RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಟಿಪ್ಪರ್ ಬೈಕ್ ಪರಸ್ಪರ ಡಿಕ್ಕಿ , ಓರ್ವನಿಗೆ ಗಂಭೀರ ಗಾಯ : ಗೋಕಾಕ ನಗರದಲ್ಲಿ ಘಟನೆ

ಟಿಪ್ಪರ್ ಬೈಕ್ ಪರಸ್ಪರ ಡಿಕ್ಕಿ , ಓರ್ವನಿಗೆ ಗಂಭೀರ ಗಾಯ : ಗೋಕಾಕ ನಗರದಲ್ಲಿ ಘಟನೆ ಗೋಕಾಕ ಮಾ 8: ಟಿಪ್ಪರ್ ಬೈಕ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಗುರುವಾರ ಮಧ್ಯಾಹ್ನ ನಗರದ ಮಯೂರ ಸ್ಕೂಲ್ ರಸ್ತೆಯಲ್ಲಿರುವ ಸಮೂದಾಯ ಭವನದ ಸಮೀಪ ಈ ಭೀಕರ ಅಫಘಾತ ಸಂಭವಿಸಿದೆ.   ಅಫಘಾತದಲ್ಲಿ ಗಂಭೀರವಾಗಿ ಗಾಯಾಗೊಂಡಿರುವ ಚೇತನ ಪಾಟೀಲ (26) ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆಗಾಗಿ ನಗದರ ಖಾಸಗಿ ಆಸ್ವತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ ಈ ಪ್ರಕರಣದ ...Full Article

ಗೋಕಾಕ:ಅರಭಾವಿ ಮತಕ್ಷೇತ್ರ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದೆ : ಶಾಸಕ ಬಾಲಚಂದ್ರ

ಅರಭಾವಿ ಮತಕ್ಷೇತ್ರ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದೆ : ಶಾಸಕ ಬಾಲಚಂದ್ರ ಗೋಕಾಕ ಮಾ 8 : ಕಳೆದ 14 ವರ್ಷಗಳ ಅವಧಿಯಲ್ಲಿ ಅರಭಾವಿ ಮತಕ್ಷೇತ್ರದಲ್ಲಿ ಎಲ್ಲ ಧರ್ಮಿಯರು ಸಹೋದರತ್ವದಿಂದ ಬದುಕುತ್ತ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿಯೇ ಮೂಡಲಗಿ ಪೊಲೀಸ್ ವೃತ್ತ ಕಛೇರಿಯು ...Full Article

ಗೋಕಾಕ: ಕೊಳವಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ

ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ ಗೋಕಾಕ ಮಾ 7: ತಾಲೂಕಿನ ಕೊಳವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿಯಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಕಾರ್ಯಕ್ರಮದಡಿಯಲ್ಲಿ ದಿನಾಂಕ 06/03/2018ರಂದು ಗೋಕಾಕ ತಾಲೂಕಿನ ಆಯ್ದ ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ...Full Article

ಗೋಕಾಕ:ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ : ಶಾಸಕ ಬಾಲಚಂದ್ರ ಪುನರುಚ್ಛಾರ

ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ : ಶಾಸಕ ಬಾಲಚಂದ್ರ ಪುನರುಚ್ಛಾರ ಗೋಕಾಕ ಮಾ 7 : ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಕೆಲವರು ಬಿಜೆಪಿ ಬಿಟ್ಟು ಕಾಂಗ್ರೇಸ್ ಪಕ್ಷ ಸೇರುತ್ತಾರೆಂದು ...Full Article

ಘಟಪ್ರಭಾ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆ ಘಟಪ್ರಭಾ ಮಾ 7 : ಸಮೀಪದ ಅರಭಾಂವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆಯು ದಿ.8ರಂದು ಮುಂಜಾನೆ ...Full Article

ಗೋಕಾಕ:ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕವಿತರಣೆ

ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕವಿತರಣೆ ಗೋಕಾಕ ಮಾ, 7 ;- ಮುಜರಾಯಿ ಇಲಾಖೆಯಿಂದ ಗೋಕಾಕ ಮತಕ್ಷೇತ್ರದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಂಗಳವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ...Full Article

ಗೋಕಾಕ:ಬಿಜೆಪಿ ಮುಖಂಡರು ಯುವಕರಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿಯನ್ನುಂಟು ಮಾಡುತ್ತಿದ್ದಾರೆ : ಸಚಿವ ರಮೇಶ

ಬಿಜೆಪಿ ಮುಖಂಡರು ಯುವಕರಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿಯನ್ನುಂಟು ಮಾಡುತ್ತಿದ್ದಾರೆ : ಸಚಿವ ರಮೇಶ ಗೋಕಾಕ ಮಾ 7 ;- ಜಗತ್ತಿಗೆ ಶಾಂತಿ ಸಂದೇಶವನ್ನು ನೀಡಿದ ಭಾರತದಲ್ಲಿ ಅಶಾಂತಿವನ್ನುಂಟು ಮಾಡಲು ಕೋಮುವಾದಿಗಳು ಪ್ರಯತ್ನಿಸುತ್ತಿದ್ದು ಅದನ್ನು ತಡೆಯಲು ಪ್ರತಿಯೊಬ್ಬ ಪ್ರಜೆ ಸಿದ್ಧರಾಗಬೇಕೆಂದು ...Full Article

ಮೂಡಲಗಿ:ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ

ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ ಮೂಡಲಗಿ ಮಾ 7 : ಲೋಕೋಪಯೋಗಿ ಇಲಾಖೆಯ ಎಸ್‍ಸಿಪಿ ಯೋಜನೆಯಡಿ 40 ಲಕ್ಷ ರೂ. ವೆಚ್ಚದ ಶಿವಾಪೂರ(ಹ)-ಸೈದಾಪೂರವರೆಗಿನ ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ ನೀಡಿದರು. ಹಳ್ಳೂರ ...Full Article

ಮೂಡಲಗಿ:1.5 ಕೋಟಿ ರೂ ವೆಚ್ಚದ ಬ್ರಿಡ್ಜ್- ಬ್ಯಾರೇಜ್ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶಂಕುಸ್ಥಾಪನೆ

1.5 ಕೋಟಿ ರೂ ವೆಚ್ಚದ ಬ್ರಿಡ್ಜ್- ಬ್ಯಾರೇಜ್ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶಂಕುಸ್ಥಾಪನೆ ಮೂಡಲಗಿ ಮಾ 6 : ಪಟ್ಟಣದ ಸಾರ್ವಜನಿಕರಿಗೆ ಅಗತ್ಯವಿರುವ ಇಲ್ಲಿಯ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯು ಎರಡು ತಿಂಗಳೋಳಗೆ ಪೂರ್ಣಗೊಳ್ಳಲಿದೆ. ಉತ್ತಮ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ : ಡಿ.ಎಸ್.ಕುರ್ಲಕಣಿ

ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ : ಡಿ.ಎಸ್.ಕುರ್ಲಕಣಿ ಗೋಕಾಕ ಮಾ 6: ಗುಣಮಟ್ಟದ ಶಿಕ್ಷಣದ ಜೋತೆಗೆ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ ಎಂದು ಗೋಕಾಕ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್.ಕುರ್ಲಕಣಿ ಹೇಳಿದರು ಮಂಗಳವಾರದಂದು ಇಲ್ಲಿಯ ಶ್ರೀ ...Full Article
Page 592 of 707« First...102030...590591592593594...600610620...Last »