RNI NO. KARKAN/2006/27779|Monday, June 16, 2025
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಮೂಡಲಗಿ:ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಫಲಕ ಪ್ರರ್ದಶಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಸಾರ್ವಜನಿಕರ ಓಫನ ಆಕ್ರೋಶ

ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಫಲಕ ಪ್ರರ್ದಶಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಸಾರ್ವಜನಿಕರ ಓಫನ ಆಕ್ರೋಶ ಮೂಡಲಗಿ ಸೆ 8: ಸರಕಾರ ಘೋಷಣೆ ಮಾಡಿದ 49 ತಾಲೂಕುಗಳಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೆಶ ಜಾರಕಿಹೊಳಿ ಮತ್ತು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು ಮೂಡಲಗಿ ತಾಲೂಕ ಕೇಂದ್ರ ರದ್ದುಪಡಿಸಿದ ಪುಣ್ಯವಂತ ಸಹೋದರರು ಎಂಬ ನಾಮಫಲಕ ಹಾಕಿದ್ದಾರೆ . ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ತಾಲೂಕು ಕೇಂದ್ರ ರದ್ದುಪಡಿಸಿದ ಪುಣ್ಯವಂತರು ಎಂದು ನಾಮ ಫಲಕ ...Full Article

ಬೆಳಗಾವಿ:ಗೌರಿ ಲಂಕೇಶ ಹತ್ಯೆ: ಬೆಳಗಾವಿಯಲ್ಲಿ ಸಾಹಿತಿ ಮತ್ತು ಚಿಂತಕರಿಂದ ಖಂಡನಾ ಸಭೆ

ಗೌರಿ ಲಂಕೇಶ ಹತ್ಯೆ: ಬೆಳಗಾವಿಯಲ್ಲಿ ಸಾಹಿತಿ ಮತ್ತು ಚಿಂತಕರಿಂದ ಖಂಡನಾ ಸಭೆ ಬೆಳಗಾವಿ ಸೆ 6: ನಿನ್ನೆ ಮಂಗಳವಾರ ಸಂಜೆ ಪ್ರಖರ ವಿಚಾರವಾದಿ,ಪತ್ರಕರ್ತೆ ಗೌರಿ ಲಂಕೇಶ ಅವರ ಅಮಾನುಷ ಹತ್ಯೆಯಿಂದ ಇಡೀ ನಾಡಿನ ವೈಚಾರಿಕ ಜಗತ್ತು ದಿಗ್ಭ್ರಾಂತಗೊಂಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ...Full Article

ಬೆಳಗಾವಿ:ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ : ರೈಲ್ವೇ ಟಿಸಿ ಮೇಲೆ ದೂರು ದಾಖಲು

ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ : ರೈಲ್ವೇ ಟಿಸಿ ಮೇಲೆ ದೂರು ದಾಖಲು ಬೆಳಗಾವಿ ಸೆ 5: ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಸಿದ ರೈಲ್ವೇ ಟಿಸಿ ವಿರುದ್ಧ ಬೆಳಗಾವಿ ರೈಲ್ವೇ ಪೊಲೀಸರಿಗೆ ದೂರು ದಾಖಲಿಸಿದ ಘಟನೆ ನಡೆದಿದೆ ಮಂಗಳವಾರ ಬೆಳಿಗ್ಗೆ ರೈಲೇ ಸಂಖ್ಯೆ ...Full Article

ಬೆಳಗಾವಿ:ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ

ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ ಬೆಳಗಾವಿ ಸೆ 3: ಪ್ರೀತಿಸಿ ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಬ್ಬರು ರಕ್ಷಣೆ ಒದಗಿಸುವಂತೆ ಬೆಳಗಾವಿ ಪೊಲೀಸ ಕಮಿಷನರ್ ಮೋರೆ ಹೋಗಿರುವ ಘಟನೆ ...Full Article

ಬೆಳಗಾವಿ:ಆನಂದ ಅಪ್ಪುಗೋಳ ವಿರುದ್ಧ ಠೇವಣಿದಾರರು ಮುಂದೆ ಬಂದು ಆಯಾ ಪೊಲೀಸ್ ಠಾಣೆಗಳಲ್ಲಿ FIR ದಾಖಲಿಸಿ : ಶಂಕರ ಮುನವಳ್ಳಿ

ಆನಂದ ಅಪ್ಪುಗೋಳ ವಿರುದ್ಧ ಠೇವಣಿದಾರರು ಮುಂದೆ ಬಂದು ಆಯಾ ಪೊಲೀಸ್ ಠಾಣೆಗಳಲ್ಲಿ FIR ದಾಖಲಿಸಿ : ಶಂಕರ ಮುನವಳ್ಳಿ ಬೆಳಗಾವಿ ಸೆ 3: ಶ್ರೀ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೊಸೈಟಿ ಹಾಗೂ ಶ್ರೀ ಭೀಮಾಂಬಿಕಾ ಸೌಹಾರ್ಧ ಸೊಸೈಟಿ ಮತ್ತು ಗಿರಿರಾಜ ...Full Article

ಬೆಳಗಾವಿ:ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬೆಳಗಾವಿಯಲ್ಲಿ ಮುಂದುವರೆದ ಪ್ರತಿಭಟನೆ : ಪಕ್ಷದಿಂದ ವಜಾಕ್ಕೆ ವಾಟಾಳ್ ಆಗ್ರಹ

ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬೆಳಗಾವಿಯಲ್ಲಿ ಮುಂದುವರೆದ ಪ್ರತಿಭಟನೆ : ಪಕ್ಷದಿಂದ ವಜಾಕ್ಕೆ ವಾಟಾಳ್ ಆಗ್ರಹ ಬೆಳಗಾವಿ ಸೆ 2: ನಾಡ ವಿರೋಧಿ ಹೇಳಿಕೆ ನೀಡಿದ ರಾಜ್ಯ ಕಾಂಗ್ರೆಸ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಇಂದು ವಾಟಾಳ್ ನಾಗರಾಜ್ ...Full Article

ಬೆಳಗಾವಿ:ಸಚಿವ ರಮೇಶ ಜಾರಕಿಹೊಳಿ ಹೆಗಲಿಗೆ ಸಹಕಾರ ಖಾತೆ ಜವಾಬ್ದಾರಿ ಸಿಎಂ ಆದೇಶ

ಸಚಿವ ರಮೇಶ ಜಾರಕಿಹೊಳಿ ಹೆಗಲಿಗೆ ಸಹಕಾರ ಖಾತೆ ಜವಾಬ್ದಾರಿ ಸಿಎಂ ಆದೇಶ ಬೆಳಗಾವಿ ಸೆ 2 : ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಾಗಿ ಹೆಚ್.ಎಂ. ರೇವಣ್ಣ, ಆರ್.ಬಿ. ತಿಮ್ಮಾಪುರ್ , ಗೀತಾ ಮಹದೇವ ಪ್ರಸಾದ. ...Full Article

ಬೆಳಗಾವಿ:ಹೆಬ್ಬಾಳ್ಕರ್ ಹೇಳಿಕೆಗೆ ಜಾರಕಿಹೊಳಿ ಸಹೋದರರ ಪ್ರತಿಕ್ರಿಯೆ : ಕರ್ನಾಟಕದ ವಿರುದ್ಧ ಯಾರೇ ಮಾತನಾಡಿದ್ದರೂ ತಪ್ಪು: ಸಚಿವ ರಮೇಶ

ಹೆಬ್ಬಾಳ್ಕರ್ ಹೇಳಿಕೆಗೆ ಜಾರಕಿಹೊಳಿ ಸಹೋದರರ ಪ್ರತಿಕ್ರಿಯೆ : ಕರ್ನಾಟಕದ ವಿರುದ್ಧ ಯಾರೇ ಮಾತನಾಡಿದ್ದರೂ ತಪ್ಪು: ಸಚಿವ ರಮೇಶ ಬೆಳಗಾವಿ ಅ 31 :  ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರ್ನಾಟಕದ ವಿರುದ್ಧವಾಗಿ ಮಾತನಾಡಿರುವುದು ತಪ್ಪು, ಅದು ಹೆಬ್ಬಾಳ್ಕರ್ ಅವರ ವೈಯಕ್ತಿಕ ಹೇಳಿಕೆ, ಹೆಬ್ಬಾಳ್ಕರ್ ...Full Article

ಗೋಕಾಕ:ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕೀಡಗೇಡಿಗಳಿಂದ ಮಸಿ : 48 ಘಂಟೆಗಳಲ್ಲಿ ಬಂಧಿಸದಿದ್ದರೆ ಗೋಕಾಕ ಬಂದ ಮಾಡಿ ಪ್ರತಿಭಟಿಸುವಂತೆ ಕರವೇ ಎಚ್ಚರಿಕೆ

ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕೀಡಗೇಡಿಗಳಿಂದ ಮಸಿ : 48 ಘಂಟೆಗಳಲ್ಲಿ ಬಂಧಿಸದಿದ್ದರೆ ಗೋಕಾಕ ಬಂದ ಮಾಡಿ ಪ್ರತಿಭಟಿಸುವಂತೆ ಕರವೇ ಎಚ್ಚರಿಕೆ ಗೋಕಾಕ ಅ 31: ನಗರದ ಕೇಂದ್ರ ಬಸ್ ನಿಲ್ದಾಣ ಪಕ್ಕ ವಿರುವ ಆಟೋ ನಿಲ್ದಾಣದಲ್ಲಿ ಅಳವಡಿಸಿದ ಸತೀಶ ...Full Article

ಬೆಳಗಾವಿ:ಸೂಪರ ಸ್ಪೆಷಾಲಿಟಿ ಆಸ್ಪತ್ರೆಗೆ ಬೆಳಗಾವಿ ಅಸ್ತು : ಎಸ್.ಟಿ.ಕಳಸದ ಮಾಹಿತಿ

ಸೂಪರ ಸ್ಪೆಷಾಲಿಟಿ ಆಸ್ಪತ್ರೆಗೆ ಬೆಳಗಾವಿ ಅಸ್ತು :  ಎಸ್.ಟಿ.ಕಳಸದ ಮಾಹಿತಿ ಬೆಳಗಾವಿ ಅ 30:  ಕಂದಾಯ ವಿಭಾಗದ ವ್ಯಾಪ್ತಿಯ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿರುವುದರಿಂದ, ಕಾಮಗಾರಿ ಆರಂಭದ ಹಾದಿ ...Full Article
Page 44 of 51« First...102030...4243444546...50...Last »