RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಖಾನಾಪುರ:ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ

ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ ಖಾನಾಪುರ ನ 21 : ಇಡೀ ಜಗತ್ತಿಗೆ ಇಸ್ಲಾಂ ಧರ್ಮದ ತತ್ವಗಳನ್ನು ಭೋಧಿಸಿದ ಪ್ರವಾದಿ ಮೊಹಮ್ಮದ ಪೈಗಂಬರರು, ಈ ಜಗತ್ತಿನಲ್ಲಿರುವ ಮುಸ್ಲಿಂರು ಇಸ್ಲಾಮಿ ಚಂದ್ರಮಾನದ ಕ್ಯಾಲೆಂಡರ್ ಪ್ರಕಾರ ರಬ್ಬಿವುಲ್ ಅವ್ವಲ್ ತಿಂಗಳಿನ ಹನ್ನೆರಡನೆಯ ತಾರೀಖಿನಂದು ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನವನ್ನು ಎಲ್ಲರೂ ಸೇರಿಕೊಂಡು “ಜಶ್ನೇ ಈದ್-ಮಿಲಾದ ಉನ್ ನಬಿ” ಹಬ್ಬವೆಂದು ತುಂಬಾ ಸಡಗರದಿಂದ ಆಚರಣೆ ಮಾಡುತ್ತಾ ಇದ್ದೆವೆಂದು ಮುಸ್ಲಿಂ ಸಮಾಜದ ಮುಖಂಡ ರಫೀಕ ಕಕ್ಕೇರಿ ಹೇಳಿದರು. ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಹಜರತ್ ...Full Article

ಗೋಕಾಕ:ದೇಗುಲದ ನೂತನ ಕಟ್ಟಡ ಕಾಮಗಾರಿ ವಿಕ್ಷಣೆ

ದೇಗುಲದ ನೂತನ ಕಟ್ಟಡ ಕಾಮಗಾರಿ ವಿಕ್ಷಣೆ ಬೆಟಗೇರಿ ನ 21 : ಹನುಮಂತ ದೇವರಿಗೆ ಶತ ಶತಮಾನಗಳ ಇತಿಹಾಸವಿದೆ. ಸ್ಥಳೀಯರು ದೇವರ ಮೇಲೆ ಭಯ, ಭಕ್ತಿಯುಳ್ಳವರಾಗಿದ್ದಾರೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಹೇಳಿದರು. ಗ್ರಾಮದ ಹನುಮಂತ ದೇವರ ...Full Article

ಮೂಡಲಗಿ:ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ

ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ ಮೂಡಲಗಿ ನ 21 : ಕನ್ನಡಪರ ಸಂಘಟನೆಗಳು ಕನ್ನಡ ಉಳಿಸುವ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದರೆ. ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ...Full Article

ಘಟಪ್ರಭಾ:ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ

ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ ಘಟಪ್ರಭಾ ನ 20 : ಈದೇ ಮೀಲಾದುನ್ನಬಿ (ಮೊಹ್ಮದ ಪೈಗಂಬರ ಜಯಂತಿ) ಹಬ್ಬವನ್ನು ಘಟಪ್ರಭಾ ಅಹಲೇ ಸುನ್ನತ ವಲ್ ಜಮಾತದ ಯಂಗ ಕಮೀಟಿ ವತಿಯಿಂದ ಸಮೀಪದ ಹಿಡಕಲ್ ಡ್ಯಾಂನಲ್ಲಿರುವ ...Full Article

ಮೂಡಲಗಿ:ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ

ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ ಮೂಡಲಗಿ ನ 20 : ನಾವು ಮಾಡುವ ಕೆಲಸ ಕಾರ್ಯಗಳ ಮೇಲೆ ನಮ್ಮ ಕುಟುಂಭಗಳು ಭದ್ರವಾಗಿರುತ್ತವೆ. ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ...Full Article

ಗೋಕಾಕ:ಅರವಿಂದ ದಳವಾಯಿ ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ

ಅರವಿಂದ ದಳವಾಯಿ  ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ ಗೋಕಾಕ ನ 19 : ಬರುವ ದಿ. 26ರಂದು ನಡೆಯಲಿರುವ ಕೌಜಲಗಿ ಬೀರದೇವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೇಸ್ ...Full Article

ಮೂಡಲಗಿ:ನ.21ರಂದು ಕಸಾಪ ಮೂಡಲಗಿ ಘಟಕ ಉದ್ಘಾಟನೆ

ನ.21ರಂದು ಕಸಾಪ ಮೂಡಲಗಿ ಘಟಕ ಉದ್ಘಾಟನೆ ಮೂಡಲಗಿ ನ 19 : ನೂತನ ಮೂಡಲಗಿ ತಾಲೂಕಿನಲ್ಲಿ ಕನ್ನಡ ನಾಡು, ನುಡಿ, ಜಲಕ್ಕಾಗಿ ಹಾಗೂ ಕನ್ನಡ ಕಟ್ಟುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಘಟಕದ ಉದ್ಘಾಟನಾ ಸಮಾರಂಭವನ್ನು ನ.21 ಬುಧವಾರ ...Full Article

ಖಾನಾಪುರ:ಲಿಂಗನಮಠದಲ್ಲಿ ರೈತರಿಂದ ಕಬ್ಬಿನ ಲಾರಿ ತಡೆದು ಪ್ರತಿಭಟನೆ

ಲಿಂಗನಮಠದಲ್ಲಿ ರೈತರಿಂದ ಕಬ್ಬಿನ ಲಾರಿ ತಡೆದು ಪ್ರತಿಭಟನೆ ಖಾನಾಪುರ ನ 18 : ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ವಚನಭ್ರಷ್ಟರಾಗಿದ್ದಾರೆ, ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಎದುರಿಗೆ ಜಿಲ್ಲೆಯ ರೈತರು ಮತ್ತು ಕಬ್ಬು ಬೆಳೆಗಾರರು ಮಾಡಿದ ವಿನೂತನ ರೀತಿಯ ಪ್ರತಿಭಟನೆಗೆ ಮಣಿದು 19ರ ...Full Article

ಮೂಡಲಗಿ:ಯುವ ಸಾಹಿತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ : ಖಾನಪ್ಪನವರ

ಯುವ ಸಾಹಿತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ : ಖಾನಪ್ಪನವರ ಮೂಡಲಗಿ ನ 17 : ಯುವ ಸಾಹಿತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಕ.ಸಾ.ಪ ದಿಂದ ಆಗಬೇಕೆಂದು ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ...Full Article

ಮೂಡಲಗಿ:ಹೊಳಿಗೆ ಊಟದ ಕಾರ್ಯಕ್ರಮ ಮಾಡುತ್ತಿರುವದು ಪ್ರಶಂಸನೀಯವಾಗಿದೆ : ಬಿ.ಇ.ಒ ಎ.ಸಿ ಗಂಗಾಧರ

ಹೊಳಿಗೆ ಊಟದ ಕಾರ್ಯಕ್ರಮ ಮಾಡುತ್ತಿರುವದು ಪ್ರಶಂಸನೀಯವಾಗಿದೆ : ಬಿ.ಇ.ಒ ಎ.ಸಿ ಗಂಗಾಧರ ಮೂಡಲಗಿ ನ 16 : ಸರಕಾರವು ಮಕ್ಕಳಿಗೆ ಮದ್ಯಾಹ್ನದ ಅವದಿಯಲ್ಲಿ ಕಲಿಕೆಯ ಜೊತೆಯಲ್ಲಿ ಪೌಷ್ಠಿಕ ಆಹಾರ ಕೊಡುವದರಿಂದ ಕಲಿಕಾ ಗುಣಮಟ್ಟ ಮತ್ತಷ್ಟು ಹೆಚ್ಚಿಸಿದಂತಾಗುವದೆಂದು ಬಿಸಿಯೂಟ ಯೋಜನೆ ಜಾರಿಮಾಡಿದೆ. ...Full Article
Page 455 of 630« First...102030...453454455456457...460470480...Last »