RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿ ಆಚರಣೆ

ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಘಟಪ್ರಭಾ ನ 10 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಹಜರತ್ ಟಿಪ್ಪು ಸುಲ್ತಾನ ಅವರ 268 ನೇ ಜಯಂತಿಯನ್ನು ಆಚರಿಸಲಾಯಿತು. ಪ.ಪಂ ಸದಸ್ಯರಾದ ಸಲೀಮ ಕಬ್ಬೂರ ಹಜರತ್ ಟಿಪ್ಪು ಸುಲ್ತಾನ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಸುಲ್ತಾನಸಾಬ ಕಬ್ಬೂರ, ಹಿರಿಯರಾದ ಡಿ.ಎಂ.ದಳವಾಯಿ, ಪ.ಪಂ. ಸದಸ್ಯರುಗಳಾದ ಇಮ್ರಾನ ಬಟಕುರ್ಕಿ, ನಾಗರಾಜ ಚಚಡಿ, ಮುಖ್ಯಾಧಿಕಾರಿ ಕೆ.ಬಿ.ಪಾಟಿಲ, ಗ್ರಾಮದ ಲೇಕ್ಕಾಧಿಕಾರಿ ಜಗದೀಶ ಚೂರಿ, ಸುರೇಶ ಪೂಜೇರಿ, ...Full Article

ಖಾನಾಪುರ:ಲಿಂಗನಮಠದ ಶಾಲೆಯಲ್ಲಿ ಟಿಪ್ಪು ಜಯಂತಿ ಆಚರಣೆ

ಲಿಂಗನಮಠದ ಶಾಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಖಾನಾಪುರ ನ 10 : ಮೈಸೂರಿನ ಹುಲಿ ಎಂಬ ಹೆಸರಿನಿಂದ ಬಿರುದಾಂಕಿತನಾದ ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಸ್ವಂತ ಮಕ್ಕಳನ್ನೆ ಒತ್ತೆಇಟ್ಟಂತಹ ಮಹಾನ ನಾಯಕ ಎಂದು ...Full Article

ಗೋಕಾಕ:ತಾಲೂಕಿನ 3 ಹೋಬಳಿಗಳಲ್ಲಿ ಜಾರಿ : ಎಮ್. ಎಮ್. ನಧಾಪ್

ತಾಲೂಕಿನ 3 ಹೋಬಳಿಗಳಲ್ಲಿ ಜಾರಿ : ಎಮ್. ಎಮ್. ನಧಾಪ್ ಗೋಕಾಕ ನ 9 : ಪ್ರಸ್ತುತ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ತಾಲೂಕಿನ 3 ಹೋಬಳಿಗಳಲ್ಲಿ ಜಾರಿಗೊಳಿಸಲಾಗಿದ್ದು ...Full Article

ಗೋಕಾಕ:ಬೂರ್ಕಾ ಧರಿಸಿ ಓಡಾಡಿದ “ವೆಂಕಟೇಶ ಸಿದ್ದರಾಯಿ” ಕೆಲಸಕ್ಕೆ ಬಂತು ಕುತ್ತೂ : ಇದು “ನಮ್ಮ ಬೆಳಗಾವಿ” ಇಂಪ್ಯಾಕ್ಟ್

ಬೂರ್ಕಾ ಧರಿಸಿ ಓಡಾಡಿದ “ವೆಂಕಟೇಶ ಸಿದ್ದರಾಯಿ”  ಕೆಲಸಕ್ಕೆ ಬಂತು ಕುತ್ತೂ : ಇದು “ನಮ್ಮ ಬೆಳಗಾವಿ” ಇಂಪ್ಯಾಕ್ಟ್   ಗೋಕಾಕ ನ 9 : ಕಳೆದ ದಿ. ನವೆಂಬರ 11 ರಂದು ಸಾಯಂಕಾಲ ನಗರದ ಹೊಸಪೇಠ ಓಣಿಯಲ್ಲಿದ್ದ  ಕೆನೆರಾ ಬ್ಯಾಂಕ್ ...Full Article

ಘಟಪ್ರಭಾ:ಕನ್ನಡ ಸೇನೆ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬೇಟಿ

ಕನ್ನಡ ಸೇನೆ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬೇಟಿ ಘಟಪ್ರಭಾ ನ 8 : ಸ್ಥಳೀಯ ಕನ್ನಡ ಸೇನೆ ಸಂಘಟನೆಯ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬುಧವಾರ ಭೆಟ್ಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡಪರ ...Full Article

ಗೋಕಾಕ:ವಿಭಿನ್ನವಾಗಿ ದೀಪಾವಳಿ ಹಬ್ಬದ ಆಚರಿಸಿದ ಬೆಟಗೇರಿ ಗ್ರಾಮಸ್ಥರು

ವಿಭಿನ್ನವಾಗಿ ದೀಪಾವಳಿ ಹಬ್ಬದ ಆಚರಿಸಿದ ಬೆಟಗೇರಿ ಗ್ರಾಮಸ್ಥರು ಬೆಟಗೇರಿ ನ 8 : ಗ್ರಾಮದಲ್ಲಿ ದೀಪಾವಳಿ ಹಬ್ಬದ ಪಾಡ್ಯೆ ದಿನವನ್ನು ಗುರುವಾರ ನ.8 ರಂದು ಕುರಿ ಬೆದರಿಸುವ ಮೂಲಕ ಸ್ಥಳೀಯರು ವಿಭಿನ್ನವಾಗಿ ಆಚರಿಸಿದರು. ಸಾಯಂಕಾಲ ಐದು ಗಂಟೆಗೆ ಊರಿನಲ್ಲಿರುವ ಕೆನರಾ ...Full Article

ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ

ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ ಬೆಟಗೇರಿ ನ 8 : ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಇದೇ ಮಂಗಳವಾರ ನ.6 ರಿಂದ ಬುಧವಾರ ನ.7 ರ ವರೆಗೆ ವಿಜೃಂಭನೆಯಿಂದ ನಡೆಯಿತು. ನ.6 ...Full Article

ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ಭರಮದೇವರ ಜಾತ್ರಾಮಹೋತ್ಸವ ಸಂಪನ್ನ

ಬೆಟಗೇರಿ ಗ್ರಾಮದ ಶ್ರೀ ಭರಮದೇವರ ಜಾತ್ರಾಮಹೋತ್ಸವ ಸಂಪನ್ನ ಬೆಟಗೇರಿ ನ 7 : ಗ್ರಾಮದ ಭರಮದೇವರ ಜಾತ್ರಾಮಹೋತ್ಸವ ಪ್ರಯುಕ್ತ ಸೋಮವಾರ ನ.5 ರಂದು ರಾತ್ರಿ 10 ಗಂಟೆಗೆ ಮುಕ್ತ ಪಗಡಿ ಆಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಥಳೀಯ ದುರ್ಗಾದೇವಿ ಮತ್ತು ಫತ್ತರಿಗಿ ...Full Article

ಗೋಕಾಕ:ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ

ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ ಗೋಕಾಕ ನ 6 : ನಾಡಕಚೇರಿಯಲ್ಲಿ ದೊರೆಯುವ ಎಲ್ಲ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ದೊರಕಿಸಿ ಕೊಡುವ ಕಾರ್ಯ ಅಧಿಕಾರಿಗಳು ಮಾಡಬೇಕೆಂದು ಯಮಕನಮರಡಿ ಶಾಸಕರು ಹಾಗೂ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ...Full Article

ಗೋಕಾಕ:ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ

ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ ಗೋಕಾಕ ನ 5 : ರೈತರ ಬೆಳೆಗಳಿಗೆ ನಾಳೆಯಿಂದ 15 ದಿನಗಳವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಇಂದಿಲ್ಲಿ ...Full Article
Page 458 of 630« First...102030...456457458459460...470480490...Last »