RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಕೋಟ್ಯಂತರ ರೂ ಪಂಗನಾಮ ಹಾಕಿದ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಬಂಧನ

ಕೋಟ್ಯಂತರ ರೂ ಪಂಗನಾಮ ಹಾಕಿದ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಬಂಧನ ಬೆಳಗಾವಿ ಸೆ 18: ಕೋಟ್ಯಂತರ ರೂ. ಗ್ರಾಹಕರ ಠೇವಣಿ ‌ಹಣವನ್ನು ಪಂಗನಾಮ ಹಾಕಿ, ಮರಳಿ ಕೊಡಲಾಗದೆ ತಲೆಮರೆಸಿಕೊಂಡಿದ್ದ ಶ್ರೀ ಸಂಗೊಳ್ಳಿ ರಾಯಣ್ಣ ಹಾಗೂ ಶ್ರೀ ಭೀಮಾಂಬಿಕಾ ಸೋಸೈಟಿಗಳ ಅಧ್ಯಕ್ಷ, ಚಿತ್ರನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಇಂದು ಮಧ್ಯಾಹ್ನ ಬೆಳಗಾವಿ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ನೂರಾರು ಗ್ರಾಹಕರು ಸತತ ಒಂದು ತಿಂಗಳು ಪ್ರತಿಭಟನೆ ನಡೆಸಿ ಕೊನೆಗೆ ಇತ್ತೀಚಿಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ನಗರದ 10 ನೇ ...Full Article

ಬೆಳಗಾವಿ:ಕುಂದಾನಗರಿಗೂ ಲಗ್ಗೆ ಇಟ್ಟ ‘ಬ್ಲ್ಯೂ ವೇಲ್’ ಗೇಮ್? : ಪಾಲಕರಲ್ಲಿ ಆತಂಕ

ಕುಂದಾನಗರಿಗೂ ಲಗ್ಗೆ ಇಟ್ಟ ‘ಬ್ಲ್ಯೂ ವೇಲ್’ ಗೇಮ್? : ಪಾಲಕರಲ್ಲಿ ಆತಂಕ ಬೆಳಗಾವಿ ಸೆ 18: ಬೆಳಗಾವಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ 25 ವಿದ್ಯಾರ್ಥಿನಿಯರು ತಮ್ಮ ಕೈಮೇಲೆ ಬ್ಲ್ಯೂ ವೇಲ್ ಗೇಮ್.ಗೆ ಹೋಲುವ ಚಿತ್ರ ಬಿಡಿಸಿಕೊಂಡು ಶಿಕ್ಷಕರಿಗೆ ಸಿಕ್ಕಿಬಿದ್ದ ಘಟನೆ ...Full Article

ಬೆಳಗಾವಿ:ಮೂಡಲಗಿ ತಾಲೂಕ ತಡೆಯುದು ಅನಿವಾರ್ಯವಾಗಿತ್ತು : ಸಚಿವ ರಮೆಶ ಸರ್ಮಥನೆ

ಮೂಡಲಗಿ ತಾಲೂಕ ತಡೆಯುದು ಅನಿವಾರ್ಯವಾಗಿತ್ತು : ಸಚಿವ ರಮೆಶ ಸರ್ಮಥನೆ ಬೆಳಗಾವಿ ಸೆ 17 : ಮೂಡಲಗಿ ತಾಲೂಕು ಆಗದಂತೆ ತಡೆಯುವಲ್ಲಿ ನನ್ನ ಪಾತ್ರ ಇದೆ. ನಾನು ಪ್ರತಿನಿಧಿಸುವ ಗೋಕಾಕ ಕ್ಷೇತ್ರದ  ಜನಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ  ಹೀಗೆ ಮಾಡುವುದು ಅನಿವಾರ್ಯವಾಗಿತ್ತು ...Full Article

ಬೆಳಗಾವಿ:ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ : ಬೆಳ್ಳಂಬೆಳಿಗ್ಗೆ ಹೈರಾಣಾದ ಪ್ರಯಾಣಿಕರು

ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ : ಬೆಳ್ಳಂಬೆಳಿಗ್ಗೆ ಹೈರಾಣಾದ ಪ್ರಯಾಣಿಕರು ಬೆಳಗಾವಿ ಸೆ 16 : ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ ...Full Article

ಬೆಳಗಾವಿ:ಕಾಂಗ್ರೇಸ ಹಿಂದುಳಿದ , ದಲಿತರ ಪಕ್ಷ : ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೇಸ ಹಿಂದುಳಿದ , ದಲಿತರ ಪಕ್ಷ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಸೆ 14 : ಕಾಂಗ್ರೇಸ ಪಕ್ಷ ಹಿಂದುಳಿದ , ದಲಿತರ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು ಅವರು ಗುರುವಾರದಂದು ಪ್ರದೇಶ ಕಾಂಗ್ರೇಸ ಸಮಿತಿ ಸುಳೇಭಾವಿ ಗ್ರಾಮದಲ್ಲಿ ...Full Article

ಬೆಳಗಾವಿ:ಕಾರ್ಯಕರ್ತರು ಮನಸ್ಸು ಮಾಡಿದರೆ ಹೆಬ್ಬಾಳಕರ ಗೆಲುವು ನಿಚ್ಚಿತ : ಸಹಕಾರಿ ಸಚಿವ ರಮೇಶ

ಕಾರ್ಯಕರ್ತರು ಮನಸ್ಸು ಮಾಡಿದರೆ ಹೆಬ್ಬಾಳಕರ ಗೆಲುವು ನಿಚ್ಚಿತ : ಸಹಕಾರಿ ಸಚಿವ ರಮೇಶ ಬೆಳಗಾವಿ ಸೆ 14: ಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಜನರು ಮನಸ್ಸು ಮಾಡಿದರೆ ಕಾಂಗ್ರೆಸ್ ಪಕ್ಷ ಗೆಲುವುದು ನಿಚ್ಚಿತ ಎಂದು ಜಿಲ್ಲಾ ಉಸ್ತುವಾರಿ ...Full Article

ಬೆಳಗಾವಿ:ಮೇಲ್ದರ್ಜೆಗೇರಿಸಿದ ಸಾಂಬ್ರಾ ವಿಮಾನ ನಿಲ್ದಾಣ ಲೋಕಾರ್ಪಣೆ

ಮೇಲ್ದರ್ಜೆಗೇರಿಸಿದ ಸಾಂಬ್ರಾ ವಿಮಾನ ನಿಲ್ದಾಣ ಲೋಕಾರ್ಪಣೆ ಬೆಳಗಾವಿ ಸೆ 14: ಮೇಲ್ದರ್ಜೆಗೇರಿಸಿದ ಸಾಂಬ್ರಾ ವಿಮಾನ ನಿಲ್ದಾಣವನ್ನು ಗುರವಾರ ಕೇಂದ್ರ ವಿಮಾನಯಾನ ಸಚಿವ ಪಿ. ಅಶೋಕ ಗಜಪತರಾಜು ಲೋಕಾರ್ಪಣೆಗೊಳಿಸಿದರು. ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು  ಕೊಂಡಾಡಿದ ಬಿಜೆಪಿ ಸಂಸದ ಸುರೇಶ ಅಂಗಡಿ ...Full Article

ಬೆಳಗಾವಿ:ಬೆಳಗಾವಿಯಲ್ಲಿ ಡಿ 15 ರಿಂದ ರಂದು ಸತೀಶ ಶುಗರ್ಸ ಕ್ಲಾಸಿಕ ರಾಷ್ಟ್ರ ಮತ್ತು ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ

ಬೆಳಗಾವಿಯಲ್ಲಿ ಡಿ 15 ರಿಂದ  ರಂದು ಸತೀಶ ಶುಗರ್ಸ ಕ್ಲಾಸಿಕ ರಾಷ್ಟ್ರ ಮತ್ತು ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ ಬೆಳಗಾವಿ ಸೆ 14:  ಹತ್ತನೇಯ ಸತೀಶ ಶುಗರ್ಸ ಕ್ಲಾಸಿಕ -2017 ಸಾಲಿನ ರಾಷ್ಟ್ರ ಮತ್ತು ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯನ್ನು ...Full Article

ಬೆಳಗಾವಿ:ಬೆಳಗಾವಿ , ಗೋಕಾಕ ಸೇರಿದಂತೆ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮೋಡ ಬಿತ್ತನೆ

ಬೆಳಗಾವಿ , ಗೋಕಾಕ ಸೇರಿದಂತೆ ಉತ್ತರ ಕರ್ನಾಟಕದ   5 ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಬೆಳಗಾವಿ ಸೆ 13 : ಮೋಡಬಿತ್ತನೆಯ ಹತ್ತನೇ ದಿನವಾದ ಮಂಗಳವಾರವೂ ಎರಡು ವಿಮಾನಗಳು ಕಾರ್ಯಾಚರಣೆ ನಡೆಸಿದ್ದು ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ದಾವಣಗೆರೆ ...Full Article

ಬೆಳಗಾವಿ:ಜೆಸಿಬಿ ಬಳಸಿ ಬ್ಯಾರಿಕೇಡ ತೆರವುಗೊಳಿಸಿದ ನ್ಯಾಯವಾದಿಗಳು

ಜೆಸಿಬಿ ಬಳಸಿ ಬ್ಯಾರಿಕೇಡ  ತೆರವುಗೊಳಿಸಿದ ನ್ಯಾಯವಾದಿಗಳು ಬೆಳಗಾವಿ ಸೆ 11: ನಗರದ ಜಿಲ್ಲಾಧಿಕಾರಿ ಕಚೇರಿ ಮತ್ತು ನ್ಯೂ ಕೋರ್ಟ್ ಕಾಂಪ್ಲೆಕ್ಸ್ ನಡುವೆ ಲೊಕೋಪಯೋಗಿ ಇಲಾಖೆ ವತಿಯಿಂದ ಹಾಕಲಾಗಿದ್ದ ಬ್ಯಾರಿಕೇಡ್ ಭಿನ್ನಾಭಿಪ್ರಾಯ ಇಂದು ತಣ್ಣಗಾದಂತಾಗಿದೆ. ಮೊದಲ ಬಾರಿ ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ...Full Article
Page 43 of 51« First...102030...4142434445...50...Last »