RNI NO. KARKAN/2006/27779|Friday, October 2, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಡಾ|| ಎಮ್ ಎನ್ ಮಳವಡೆ ಅವರಿಂದ ರೈತರಿಗೆ ರೋಗ ಬಾಧೆಗಳ ಕುರಿತು ಜಾಗೃತಿ ಕಾರ್ಯಕ್ರಮ

ಡಾ|| ಎಮ್ ಎನ್ ಮಳವಡೆ ಅವರಿಂದ ರೈತರಿಗೆ ರೋಗ ಬಾಧೆಗಳ ಕುರಿತು ಜಾಗೃತಿ ಕಾರ್ಯಕ್ರಮ ಗೋಕಾಕ ಅ 2 : ಕೃಷಿ ಇಲಾಖೆ ಆತ್ಮ ಯೋಜನೆಯಡಿ ರೈತರಿಗೆ ಸೈನಿಕ ಹುಳು ಕುರಿತು ತಾಲೂಕಿನ ಬಳೋಬಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ|| ಎಮ್ ಎನ್ ಮಳವಡೆ ರೈತರಿಗೆ ಗೋವಿನಜೋಳ ಬೇಸಾಯ ಕ್ರಮ, ಕಬ್ಬು, ಅರಿಶಿಣ, ಕಾಯಿಪಲ್ಲೆ ಬೆಳೆಗಳ ಕೀಟ ಮತ್ತು ರೋಗ ಬಾಧೆಗಳ ಕುರಿತು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎ. ಡಿ.ಸವದತ್ತಿ ಅವರು ಮಾತನಾಡಿ, ರೈತರಿಗೆ ...Full Article

ಗೋಕಾಕ:ಕೆಎಲ್‍ಇ ಸಂಸ್ಥೆ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ : ಡಾ|| ಅರವಿಂದ ತೇನಗಿ

ಕೆಎಲ್‍ಇ ಸಂಸ್ಥೆ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ : ಡಾ|| ಅರವಿಂದ ತೇನಗಿ ಗೋಕಾಕ ಅ 1 : ಕೆಎಲ್‍ಇ ಸಂಸ್ಥೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಮಾಜಕ್ಕೆ ವಿಶಿಷ್ಠ ಕೊಡುಗೆ ನೀಡುತ್ತಾ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ ಎಂದು ...Full Article

ಗೋಕಾಕ:ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ

ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ ಗೋಕಾಕ ಅ 1 : ಕಣ್ಣಿಗೆ ಕಾಣದ ಕಲ್ಲು ದೇವರಿಗಿಂತಲೂ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಮಗೆ ಬದುಕು ಕೊಟ್ಟು ನಮ್ಮ ಜೀವನ ರೂಪಿಸಿದ ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಬೇಕೆಂದು ಬಿಜೆಪಿ ...Full Article

ಗೋಕಾಕ:ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ

ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ ಗೋಕಾಕ ಅ 1: ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬುಧವಾರದಂದು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 2018-19 ...Full Article

ಗೋಕಾಕ:ಸರಕಾರದ ಸವಲತ್ತುಗಳನ್ನು ಪಡೆದು ಮಕ್ಕಳು ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಿ : ಸಂಭೋಜಿ ಸಲಹೆ

ಸರಕಾರದ ಸವಲತ್ತುಗಳನ್ನು ಪಡೆದು ಮಕ್ಕಳು ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಿ : ಸಂಭೋಜಿ ಸಲಹೆ ಗೋಕಾಕ ಅ 1 : ದುಪದಾಳ ಸರಕಾರಿ ಉರ್ದು ಕಿ.ಪ್ರಾ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು ಬುಧವಾರದಂದು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ...Full Article

ಮೂಡಲಗಿ:ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ

ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ ಮೂಡಲಗಿ ಜು 31 : ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡುವುದರಿಂದ ರೈತರು ಹೆಚ್ಚಿನ ಇಳುವರಿ ಮತ್ತು ...Full Article

ಗೋಕಾಕ:ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ

ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಗೋಕಾಕ ಜು 31 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರ ತಾಲೂಕಾ ಮಟ್ಟದ ಸಭೆಯು ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು. ಈ ಸಭೆಯಲ್ಲಿ ...Full Article

ಗೋಕಾಕ:ಎ.ಬಿ,ಪತ್ತಾರ ಅವರ ಕಾರ್ಯ ಶ್ಲಾಘನೀಯ : ಎಚ್.ಎಮ್.ಶಿವುಕುಮಾರ

ಎ.ಬಿ,ಪತ್ತಾರ ಅವರ ಕಾರ್ಯ ಶ್ಲಾಘನೀಯ : ಎಚ್.ಎಮ್.ಶಿವುಕುಮಾರ ಗೋಕಾಕ ಜು 31 : ಜೀವದ ಹಂಗು ತೊರೆದು, ಜೀವ ಹಾಗೂ ಆಸ್ತಿಗಳನ್ನು ರಕ್ಷಿಸುವ ಪವಿತ್ರ ಕಾರ್ಯವನ್ನು ಮಾಡುವ ಆಗ್ನಿ ಶಾಮಕ ಇಲಾಖೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಇಲಾಖೆಯ ಗೌರವವನ್ನು ಹೆಚ್ಚಿಸುವಂತೆ ...Full Article

ಮೂಡಲಗಿ:ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಆರ್.ಎಮ್.ಗುಡೆನ್ನವರ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಆರ್.ಎಮ್.ಗುಡೆನ್ನವರ ಮೂಡಲಗಿ ಜು 31 : ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಜಗತ್ತಿನಲ್ಲಿ ಗುರುವಿನ ಸ್ಥಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು ಈ ವೃತ್ತಿಯ ಮೂಲಕ ಆದರ್ಶ ಸಮಾಜ ನಿರ್ಮಿಸಬಹುದು ಎಂದು ವಡೇರಹಟ್ಟಿ ಸಮೂಹ ...Full Article

ಬೈಲಹೊಂಗಲ: ಹಡಪದ ಅಪ್ಪಣ್ಣನವರ ಕುರಿತು ಹೆಚ್ಚಿನ ಸಂಶೋಧನೆ ನಡೆಯಲಿ : ಎ.ಬಿ ಅಂಗಡಿ ಸಲಹೆ

ಹಡಪದ ಅಪ್ಪಣ್ಣನವರ ಕುರಿತು ಹೆಚ್ಚಿನ ಸಂಶೋಧನೆ ನಡೆಯಲಿ : ಎ.ಬಿ ಅಂಗಡಿ ಸಲಹೆ ನೇಗಿನಹಾಳ ಜು 30: ಶರಣರ ವಚನ ಸಂದೇಶಗಳು, ಅವರ ಆಚಾರ-ವಿಚಾರಗಳು ಆಧುನಿಕ ಯುಗದಲ್ಲಿ ಅತ್ಯಂತ ಮಹತ್ವಪೂರ್ಣವಾದವು ನಮ್ಮ ಬಸವಾದಿ ಶರಣರ ಕಾಯಕ ಮತ್ತು ವೈಚಾರಿಕತೆಯ ಸಂದೇಶಗಳು ...Full Article
Page 496 of 631« First...102030...494495496497498...510520530...Last »