RNI NO. KARKAN/2006/27779|Tuesday, July 15, 2025
You are here: Home » breaking news » ಬೆಳಗಾವಿ:ಅಗ್ನಿ ಅವಘಡ ಬೆಳಗಾವಿ ತಹಶೀಲ್ದಾರ್ ಕಛೇರಿಯ ದಾಖಲೆಗಳು ಬೆಂಕಿಗಾಹುತಿ

ಬೆಳಗಾವಿ:ಅಗ್ನಿ ಅವಘಡ ಬೆಳಗಾವಿ ತಹಶೀಲ್ದಾರ್ ಕಛೇರಿಯ ದಾಖಲೆಗಳು ಬೆಂಕಿಗಾಹುತಿ 

ಅಗ್ನಿ ಅವಘಡ ಬೆಳಗಾವಿ ತಹಶೀಲ್ದಾರ್ ಕಛೇರಿಯ ದಾಖಲೆಗಳು ಬೆಂಕಿಗಾಹುತಿ

ಬೆಳಗಾವಿ ಸೆ 23: ನಗರದ ರಿಸಾಲ್ದಾರ್ ಗಲ್ಲಿಯ ತಹಶೀಲ್ದಾರ್ ಕಚೇರಿಯ ಹಿಂಭಾಗ ಆಕಸ್ಮಿಕ ಅಗ್ನಿ ಅವಘಡ ನಡೆದಿದ್ದು, ಹಲವು ಫೈಲ್ ಗಳು ಬೆಂಕಿಗಾಹುತಿಯಾಗಿವೆ.
ವಿಷಯ ತಿಳಿದು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಬವಿಸಿರುವ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ ಆದರೆ ತಹಶೀಲ್ದಾರ ಮತ್ರು ಗ್ರಾಮೀಣ ಕಚೇರಿಗಳ ಹಲವಾರು ಸರಕಾರಿ ದಾಖಲೆಗಳು ಸುಟ್ಟಿವೆ ಎನ್ನಲಾಗುತ್ತಿದ್ದೆ .

ಸ್ಥಳಕ್ಕೆ ಬೇಟ್ಟಿ ನೀಡಿರುವ ಖಡೇಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ ಈ ಅವಘಡದಲ್ಲಿ ಯಾವುದೇ ವ್ಯಕ್ತಿಗಳಿಗೆ ಹಾನಿಯಾಗಿರುದಿಲ್ಲಾ ಎಂದು ತಿಳಿದು ಬಂದಿದೆ

Related posts: