RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ :ಸಹಕಾರಿ ಮಾರಾಟ ಮಂಡಳಿ ಚುನಾವಣೆ : ಜಾರಕಿಹೊಳಿ- ಕತ್ತಿ ಗುಂಪುಗೆ ಭಾರಿ ಜಯ

ಸಹಕಾರಿ ಮಾರಾಟ ಮಂಡಳಿ ಚುನಾವಣೆ : ಜಾರಕಿಹೊಳಿ- ಕತ್ತಿ ಗುಂಪುಗೆ ಭಾರಿ ಜಯ ಗೋಕಾಕ / ಬೆಳಗಾವಿ ಸೆ 24: ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳ ನಿ., ಬೆಂಗಳೂರು ಇದರ ಆಡಳಿತ ಮಂಡಳಿಯ ಬೆಳಗಾವಿ ವಿಭಾಗಕ್ಕೆ ನಡೆದ ಚುನಾವಣೆಯಲ್ಲಿ ಜಾರಕಿಹೊಳಿ-ಕತ್ತಿ ಅವರ ನೇತೃತ್ವದ ಗುಂಪು ಜಯಭೇರಿ ಬಾರಿಸಿದೆ. ಭಾನುವಾರದಂದು ಮಾರಾಟ ಮಂಡಳದ ಕಾರ್ಯಾಲಯದಲ್ಲಿ ಜರುಗಿದ ಈ ಚುನಾವಣೆಯಲ್ಲಿ ಬೆಳಗಾವಿ ವಿಭಾಗದ ಎಲ್ಲ 5 ಜನ ಅಭ್ಯರ್ಥಿಗಳು ಜಾರಕಿಹೊಳಿ-ಕತ್ತಿ ಬಣದಿಂದ ಜಯಶಾಲಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಸಂಸದ ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮಣ ಸವದಿ, ...Full Article

ಹುಕ್ಕೇರಿ:ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಿ : ಬಾಬಾ ರಾಮದೇವ್

 ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಿ : ಬಾಬಾ ರಾಮದೇವ್ ಹುಕ್ಕೇರಿ ಸೆ 24: ಲಿಂಗಾಯತ ಮತ್ತು ವಿರಶೈವರು ಬೇರೆ ಬೇರೆಯಲ್ಲ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಯೋಗ ಗುರು ಬಾಬಾ ರಾಮದೇವ ಹೇಳಿದರು . ಹುಕ್ಕೇರಿ ಪಟ್ಟಣದ ಎಸ್.ಕೆ.ಹೈಸ್ಕೂಲ್‌‌ ಮೈದಾನದಲ್ಲಿ ...Full Article

ಹುಕ್ಕೇರಿ:ಬಾಬಾ ರಾಮದೇವ ಅವರಿಗೆ ರೇಣುಕಾ ಶ್ರೀ ಪ್ರಶಸ್ತಿ ಪ್ರಧಾನ

ಬಾಬಾ ರಾಮದೇವ ಅವರಿಗೆ ರೇಣುಕಾ ಶ್ರೀ ಪ್ರಶಸ್ತಿ ಪ್ರಧಾನ ಹುಕ್ಕೇರಿ ಸೆ 24: ಬಾಬಾ ರಾಮದೇವ ಅವರಿಗೆ ಕರ್ನಾಟಕದ ವಿವಿಧ ಮಠಗಳ ಶ್ರೀಗಳಿಂದ ರವಿವಾರದಂದು ರೇಣುಕಾ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು ಹುಕ್ಕೇರಿ ಪಟ್ಟಣದಲ್ಲಿ ಇರುವ ಹಿರೇಮಠದಿಂದ ನೀಡುವ ರೇಣುಕ ...Full Article

ಗೋಕಾಕ:ಕಾಂಗ್ರೇಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರ ತರುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ : ಕೆಪಿಸಿಸಿ ಕಾರ್ಯದರ್ಶಿ ಟಿ ಈಶ್ವರ

ಕಾಂಗ್ರೇಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರ ತರುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ : ಕೆಪಿಸಿಸಿ ಕಾರ್ಯದರ್ಶಿ ಟಿ ಈಶ್ವರ ಗೋಕಾಕ ಸೆ 23: ರಾಜ್ಯ ಕಾಂಗ್ರೇಸ್ ಸರ್ಕಾರದ ಜನಪರ ಸಾಧನೆಗಳನ್ನು ಮನೆ-ಮನೆಗೆ ತಲುಪಿಸಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಮತ್ತೊಮ್ಮೆ ...Full Article

ಗೋಕಾಕ:ಸಹಕಾರಿ ಸಂಘಗಳು ಅಭಿವೃದ್ದಿ ಪಥದತ್ತ ಸಾಗುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ : ತಹಶೀಲ್ದಾರ್

ಸಹಕಾರಿ ಸಂಘಗಳು ಅಭಿವೃದ್ದಿ ಪಥದತ್ತ ಸಾಗುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ : ತಹಶೀಲ್ದಾರ್ ಗೋಕಾಕ ಸೆ 23: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರಿ ಸಂಘಗಳು ಅಭಿವೃದ್ದಿ ಪಥದತ್ತ ಸಾಗುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ ಎಂದು ದಿ.ಗೋಕಾಕ ಉಪ್ಪಾರರ ಔದ್ಯೋಗಿಕ ಸಹಕಾರಿ ...Full Article

ಗೋಕಾಕ:ಗೋವಾ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸಲು ಆಗ್ರಹ: ಕರವೇಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಗೋವಾ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸಲು ಆಗ್ರಹ: ಕರವೇಯಿಂದ ಮುಖ್ಯಮಂತ್ರಿಗಳಿಗೆ ಮನವಿ ಗೋಕಾಕ ಸೆ 23: ಗೋವಾ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ...Full Article

ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಿಕ್ಷಣಾಧಿಕಾರಿ ಉಮಾದೇವಿ ಬಸ್ಸಾಪೂರೆ

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಿಕ್ಷಣಾಧಿಕಾರಿ ಉಮಾದೇವಿ ಬಸ್ಸಾಪೂರೆ ಘಟಪ್ರಭಾ ಸೆ 23: ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸ್ಸಾಪೂರೆ ಹೇಳಿದರು. ಸಮೀಪದ ಕೊಟಬಾಗಿ ...Full Article

ಮೂಡಲಗಿ:ಮೂಡಲಗಿ ತಾಲೂಕಿಗೆ ಆಗ್ರಹಿಸಿ ಸೆ. 25 ರಂದು ಮುಖ್ಯಮಂತ್ರಿಗೆ ಬೇಟ್ಟಿ : ಶಾಸಕ ಬಾಲಚಂದ್ರ ಮಾಹಿತಿ

ಮೂಡಲಗಿ ತಾಲೂಕಿಗೆ ಆಗ್ರಹಿಸಿ ಸೆ. 25 ರಂದು ಮುಖ್ಯಮಂತ್ರಿಗೆ ಬೇಟ್ಟಿ : ಶಾಸಕ ಬಾಲಚಂದ್ರ ಮಾಹಿತಿ ಮೂಡಲಗಿ ಸೆ 23 : ಮೂಡಲಗಿ ತಾಲೂಕು ರಚನೆ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸೆ.25 ರಂದು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ...Full Article

ಬೆಳಗಾವಿ:ಅಗ್ನಿ ಅವಘಡ ಬೆಳಗಾವಿ ತಹಶೀಲ್ದಾರ್ ಕಛೇರಿಯ ದಾಖಲೆಗಳು ಬೆಂಕಿಗಾಹುತಿ

ಅಗ್ನಿ ಅವಘಡ ಬೆಳಗಾವಿ ತಹಶೀಲ್ದಾರ್ ಕಛೇರಿಯ ದಾಖಲೆಗಳು ಬೆಂಕಿಗಾಹುತಿ ಬೆಳಗಾವಿ ಸೆ 23: ನಗರದ ರಿಸಾಲ್ದಾರ್ ಗಲ್ಲಿಯ ತಹಶೀಲ್ದಾರ್ ಕಚೇರಿಯ ಹಿಂಭಾಗ ಆಕಸ್ಮಿಕ ಅಗ್ನಿ ಅವಘಡ ನಡೆದಿದ್ದು, ಹಲವು ಫೈಲ್ ಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಶಾರ್ಟ್ ಸರ್ಕ್ಯೂಟ್ ನಿಂದ ...Full Article

ಗೋಕಾಕ:ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ : ಡಾ. ಸಂಜಯ ಹೋಸಮಠ

ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ : ಡಾ. ಸಂಜಯ ಹೋಸಮಠ ಗೋಕಾಕ ಸೆ 23: ಕನ್ನಗ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ ಎಂದು ಸಹಕಾರಿ ಪತ್ತಿನ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಡಾ. ಸಂಜಯ ...Full Article
Page 666 of 707« First...102030...664665666667668...680690700...Last »