RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕೇಂದ್ರ ಸಚಿವ ಅನಂತಕುಮಾರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ

ಕೇಂದ್ರ ಸಚಿವ ಅನಂತಕುಮಾರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಗೋಕಾಕ ನ 12 : ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅನಂತಕುಮಾರ(59) ಅವರ ನಿಧನಕ್ಕೆ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಸೂಚಿಸಿದ್ದಾರೆ. ಅನಂತಕುಮಾರ ಅವರು ಸುಸಂಸ್ಕøತ ಹಾಗೂ ಸಜ್ಜನ ರಾಜಕಾರಣಿಯಾಗಿದ್ದರು. ಎಲ್ಲ ಪಕ್ಷಗಳ ಮುಖಂಡರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಇವರು ಸ್ನೇಹಕ್ಕೆ ಹೆಚ್ಚಿನ ಗೌರವ ನೀಡುತ್ತಿದ್ದರು. ಉತ್ತಮ ಸಂಸದೀಯ ಪಟುವಾಗಿದ್ದ ಇವರು 1996 ರಿಂದ ಲೋಕಸಭಾ ಸದಸ್ಯರಾಗಿ, ಕೇಂದ್ರ ಸರ್ಕಾರದ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ : ಶಾಸಕ ಸತೀಶ

ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ : ಶಾಸಕ ಸತೀಶ ಯಮಕನಮರಡಿ ನ 11 : ಗ್ರಾಮೀಣ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ಪರಿಚಯಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಸತೀಶ ಪ್ರತಿಭಾ ಪುರಸ್ಕಾರ ...Full Article

ಯಮಕನಮರಡಿ:ಪ್ರತಿಭಾ ಪುರಸ್ಕಾರ ಗ್ರಾಮೀಣ ಪ್ರತಿಭೆಗಳಿಗೆ ಸ್ವೂರ್ತಿ : ಪ್ರೀಯಾಂಕಾ ಜಾರಕಿಹೊಳಿ

ಪ್ರತಿಭಾ ಪುರಸ್ಕಾರ ಗ್ರಾಮೀಣ ಪ್ರತಿಭೆಗಳಿಗೆ ಸ್ವೂರ್ತಿ : ಪ್ರೀಯಾಂಕಾ ಜಾರಕಿಹೊಳಿ ಯಮಕನಮರಡಿ ನ 11 : ಸತೀಶ ಪ್ರತಿಭಾ ಪುರಸ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ವೂರ್ತಿಯಾಗಿದೆ ಎಂದು ಪ್ರೀಯಾಂಕಾ ಜಾರಕಿಹೊಳಿ ಹೇಳಿದರು ರವಿವಾರದಂದು ಯಮಕನಮರಡಿಯಲ್ಲಿ ಜರುಗಿದ 8 ನೇ ಸತೀಶ ...Full Article

ಮೂಡಲಗಿ:ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ ಮೂಡಲಗಿ ನ 11 : ಭಾರತ ದೇಶ ವಿವಿಧ ಧರ್ಮ, ವಿವಿಧ ಭಾಷೆ ಅನೇಕ ಸಂಸ್ಸøತಿಗಳ ಭಾವೈಕ್ಯತೆಯ ಬೀಡಗಿದೆ. ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಯೂ ಪುಣ್ಯವಂತನು. ಸ್ವಾತಂತ್ರ್ಯಕ್ಕಾಗಿ ...Full Article

ಗೋಕಾಕ:ಕೌಜಲಗಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ

ಕೌಜಲಗಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಕೌಜಲಗಿ ನ 11 : ಮೈಸೂರು ಹುಲಿ ಟಿಪ್ಪು ಸುಲ್ತಾನ ಒರ್ವ ನಾಡಪ್ರೇಮಿ; ದೇಶಿ ಸಂಸ್ಥಾನಗಳ ಮಹಾನ್ ರಕ್ಷಕ. ಐತಿಹಾಸಿಕ ವೀರ ವ್ಯಕ್ತಿಯಾಗಿದ್ದ ಟಿಪ್ಪು ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಸಮರ ...Full Article

ಗೋಕಾಕ:ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ

ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ ಬೆಟಗೇರಿ ನ 10 : ಗ್ರಾಮದ ಭಾಗ ಸಂಖ್ಯೆ 280 ರ ಬಿಎಲ್‍ಒ ಬಿ.ಟಿ.ಪುಂಜಿ ಅವರು ಶನಿವಾರ ನ.10 ರಂದು ಸ್ಥಳೀಯ ಮನೆ ಮನೆಗೆ ತೆರಳಿ ಮತದಾರರ ಚೀಟಿ ಕುರಿತು ಸ್ಥಳೀಯರಲ್ಲಿ ತಿಳುವಳಿಕೆ ...Full Article

ಗೋಕಾಕ:ರಾಷ್ಟ್ರಪ್ರೇಮ ಮೆರೆದ ಮಹಾನ್ ಚೇತನ ಟಿಪ್ಪುಸುಲ್ತಾನ-ಮೌಲಾನಾ ಸುಬಹಾನ

ರಾಷ್ಟ್ರಪ್ರೇಮ ಮೆರೆದ ಮಹಾನ್ ಚೇತನ ಟಿಪ್ಪುಸುಲ್ತಾನ-ಮೌಲಾನಾ ಸುಬಹಾನ ಗೋಕಾಕ ನ.10-ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಸೇರಿದಂತೆ ಅನೇಕ ರಂಗಗಳಲ್ಲಿ ಪರಿಣಿತಿ ಹೊಂದಿ ರಾಷ್ಟ್ರಪ್ರೇಮವನ್ನು ಮೆರೆದ ಮಹಾನ್ ಚೇತನ ಟಿಪ್ಪು ಎಂದು ಮೌಲಾನಾ ಸುಬಹಾನ ಹೇಳಿದರು. ಶನಿವಾರದಂದು ನಗರದ ತಾ.ಪಂ. ...Full Article

ಘಟಪ್ರಭಾ:ದೊಷ ರಹಿತ ಮತದಾರರ ಪಟ್ಟಿತಯಾರಿಸಿ : ಆರ್.ಐ ನೇಸರಗಿ

ದೊಷ ರಹಿತ ಮತದಾರರ ಪಟ್ಟಿತಯಾರಿಸಿ : ಆರ್.ಐ ನೇಸರಗಿ ಘಟಪ್ರಭಾ : 18 ವರ್ಷ ತುಂಬಿದ ಯುವಕ ಯುವತಿಯರ ದೊಷ ರಹಿತ ಮತದಾರರ ಪಟ್ಟಿತಯಾರಿಸುವಂತೆ ಅರಭಾವಿಯ ಕಂದಾಯ ನಿರೀಕ್ಷಕ ಆರ್.ಐ ನೇಸರಗಿ ತಿಳಿಸಿದರು. ಅವರು ಶನಿವಾರದಂದು ಸ್ಥಳೀಯ ಮಲ್ಲಾಪೂರ ಪಿ.ಜಿ ...Full Article

ಗೋಕಾಕ:ಮತದಾರರ ಚೀಟಿ ಕುರಿತು ಜಾಗೃತಿ ಜಾಥಾ

ಮತದಾರರ ಚೀಟಿ ಕುರಿತು ಜಾಗೃತಿ ಜಾಥಾFull Article

ಮೂಡಲಗಿ:ದರ ನಿಗದಿಗೆ ನ.15 ಅಂತಿಮ ಗಡವು ಇಂದು ಸಂಗನಕೇರಿಯಲ್ಲಿ ಕಬ್ಬು ಬೆಳೆಗಾರರಿಂದ ರಸ್ತೆ ತಡೆ

ದರ ನಿಗದಿಗೆ ನ.15 ಅಂತಿಮ ಗಡವು ಇಂದು ಸಂಗನಕೇರಿಯಲ್ಲಿ ಕಬ್ಬು ಬೆಳೆಗಾರರಿಂದ ರಸ್ತೆ ತಡೆ ಮೂಡಲಗಿ ನ 10 : ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ಕಟಾವಿಗೆ ನೀಡಿರುವ ಆದೇಶವನ್ನು ಹಿಂಪಡೆಯಬೇಕು. ನ. 15ರೊಳಗಾಗಿ ಹಿಂದಿನ ಬಾಕಿ ಕೊಟ್ಟು ...Full Article
Page 457 of 630« First...102030...455456457458459...470480490...Last »