RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಟಿಪ್ಪರ್ ಬೈಕ್ ಪರಸ್ಪರ ಡಿಕ್ಕಿ , ಓರ್ವನಿಗೆ ಗಂಭೀರ ಗಾಯ : ಗೋಕಾಕ ನಗರದಲ್ಲಿ ಘಟನೆ

ಗೋಕಾಕ:ಟಿಪ್ಪರ್ ಬೈಕ್ ಪರಸ್ಪರ ಡಿಕ್ಕಿ , ಓರ್ವನಿಗೆ ಗಂಭೀರ ಗಾಯ : ಗೋಕಾಕ ನಗರದಲ್ಲಿ ಘಟನೆ 

ಟಿಪ್ಪರ್ ಬೈಕ್ ಪರಸ್ಪರ ಡಿಕ್ಕಿ , ಓರ್ವನಿಗೆ ಗಂಭೀರ ಗಾಯ : ಗೋಕಾಕ ನಗರದಲ್ಲಿ ಘಟನೆ
ಗೋಕಾಕ ಮಾ 8: ಟಿಪ್ಪರ್ ಬೈಕ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಗುರುವಾರ ಮಧ್ಯಾಹ್ನ ನಗರದ ಮಯೂರ ಸ್ಕೂಲ್ ರಸ್ತೆಯಲ್ಲಿರುವ ಸಮೂದಾಯ ಭವನದ ಸಮೀಪ ಈ ಭೀಕರ ಅಫಘಾತ ಸಂಭವಿಸಿದೆ.

 

ಅಫಘಾತದಲ್ಲಿ ಗಂಭೀರವಾಗಿ ಗಾಯಾಗೊಂಡಿರುವ ಚೇತನ ಪಾಟೀಲ (26) ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆಗಾಗಿ ನಗದರ ಖಾಸಗಿ ಆಸ್ವತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ ಈ ಪ್ರಕರಣದ ಕುರಿತು ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲಾ

Related posts: