RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮೂಡಲಗಿ ತಾಲೂಕಿನ ಜನತೆಗೆ ಅನ್ಯಾಯವಾಗಿದೆ : ಸಂಸದ ಅಂಗಡಿ ಆರೋಪ

ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮೂಡಲಗಿ ತಾಲೂಕಿನ ಜನತೆಗೆ ಅನ್ಯಾಯವಾಗಿದೆ : ಸಂಸದ ಅಂಗಡಿ ಆರೋಪ ಮೂಡಲಗಿ ಸೆ 22: ಬಿಜೆಪಿ ಸರಕಾರದಲ್ಲಿ ಘೋಷಣೆ  ಆದ ಎಲ್ಲ ತಾಲೂಕುಗಳು ಕಾರ್ಯಗತ ಆಗಲು ಅದಿಸೂಚನೆಗೆ ಒಳಪಟ್ಟಿವೆ ಆದರೆ ಮೂಡಲಗಿ ತಾಲೂಕಾ ಒಂದನ್ನು ಕೈ ಬಿಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮಾತ್ರ ಇದರಿಂದ ಮೂಡಲಗಿ ತಾಲೂಕಿನ ಜನತೆಗೆ ಅನ್ಯಾಯವಾಗಿದೆ ಎಂದ ಅವರು ಗೋಕಾಕದಲ್ಲಿ ಕಾಂಗ್ರೇಸ್ ಖಾಲಿ ಮಾಡುವವರೆಗೆ ಮೂಡಲಗಿ ಭಾಗದ ಜನತೆಗೆ ತೊಂದರೆ ತಪ್ಪುವದಿಲ್ಲ ಎಂದು ಸಂಸದ ಸುರೇಶ ಅಂಗಡಿ ಹೇಳಿದರು. ಅವರು ಶುಕ್ರವಾರದಂದು ಸಂಜೆ ...Full Article

ಘಟಪ್ರಭಾ:ದೇವರ ಆರಾಧನೆಯಿಂದ ಮುಕ್ತಿ ಪ್ರಾಪ್ತಿ : ನಾರಾಯಣ ಶರಣರು

ದೇವರ ಆರಾಧನೆಯಿಂದ ಮುಕ್ತಿ ಪ್ರಾಪ್ತಿ : ನಾರಾಯಣ ಶರಣರು ಘಟಪ್ರಭಾ ಸೆ 22 : ನವರಾತ್ರಿ ನಿಮಿತ್ಯ ದೇವಿಯ ಆರಾಧನೆ ಮಾಡುವ ಮೂಲಕ ಜೀವನದಲ್ಲಿ ಮುಕ್ತಿ ದೊರೆಯುತ್ತಿದೆ ಎಂದು ವಡೇರಹಟ್ಟಿಯ ಅಂಬಾ ದರ್ಶನ ಪೀಠದ ನಾರಾಯಣ ಶರಣರು ಹೇಳಿದರು. ಅವರು ...Full Article

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳ ಬಂಧನ

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು  ಆರೋಪಿಗಳ ಬಂಧನ ಹುಬ್ಬಳ್ಳಿ ಸೆ 22: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೋಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶ್ವಸಿಯಾಗಿದ್ದಾರೆ ರಾಕೇಶ್ ಕಠಾರೆ, ಮಂಜುನಾಥ ಕಠಾರೆ ಬಂಧಿತ ಆರೋಪಿಗಳು. ಇವರಿಬ್ಬರು ಹುಬ್ಬಳ್ಳಿಯ ಕುಸುಗಲ್ ...Full Article

ಘಟಪ್ರಭಾ :ಕಲ್ಲೋಳಿ ಕಾಲೇಜು ಮಹಿಳಾ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ : ಆಡಳಿತ ಮಂಡಳಿಯ ಹರ್ಷ

ಕಲ್ಲೋಳಿ ಕಾಲೇಜು ಮಹಿಳಾ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ : ಆಡಳಿತ ಮಂಡಳಿಯ ಹರ್ಷ ಘಟಪ್ರಭಾ ಸೆ 22: ಇತ್ತೀಚೆಗೆ ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಅಂತರವಲಯ ಮಹಿಳಾ ಖೋ ಖೋ ಪಂದ್ಯಾವಳಿಯಲ್ಲಿ ಕಲ್ಲೋಳಿಯ ...Full Article

ಗೋಕಾಕ:ಪರಿಸರ ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ

ಪರಿಸರ  ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ ಗೋಕಾಕ ಸೆ 21 : ಗಣತಾಜ್ಯ ವಸ್ತು ನಿರ್ವಹನೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಸಿಂಗಾಪೂರ ಪ್ರವಾಸಕ್ಕೆ ಆಯ್ಕೆಯಾದ ನಗರಸಭೆಯ ಪರಿಸರ ಅಭಿಯಂತರ ಎಮ್ ಎಚ್ ಗಜಾಶಕೋಶ ಅವರನ್ನು ನಗರಸಭೆಯ ವತಿಯಿಂದ ಸತ್ಕರಿಸಲಾಯಿತು. ...Full Article

ಗೋಕಾಕ:ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ

ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ ಗೋಕಾಕ ಸೆ 21: ಪರಸ್ಪರ ಬೈಕ್ ಡಿಕ್ಕಿಯಾಗಿ ಯುವಕನೋರ್ವ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಬುಧವಾರ ರಾತ್ರಿ ನಗರದ ಹೊರವಯದಲ್ಲಿ ನಡೆದಿದೆ ಶಿವಪ್ಪಾ ಲಗಮಾ ನಿಪ್ಪಾಣಿ (24) ಸ್ಥಳದಲ್ಲಿಯೇ ...Full Article

ಬೆಳಗಾವಿ:ಯಾವ ವಿದ್ಯಾರ್ಥಿಗಳು ಬ್ಲೂವೇಲ್ ಚಿತ್ರ ಬಿಡಿಸಿಕೊಂಡಿಲ್ಲ : ಪ್ರಾಧ್ಯಾಪಕಿ ಗುಲ್ತಾಜ ಖಾನ ಸ್ವಷ್ಟನೆ

ಯಾವ ವಿದ್ಯಾರ್ಥಿಗಳು ಬ್ಲೂವೇಲ್ ಚಿತ್ರ ಬಿಡಿಸಿಕೊಂಡಿಲ್ಲ : ಪ್ರಾಧ್ಯಾಪಕಿ ಗುಲ್ತಾಜ ಖಾನ ಸ್ವಷ್ಟನೆ ಬೆಳಗಾವಿ ಸೆ 20: ತಮ್ಮ ಸಹಪಾಠಿ ವಿಧ್ಯಾರ್ಥಿನೀಯರ ಮುಂದೆ ನಾವು ಬ್ಲೂವೇಲ್ ಗೇಮ್ ಆಡುತ್ತಿದೆವೆಂದು ತೋರಿಸಿಕೋಳ್ಳಲು ತಮ್ಮ ಕೈ ಮೇಲೆ ಸುಮಾರು 25 ವಿದ್ಯಾರ್ಥಿಗಳು ಬ್ಲೂವೇಲ್ ...Full Article

ಚಿಕ್ಕೋಡಿ:ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ

ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ ಚಿಕ್ಕೋಡಿ ಸೆ 20: ಮಹಾ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಚಿಕ್ಕೋಡಿಯ ಸೇತುವೆಗಳು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ . ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಅರ್ಭಟದಿಂದ ಚಿಕ್ಕೋಡಿ ಭಾಗದ ಕೃಷ್ಣಾ ...Full Article

ಘಟಪ್ರಭಾ:ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ

ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ ಘಟಪ್ರಭಾ ಸೆ 20 : ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯವರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ದಿ.25 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಸಾಲಮನ್ನಕ್ಕೆ ...Full Article

ಮೂಡಲಗಿ:ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ

ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ ಮೂಡಲಗಿ ಸೆ 20: ಬಸ್ಸಿನಲ್ಲಿ ಮಹಿಳೆಯೋರ್ವಳ ಕೈ ಹಿಡಿದು ಎಳೆದಾಡಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಮೂಡಲಗಿ ಬಸ್ಸ ನಿಲ್ದಾಣದಲ್ಲಿ ನಡೆದಿದೆ ...Full Article
Page 667 of 707« First...102030...665666667668669...680690700...Last »