RNI NO. KARKAN/2006/27779|Thursday, September 24, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬಿ.ಪ್ರಭಾಕರ (ಪ್ರವೀಣ ) ಅವರಿಗೆ ಛಾಯಾಶ್ರೀ ಪ್ರಶಸ್ತಿ ಪ್ರಧಾನ

ಬಿ.ಪ್ರಭಾಕರ (ಪ್ರವೀಣ ) ಅವರಿಗೆ ಛಾಯಾಶ್ರೀ ಪ್ರಶಸ್ತಿ ಪ್ರಧಾನ ಗೋಕಾಕ ಸೆ 21 : ನಗರದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಬಿ.ಪ್ರಭಾಕರ ಪ್ರವೀಣ್ ಅವರಿಗೆ ಶನಿವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಛಾಯಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ್ , ಪ್ರಧಾನ ಕಾರ್ಯದರ್ಶಿ ಎ.ಎಂ ಮುರಳಿ,ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್. ಉಪಸ್ಥಿತರಿದ್ದರುFull Article

ಗೋಕಾಕ:ಮೋಸಹೋದ ಬಡವರ ಹಣವನ್ನು ಮರಳಿ ಕೊಡಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ : ಶಾಸಕ ರಮೇಶ ಜಾರಕಿಹೊಳಿ

ಮೋಸಹೋದ ಬಡವರ ಹಣವನ್ನು ಮರಳಿ ಕೊಡಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ : ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಸೆ 21: ಆರ್.ಬಿ.ಐ. ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಗಳ ಪ್ರಕಾರ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಮೋಸಹೋದ ಬಡವರ ಹಣವನ್ನು ಮರಳಿ ...Full Article

ಗೋಕಾಕ:ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ : ನಿವೇದಿತಾ ಡಿ.ಪಿ.

ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ : ನಿವೇದಿತಾ ಡಿ.ಪಿ. ಗೋಕಾಕ ಸೆ 18 : ನಮ್ಮದೆ ಆದ ಅಸ್ತಿತ್ವವನ್ನು ಹೋರಾಟದ ಮೂಲಕ ಗುರುತಿಸಿಕೊಳ್ಳುವುದೆ ಕ್ರಾಂತಿ ಎಂದು ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಬಸವಾಶ್ರಮ ಟ್ರಸ್ಟ್ ನ ...Full Article

ಗೋಕಾಕ:ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡಿ : ಸಿಇಓ ರಾಹಲ್ ಶಿಂಧೆ

ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡಿ : ಸಿಇಓ ರಾಹಲ್ ಶಿಂಧೆ ಗೋಕಾಕ ಸೆ 19 : ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡುವಂತೆ ಜಿಪಂ ಸಿಇಓ ರಾಹುಲ ಶಿಂಧೆ ಹೇಳಿದರು. ಅವರು, ಗುರುವಾರದಂದು ...Full Article

ಗೋಕಾಕ:ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ : ತಹಶೀಲ್ದಾರ್ ಡಾ‌.ಭಸ್ಮೆ

ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ  : ತಹಶೀಲ್ದಾರ್ ಡಾ‌.ಭಸ್ಮೆ ಗೋಕಾಕ ಸೆ 19 : ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು ಎಂದು ತಹಶೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕಾ ಪಂಚಾಯತ ...Full Article

ಗೋಕಾಕ:ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಿಸಿ : ಬಸವರಾಜ ಸ್ವಾಮೀಜಿ

ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಿಸಿ : ಬಸವರಾಜ ಸ್ವಾಮೀಜಿ ಗೋಕಾಕ ಸೆ 17 : ಗುರುಗಳ, ತಂದೆ,ತಾಯಿಗಳ, ಸಮಾಜದ ಋಣ ಪ್ರತಿಯೊಬ್ಭರ ಮೇಲಿದ್ದು, ಅದನ್ನು ಸತ್ಕಾರ್ಯಗಳನ್ನು ಮಾಡುವ ಮೂಲಕ ತೀರಸಬೇಕಾಗಿದೆ ...Full Article

ಗೋಕಾಕ:ಈದ್ ಮೀಲಾದ ಪ್ರಯುಕ್ತ ಗೋಕಾಕ ಡೆವಲಪರ್ಸ ವತಿಯಿಂದ ಅನ್ನಸಂತರ್ಪಣೆ

ಈದ್ ಮೀಲಾದ ಪ್ರಯುಕ್ತ ಗೋಕಾಕ ಡೆವಲಪರ್ಸ ವತಿಯಿಂದ ಅನ್ನಸಂತರ್ಪಣೆ ಗೋಕಾಕ ಸೆ 17 : ಈದ್ ಮೀಲಾದ ಹಬ್ಬದ ಪ್ರಯುಕ್ತ ಸೋಮವಾರದಂದು ಇಲ್ಲಿನ ಗೋಕಾಕ ಡೆವಲಪರ್ಸ ನವರು ನಗರದಲ್ಲಿ ಬಡವರಿಗೆ ಅನ್ನಸಂತರ್ಪಣೆ ಹಾಗೂ ತಂಪು ಪಾನಿವನ್ನು ವಿತರಿಸಿದರು. ಈ ಸಂದರ್ಭದಲ್ಲಿ ...Full Article

ಗೋಕಾಕ:ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ : ಶಾಸಕ ರಮೇಶ್

ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ : ಶಾಸಕ ರಮೇಶ್ ಗೋಕಾಕ ಸೆ, 16 ;- ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದ್ದು, ಹಬ್ಬ ಉತ್ಸವಗಳು ನಮ್ಮ ಸಂಸ್ಕ್ರತಿಯ ಭಾಗವಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ...Full Article

ಗೋಕಾಕ:ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ

ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ ಗೋಕಾಕ ಸೆ, 16 :- ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ವಿಶ್ವಧರ್ಮ ಸಮ್ಮೇಳನವಾಗಿದ್ದು, ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ, ಸರ್ವರಿಗೂ ದಾರಿದೀಪವಾಗಿವೆ ...Full Article

ಗೋಕಾಕ:ಸೆ 19 ರಂದು 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟ

ಸೆ 19 ರಂದು 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟ ಗೋಕಾಕ ಸೆ 14: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟವನ್ನು 19/9/24 ರಂದು ...Full Article
Page 41 of 630« First...102030...3940414243...506070...Last »