 51« First...102030...4445464748...Last »