RNI NO. KARKAN/2006/27779|Tuesday, November 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಅರಭಾವಿ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ

ಅರಭಾವಿ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ ಗೋಕಾಕ ಸೆ 9 : ಪ್ರಧಾನಿ ನರೇಂದ್ರ ಮೋದಿಯವರು 2018ರೊಳಗೆ ಭಾರತವನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಲು ವಿಶಿಷ್ಟ ಯೋಜನೆಯೊಂದನ್ನು ಹಮ್ಮಿಕೊಂಡಿದ್ದು, ಈ ಮಾದರಿಯಲ್ಲಿ ಅರಭಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರ ಸಂಜೆ ಜರುಗಿದ ಕ್ಷೇತ್ರದ ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಓ ಹಾಗೂ ಪ್ರಮುಖರ ಸಭೆಯಲ್ಲಿ ...Full Article

ಘಟಪ್ರಭಾ:ಶಿಕ್ಷಕರು ಸಮಾಜಮುಖಿ ಶಿಕ್ಷಣ ನೀಡುವಂತಾಗಬೇಕು : ಶ್ರೀಶೈಲ ಹಿರೇಮಠ

ಶಿಕ್ಷಕರು ಸಮಾಜಮುಖಿ ಶಿಕ್ಷಣ ನೀಡುವಂತಾಗಬೇಕು : ಶ್ರೀಶೈಲ ಹಿರೇಮಠ ಘಟಪ್ರಭಾ ಸೆ 9: ಶಿಕ್ಷಕ ಆತ್ಮವಿಮರ್ಶೆ ಜೊತೆಗೆ ಮೌಲ್ಯವರ್ಧನೆಯ ಆಧಾರಿತ ಪಾಠ ಬೋಧನೆಯನ್ನು ಮಾಡುವುದರ ಮೂಲಕ ಸಮಾಜ ಮುಖ ಶಿಕ್ಷಣ ನೀಡುವಂತಾಗಬೇಕೆಂದು ಗುಡಸ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶ್ರೀಶೈಲ ...Full Article

ಗೋಕಾಕ:ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ : ಸಹಕಾರಿ ಸಚಿವ ರಮೇಶ

ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ : ಸಹಕಾರಿ ಸಚಿವ ರಮೇಶ ಗೋಕಾಕ ಸೆ 9: ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಸಹಕಾರಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿ ಹೇಳಿದರು ಅಶರು ...Full Article

ಘಟಪ್ರಭಾ:ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಸೋಲಾರ್ ಬಲ್ಬ ವಿತರಣೆ

ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಸೋಲಾರ್ ಬಲ್ಬ ವಿತರಣೆ ಘಟಪ್ರಭಾ ಸೆ 9 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ಹಾಗೂ 7 ನೇ ವಾರ್ಡಿನಲ್ಲಿರುವ ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಎಸ್.ಎಫ್.ಸಿ ನಿಧಿ ಅನುದಾನದಡಿಯಲ್ಲಿ 2017-18 ನೇ ಸಾಲಿನ ಸೋಲಾರ್ ...Full Article

ಘಟಪ್ರಭಾ:ಮಕ್ಕಳೆಂದರೆ ದೇವರು ಅಂತ ಭಾವಿಸಿ : ಬೀಳ್ಕೋಡುವ ಸಮಾರಂಭದಲ್ಲಿ ಎ.ಸಿ.ಮನ್ನಿಕೇರಿ ಅಭಿಮತ

ಮಕ್ಕಳೆಂದರೆ ದೇವರು ಅಂತ ಭಾವಿಸಿ : ಬೀಳ್ಕೋಡುವ ಸಮಾರಂಭದಲ್ಲಿ ಎ.ಸಿ.ಮನ್ನಿಕೇರಿ ಅಭಿಮತ ಘಟಪ್ರಭಾ ಸೆ  8: ಮಕ್ಕಳೆಂದರೆ ದೇವರು ಅಂತ ಭಾವಿಸಿ ಅವರ ವಿದ್ಯಾಭ್ಯಾಸದ ಬಗ್ಗೆ ವಿದ್ಯಾ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಿಸಬೇಕೆಂದು ಮೂಡಲಗಿ ವಲಯದ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ...Full Article

ಘಟಪ್ರಭಾ:ಕಲ್ಲೋಳಿ.ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ

ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ ಘಟಪ್ರಭಾ ಸೆ 8: ಗೋಕಾಕ ತಾಲೂಕಿನ ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿ ಕಲ್ಲೋಳಿಯಲ್ಲಿ ಶುಕ್ರವಾರದಂದು ನಾಗರಿಕರು ಪ್ರತಿಭಟನೆ ನಡೆಸಿದರು. ಕಲ್ಲೋಳಿ ...Full Article

ಮೂಡಲಗಿ : ತಾಲೂಕು ಘೋಷಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಭೀಮಪ್ಪ ಗಡಾದ ಗುಡುಗು

ಮೂಡಲಗಿ ತಾಲೂಕು ಘೋಷಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಭೀಮಪ್ಪ ಗಡಾದ ಗುಡುಗು ಮೂಡಲಗಿ ಸೆ 8: ರಾಜಕೀಯ ಕೈವಾಡದ ಕಾರಣಕ್ಕೆ ಮೂಡಲಗಿ ತಾಲೂಕು ಆದೇಶ ಸರ್ಕಾರ ಹಿಂಪಡೆದಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದ್ದಾರೆ ರಾಜ್ಯ ಸರಕಾರ ಮೂಡಲಗಿ ...Full Article

ಮೂಡಲಗಿ:ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಪಟ್ಟಣದಲ್ಲಿ ಭುಗಿಲೆದ್ದ ಆಕ್ರೋಶ , ಬೀದಿಗಿಳಿದ ನಾಗರೀಕರು

ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಪಟ್ಟಣದಲ್ಲಿ ಭುಗಿಲೆದ್ದ ಆಕ್ರೋಶ , ಬೀದಿಗಿಳಿದ ನಾಗರೀಕರು ಮೂಡಲಗಿ ಸೆ 8: ಗೋಕಾಕ ತಾಲೂಕಿನ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದರು ಏಕಾಏಕಿ ಸರ್ಕಾರ ಮೂಡಲಗಿ ತಾಲೂಕು ರಚನೆ ಕೈಬಿಟ್ಟಿರುವುದರಿಂದ ಆಕ್ರೋಶಗೊಂಡ ...Full Article

ಮೂಡಲಗಿ :ಅಭಿವೃದ್ಧಿ ಸಹಿಸದ ಕೆಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹಾಕಿದ್ದಾರೆ : ಗಡಾದ ಆಕ್ರೋಶ

ಅಭಿವೃದ್ಧಿ ಸಹಿಸದ ಕೆಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹಾಕಿದ್ದಾರೆ : ಗಡಾದ ಆಕ್ರೋಶ ಮೂಡಲಗಿ ಸೆ 8: ಸೆ.6 ರಂದು ಸರಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಮೂಡಲಗಿ ಕೈಬಿಟ್ಟು ಉಡಪಿ ಜಿಲ್ಲೆಯ ಹೆಬ್ರಿ ಪಟ್ಟಣವನ್ನು ಹೊಸ ತಾಲೂಕನ್ನಾಗಿ ಘೋಷಿಸಿರುವುದಕ್ಕೆ ಮಾಹಿತಿಹಕ್ಕು ...Full Article

ಗೋಕಾಕ:ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಲು : ಡಿಎಸ್ಎಸ್ ಆಗ್ರಹ

ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಲು : ಡಿಎಸ್ಎಸ್ ಆಗ್ರಹ ಗೋಕಾಕ ಸೆ 7: ಪತ್ರಕರ್ತೆ, ವಿಚಾರವಾದಿ, ಚಿಂತಕಿಯಾದ ಗೌರಿ ಲಂಕೇಶ ಅವರನ್ನು ಹತ್ಯಗೈದ ಕೊಲೆಗಡುಕರನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಘಟಕದ ವತಿಯಿಂದ ...Full Article
Page 596 of 617« First...102030...594595596597598...610...Last »