RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ

ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 30 :   ಸ್ಥಳೀಯ ಡಾ.ಝಾಕೀರ ಹುಸೇನ ಶಿಕ್ಷಣ ಸಂಸ್ಥೆಯ ಮದನಿ ಮಿಯಾಂ ಉರ್ದು ಅನುದಾನಿತ ಪ್ರೌಢ ಶಾಲೆಯ 2019 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿಶಾಂವು ಶೇ.94 ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು 32 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶೇ.85 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಕು.ಶಬಾನಾ ಶಬ್ಬೀರ ಸೌದಾಗರ ...Full Article

ಗೋಕಾಕ:ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು : ಡಾ. ಚಂದ್ರಶೇಖರ ಹಂಚಿನಮನಿ

ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು : ಡಾ. ಚಂದ್ರಶೇಖರ ಹಂಚಿನಮನಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 27 :    ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು’ ಎಂದು ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ...Full Article

ಗೋಕಾಕ:ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು : ಜಯಂತ ಕೆ.ಎಸ್

ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು : ಜಯಂತ ಕೆ.ಎಸ್   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 27 :   ಪ್ರತಿಯೊಬ್ಬರು ಪ್ರತಿ ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು. ಸೇವೆ ಮಾಡಿಸಿಕೊಳ್ಳುವವರು ...Full Article

ಗೋಕಾಕ:ರಮೇಶ್ ಜಾರಕಿಹೊಳಿಗೆ ಕೈ ಕೊಟ್ಟ ಆಪ್ತ ಶಾಸಕರು

ರಮೇಶ್ ಜಾರಕಿಹೊಳಿಗೆ ಕೈ ಕೊಟ್ಟ ಆಪ್ತ ಶಾಸಕರು ನಮ್ಮ ಬೆಳಗಾವಿ ಸುದ್ದಿ , ಗೋಕಾಕ  ಏ 27 : ರಾಜ್ಯ ಸರಕಾರದ ವಿರುದ್ಧ ಬಂಡಾಯವೆದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಆಪ್ತ ಶಾಸಕರು ಕೈ ಕೊಟ್ಟಿದ್ದಾರೆ. ಈ ಮೊದಲು ಕಾಗವಾಡ ...Full Article

ಮೂಡಲಗಿ :ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ-ಬೆಳೆ. ರೈತರಲ್ಲಿ ಹರ್ಷ : ಕೋಡಿಮಠ ಶ್ರೀಗಳ ಭವಿಷ್ಯವಾಣಿ

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ-ಬೆಳೆ. ರೈತರಲ್ಲಿ ಹರ್ಷ : ಕೋಡಿಮಠ ಶ್ರೀಗಳ ಭವಿಷ್ಯವಾಣಿ   ಜಾರಕಿಹೊಳಿ ಸಹೋದರರು ರಾಜಕೀಯದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ.   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 27 :   ಈ ವರ್ಷ ...Full Article

ಗೋಕಾಕ:ಎ 27 ರಿಂದ ಮೂರು ದಿನಗಳ ಕಾಲ ಬೆಟಗೇರಿಯಲ್ಲಿ ಪುನಶ್ಚೇತನ ಶಿಬಿರ

ಎ 27 ರಿಂದ ಮೂರು ದಿನಗಳ ಕಾಲ ಬೆಟಗೇರಿಯಲ್ಲಿ ಪುನಶ್ಚೇತನ ಶಿಬಿರ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 25 :   ಗೋಕಾಕದ ಶಿವಾ ಫೌಂಡೇಶನ್ ಹಾಗೂ ಕಟಕೋಳದ ಚೈತನ್ಯ ವುಮೆನ್ಸ್ ಸೋಸಾಯಿಟಿ ಸಹಯೋಗದಲ್ಲಿ ಸಮೀಪದ ...Full Article

ಗೋಕಾಕ:ದಿ. 29 ರಿಂದ 3 ದಿನಗಳವರೆಗೆ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ

ದಿ. 29 ರಿಂದ 3 ದಿನಗಳವರೆಗೆ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 25 :   ನಗರದ ಉಪ್ಪಾರ ಗಲ್ಲಿಯಲ್ಲಿರುವ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವವು ದಿ. 29 ರಿಂದ ...Full Article

ಗೋಕಾಕ:ಮೇಘಾ ಕಂಬೈನ್ಸ್‍ರವರ ಪ್ರಪ್ರಥಮ ಕನ್ನಡ ಚಲನಚಿತ್ರ “ಲಕ್ಷ್ಯ” ಚಿತ್ರೀಕರಣಕ್ಕೆ ಚಾಲನೆ

ಮೇಘಾ ಕಂಬೈನ್ಸ್‍ರವರ ಪ್ರಪ್ರಥಮ ಕನ್ನಡ ಚಲನಚಿತ್ರ “ಲಕ್ಷ್ಯ” ಚಿತ್ರೀಕರಣಕ್ಕೆ ಚಾಲನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 24 :   ನಗರದ ಶ್ರೀ ಸಾಯಿ ಮಂದಿರದಲ್ಲಿ ಮೇಘಾ ಕಂಬೈನ್ಸ್‍ರವರ ಪ್ರಪ್ರಥಮ ಕನ್ನಡ ಚಲನಚಿತ್ರ “ಲಕ್ಷ್ಯ” ಚಿತ್ರೀಕರಣಕ್ಕೆ ...Full Article

ಬೆಳಗಾವಿ:ಸತೀಶ್‌ ಜಾರಕಿಹೊಳಿ ಮೋಸ ಮಾಡಿ ಮಂತ್ರಿಯಾಗಿದ್ದಾರೆ : ಮಾಜಿ ಸಚಿವ ರಮೇಶ ಆರೋಪ

ಸತೀಶ್‌ ಜಾರಕಿಹೊಳಿ ಮೋಸ ಮಾಡಿ ಮಂತ್ರಿಯಾಗಿದ್ದಾರೆ : ಮಾಜಿ ಸಚಿವ ರಮೇಶ ಆರೋಪ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 24  :  ಗೋಕಾಕ ಸಾಹುಕಾರರ ಟಾಕವಾರ ಮುಂದುವರೆದಿದೆ ನಿನ್ನೆಯಷ್ಟೇ ಮಾಧ್ಯಮಗಳ ಮುಂದೆ ಸಹೋದರ ಮಾಜಿ ಸಚಿವ ರಮೇಶ ...Full Article

ಗೋಕಾಕ:ಮನ್ನಿಕೇರಿ ಮಹಾಂತಲಿಂಗೇಶ್ವರ ಜಾತ್ರೆಯಲ್ಲಿ ಸಾಧಕರಿಗೆ ಸನ್ಮಾನ

ಮನ್ನಿಕೇರಿ ಮಹಾಂತಲಿಂಗೇಶ್ವರ ಜಾತ್ರೆಯಲ್ಲಿ ಸಾಧಕರಿಗೆ ಸನ್ಮಾನ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 24 :   ಮನ್ನಿಕೇರಿ ಮಹಾಂತಲಿಂಗೇಶ್ವರ ಮಠದಲ್ಲಿ ಪ್ರತಿವರ್ಷವೂ ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ವಿಚಾರಗಳ ಕುರಿತು ಜಾತ್ರೆಯ ಅಂಗವಾಗಿ 5 ದಿನಗಳ ...Full Article
Page 414 of 630« First...102030...412413414415416...420430440...Last »