RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ರಾಜಕೀಯ ಕ್ಷೇತ್ರದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ

ರಾಜಕೀಯ ಕ್ಷೇತ್ರದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ * ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಯುವ ಮುಖಂಡ ಬಸವರಾಜ ಪಣದಿ ಅಭಿಮತ ಬೆಟಗೇರಿ ಅ 17 : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತ ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು. ರಾಜಕೀಯ ವಲಯದ ವಿರೋಧಿಗಳು ಸಹ ಗೌರವಿಸುವಂತಹ ವ್ಯಕ್ತಿತ್ವ ಹೊಂದಿದ ವಾಜಪೇಯಿ ಅವರು ವಿಧಿವಶರಾಗಿದ್ದು, ತೀವ್ರ ಶೋಕ ಮೂಡಿಸಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯುವ ಮುಖಂಡ ಬಸವರಾಜ ಪಣದಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಅಟಲ್ ಬಿಹಾರಿ ...Full Article

ಮೂಡಲಗಿ:ದಿ. ವಾಜಪೇಯಿಯವರಿಗೆ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ

ದಿ. ವಾಜಪೇಯಿಯವರಿಗೆ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ ಮೂಡಲಗಿ ಅ 17 : ಗುರುವಾರ ನಿಧನ ಹೊಂದಿದ ಕವಿಮನಸ್ಸಿನ ಸಜ್ಜನ ರಾಜಕಾರಿಣಿ, ಅಜಾತ ಶತ್ರು ಭಾರತ ರತ್ನ ಮಾಜಿ ಪ್ರಧಾನ ಮಂತ್ರಿ ಡಾ. ಅಟಲ್ ಬಿಹಾರಿ ವಾಜಪೇಯಿಯವರಿಗೆ ಪಟ್ಟಣದ ಸಂಗಪ್ಪಣ್ಣ ಅಂಗಡಿ ...Full Article

ಗೋಕಾಕ:ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯ : ರಮೇಶ ಅಳಗುಂಡಿ

ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯ : ರಮೇಶ ಅಳಗುಂಡಿ ಬೆಟಗೇರಿ ಅ 17 : ಗ್ರಾಮೀಣ ವಲಯದ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ. ಗ್ರಾಮಸ್ಥರ ಜೋತೆ ಶಾಲೆಯ ಶಿಕ್ಷಕರ ...Full Article

ಘಟಪ್ರಭಾ:ಯಾವ ಪಕ್ಷಕ್ಕೂ ಚ್ಯುತಿ ಬರದಂತೆ ನಡೆದುಕೊಂಡ ಮಹಾನ ವ್ಯಕ್ತಿ ವಾಜಪೇಯಿ : ಸುರೇಶ ಪಾಟೀಲ

ಯಾವ ಪಕ್ಷಕ್ಕೂ ಚ್ಯುತಿ ಬರದಂತೆ ನಡೆದುಕೊಂಡ ಮಹಾನ ವ್ಯಕ್ತಿ ವಾಜಪೇಯಿ : ಸುರೇಶ ಪಾಟೀಲ ಘಟಪ್ರಭಾ ಅ 17 : ಆಜಾತ ಶತ್ರು, ಧೀಮಂತ ನಾಯಕ, ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಇವರು ಗುರುವಾರದಂದು 5 ಗಂಟೆಗೆ ನಿಧನರಾದ ...Full Article

ಗೋಕಾಕ:ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ ಗೋಕಾಕ ಅ 16 : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ...Full Article

ಗೋಕಾಕ:72ನೇ ಸ್ವಾತಂತ್ರ್ಯ ದಿನಾಚರಣೆ : ಗಮನ ಸೆಳೆದ ಮಹಾನ್ ಪುರುಷರ ರೂಪಕಗಳು

72ನೇ ಸ್ವಾತಂತ್ರ್ಯ ದಿನಾಚರಣೆ : ಗಮನ ಸೆಳೆದ ಮಹಾನ್ ಪುರುಷರ ರೂಪಕಗಳು ಬೆಟಗೇರಿ ಅ 16 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಬಸವಲಿಂಗ ಪ್ರಭು ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್.ಎಸ್.ವೈ ಪದವಿಪೂರ್ವ ಕಾಲೇಜಿನ ...Full Article

ಮೂಡಲಗಿ:ಸಂಭ್ರಮ ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ

ಸಂಭ್ರಮ ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ ಮೂಡಲಗಿ ಅ 16 : ಅಣ್ಣ ತಂಗಿಯವರ ಹಬ್ಬವೆಂದು ಪ್ರಸಿದ್ದಿಯಾಗಿರುವ ನಾಗರ ಪಂಚಮಿಹಬ್ಬವನ್ನು ಪಟ್ಟಣದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಹಬ್ಬದ ವಿಶೇಷವೆಂದರೆ ಮನೆಮಂದಿ ಸೇರಿ ಯಾವುದೇ ಭೇದಬಾವವಿಲ್ಲದೆ ಜೋಕಾಲಿ ಜಿಗುತ್ತ ...Full Article

ಗೋಕಾಕ:ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕರವೇ ಸನ್ಮಾನ

ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕರವೇ ಸನ್ಮಾನ ಗೋಕಾಕ ಅ 16 : ತಾಲೂಕಿನ ಕೊಳವಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಘಟಕದವತಿಯಿಂದ 72 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 2017-2018 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ...Full Article

ಮೂಡಲಗಿ:ಮೂಡಲಗಿಯಲ್ಲಿ ಸಂಭ್ರಮದ ನಾಗರ ಪಂಚಮಿ

ಮೂಡಲಗಿಯಲ್ಲಿ ಸಂಭ್ರಮದ ನಾಗರ ಪಂಚಮಿ ಮೂಡಲಗಿ ಅ 15 ಮೂಡಲಗಿ ಅಣ್ಣ ತಂಗಿಯರ ಹಬ್ಬವೆಂದೇ ಪ್ರಸಿದ್ಧಿಯಾಗಿರುವ ನಾಗರ ಪಂಚಮಿ ಹಬ್ಬವನ್ನು ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ ಜನತೆ ಸಡಗರ ಸಂಭ್ರಮದಿಂದ ಬುಧವಾರ ಆಚರಿಸಿದರು. ಸ್ಥಳೀಯ ಕೆಇಬಿ, ದನದ ಪೇಟೆಗಳಲ್ಲಿರುವ ಹುತ್ತಕ್ಕೆ ಹಾಗೂ ...Full Article

ಗೋಕಾಕ: ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿಯಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿಯಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಬೆಟಗೇರಿ ಅ 15 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿಯಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ...Full Article
Page 488 of 630« First...102030...486487488489490...500510520...Last »