RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ತಂಜೀಮ ಶಿಕ್ಷಣ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ ವಿಜ್ಞಾನ ವಸ್ತು ಪ್ರರ್ದಶನ

ತಂಜೀಮ ಶಿಕ್ಷಣ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ ವಿಜ್ಞಾನ ವಸ್ತು ಪ್ರರ್ದಶನ ಗೋಕಾಕ ಫೆ 27: ಇಲ್ಲಿಯ ತಂಜೀಮ ಶಿಕ್ಷಣ ಸಂಸ್ಥೆಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂಗಳವಾರದಂದು ವಿಜ್ಞಾನ ವಸ್ತು ಪ್ರರ್ದಶನ , ಕನ್ನಡ , ಉರ್ದು ಮತ್ತು ಇಂಗ್ಲಿಷ್ ಶುದ್ಧ ಬರಹ ಹಾಗೂ ಚಿತ್ರಕಲಾ ಪ್ರರ್ದಶನ ಏರ್ಪಡಿಸಲಾಯಿತು ಪ್ರರ್ದಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಇಂಡಿಯನ ನೇವಿ ಸ್ವಿಫ್ , ಹ್ಯಾಡ್ರೋಲಿಕ ಜೆಸಿಬಿ , ಸೋಲಾರ ಸೀಸಟಂ , ಏರ ಕೂಲರ , ವಾಟರ ಪಂಪ , ...Full Article

ಘಟಪ್ರಭಾ:ಸಕ್ಕರೆ ದರ ಕುಸಿತದ ಮಧ್ಯೆಯೂ ಅತ್ಯಧಿಕ ದರ ನೀಡಿ ಘಟಪ್ರಭಾ ಸಕ್ಕರೆ ಕಾರ್ಖಾನೆ ದಾಖಲೆ ಬರೆದಿದೆ: ಶಾಸಕ ಬಾಲಚಂದ್ರ

ಸಕ್ಕರೆ ದರ ಕುಸಿತದ ಮಧ್ಯೆಯೂ ಅತ್ಯಧಿಕ ದರ ನೀಡಿ ಘಟಪ್ರಭಾ ಸಕ್ಕರೆ ಕಾರ್ಖಾನೆ ದಾಖಲೆ ಬರೆದಿದೆ: ಶಾಸಕ ಬಾಲಚಂದ್ರ ಘಟಪ್ರಭಾ ಫೆ 27 : ರೈತರ ಏಳ್ಗೆಗಾಗಿಯೇ ಹುಟ್ಟಿಕೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಕೆ ...Full Article

ಮೂಡಲಗಿ:ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದು: ಶಾಸಕ ಬಾಲಚಂದ್ರ

ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದು: ಶಾಸಕ ಬಾಲಚಂದ್ರ ಮೂಡಲಗಿ ಫೆ 27 : ವಡೇರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಫುಲಗಡ್ಡಿ ಗ್ರಾಮದ ಪ್ರಗತಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಗ್ರಾಮಸ್ಥರ ಒಗ್ಗಟ್ಟಿನ ಪ್ರತೀಕದಿಂದ ಯೋಜನೆಗಳು ಸದ್ಬಳಕೆಯಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಖಾನಾಪುರ:ಲಿಂಗನಮಠದಲ್ಲಿ “ಬೆಳವಡಿ ಮಲ್ಲಮ್ಮ” ಜ್ಯೋತಿಗೆ ಅದ್ದೂರಿ ಸ್ವಾಗತ

ಲಿಂಗನಮಠದಲ್ಲಿ “ಬೆಳವಡಿ ಮಲ್ಲಮ್ಮ” ಜ್ಯೋತಿಗೆ ಅದ್ದೂರಿ ಸ್ವಾಗತ ಖಾನಾಪುರ ಫೆ 26 : ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಮಹಿಳಾ ಸೈನ್ಯವನ್ನು ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮ ಇಂತಹ ಮಹನೀಯರನ್ನು ನಾವೆಲ್ಲರೂ ಸೇರಿಕೊಂಡು ಜಯಂತಿಯನ್ನು ಉತ್ಸವದ ರೂಫದಲ್ಲಿ ಆಚರಿಸಬೇಕೆಂದು ಖಾನಾಪುರ ತಹಶೀಲ್ದಾರ ...Full Article

ಖಾನಾಪುರ:ಮಕ್ಕಳು ದೇಶದ ಅಮೂಲ್ಯ ಸಂಪತ್ತು : ಸುಭಾಷ ಗುಳಶೆಟ್ಟಿ

ಮಕ್ಕಳು ದೇಶದ ಅಮೂಲ್ಯ ಸಂಪತ್ತು : ಸುಭಾಷ ಗುಳಶೆಟ್ಟಿ ಖಾನಾಪುರ ಫೆ 26 : ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವಲ್ಲಿ ತಂದೆ ತಾಯಿ ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದ್ದು ದೇಶದ ಭವಿಷ್ಯ ಮಕ್ಕಳು ಪಡೆಯುವ ಶಿಕ್ಷಣದ ಮೇಲೆ ಅವಲಂಬಿತವಾಗಿದೆ ಎಂದು ಪಾರಿಶ್ವಾಡ ...Full Article

ಮೂಡಲಗಿ:ಪಟಗುಂದಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಗೊರಬಾಳ ಉಪಾಧ್ಯಕ್ಷರಾಗಿ ತಳವಾರ ಆಯ್ಕೆ

ಪಟಗುಂದಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಗೊರಬಾಳ ಉಪಾಧ್ಯಕ್ಷರಾಗಿ ತಳವಾರ ಆಯ್ಕೆ ಮೂಡಲಗಿ ಫೆ 25 : ಸಮೀಪದ ಪಟಗುಂದಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಅಕ್ಕವ್ವಾ ಕಲ್ಲೋಳಿ ಗೊರಬಾಳ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಲಕ್ಷ್ಮಣ ತಳವಾರ ಅವರು ಆಯ್ಕೆಯಾಗಿದ್ದಾರೆ. ...Full Article

ಗೋಕಾಕ:ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ : ಶಾಸಕ ಬಾಲಚಂದ್ರ ಕಿವಿಮಾತು

ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ : ಶಾಸಕ ಬಾಲಚಂದ್ರ ಕಿವಿಮಾತು ಗೋಕಾಕ ಫೆ 25 : ಅಭಿವೃದ್ಧಿ ಕಾರ್ಯಗಳಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ನಾಡಿನ ಗೌರವ ಉಳಿಸಿ ಬೆಳೆಸಲು ಸತೀಶ ಶುರ್ಗಸ ಅರ್ವಾಡ್ಸ ಪೂರಕವಾಗಿದೆ : ಶಾಸಕ ಸತೀಶ

ನಾಡಿನ ಗೌರವ ಉಳಿಸಿ ಬೆಳೆಸಲು ಸತೀಶ ಶುರ್ಗಸ ಅರ್ವಾಡ್ಸ ಪೂರಕವಾಗಿದೆ : ಶಾಸಕ ಸತೀಶ ಗೋಕಾಕ ಫೆ 25: ನಾಡಿನ ಗೌರವ ಉಳಿಸಿ ಬೆಳೆಸಲು ಕಳೆದ 17 ವರ್ಷಗಳಿಂದ ನಡೆಸಲಾಗುತ್ತಿರುವ ಸತೀಶ ಶುರ್ಗಸ ಅರ್ವಾಡ್ಸ ಸಂಸ್ಕೃತಿ ಕಾರ್ಯಕ್ರಮ ಗ್ರಾಮೀಣ ಪ್ರತಿಭೆಗಳಿಗೆ ...Full Article

ಅಥಣಿ:ಪ್ರಧಾನಿ ಮೋದಿ ಬ್ಯಾಂಕಗಳನ್ನು ಲೂಟಿ ಮಾಡುತ್ತಿದ್ದಾರೆ : ಎಐಸಿಸಿ ಕಾರ್ಯದರ್ಶಿ ಸತೀಶ ವಾಗ್ದಾಳಿ

ಪ್ರಧಾನಿ ಮೋದಿ ಬ್ಯಾಂಕಗಳನ್ನು ಲೂಟಿ ಮಾಡುತ್ತಿದ್ದಾರೆ : ಎಐಸಿಸಿ ಕಾರ್ಯದರ್ಶಿ ಸತೀಶ ವಾಗ್ದಾಳಿ ಅಥಣಿ ಫೆ 24: ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ಮೋದಿ ಅವರು ಭಾಷಣಗಳಲ್ಲಿ ,ವಿದೇಶಗಳಲ್ಲಿ ಕಾಲ ಕಳೆದು ಬ್ಯಾಂಕಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ...Full Article

ಅಥಣಿ :ಮೋದಿ ಪ್ರಧಾನಿ ಹುದ್ದೆಗೆ ನಾಲಾಯಕ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೋದಿ ಪ್ರಧಾನಿ ಹುದ್ದೆಗೆ ನಾಲಾಯಕ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಆಥಣಿ ಫೆ 24: ರಾಜ್ಯ ಸರಕಾರ ಭ್ರಷ್ಟಾಚಾರ ಮಾಡಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜಿಪಿಯವರು ದಾಖಲೆ ಇದ್ದರೆ ಬಹಿರಂಗ ಚರ್ಚೆಗೆ ಬರಬೇಕು ಹೀಗೆ ಆರೋಪಿಸುವ ಪ್ರಧಾನಿ ನರೇಂದ್ರ ...Full Article
Page 595 of 707« First...102030...593594595596597...600610620...Last »