RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವಿದ್ಯಾರ್ಥಿಗಳು ಕಲಿತ ವಿದ್ಯೆಯ ಸದುಪಯೋಗ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳುಬೇಕು : ಮಹೇಶ ಕಂಬಾರ

ವಿದ್ಯಾರ್ಥಿಗಳು ಕಲಿತ ವಿದ್ಯೆಯ ಸದುಪಯೋಗ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳುಬೇಕು : ಮಹೇಶ ಕಂಬಾರ ಗೋಕಾಕ ಏ 21 : ವಿದ್ಯಾರ್ಥಿಗಳು ಯೋಜನಾ ಬದ್ಧರಾಗಿ ತಾವು ಕಲಿತ ವಿದ್ಯೆಯ ಸದುಪಯೋಗದೊಂದಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಇಲ್ಲಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಮಹೇಶ ಕಂಬಾರ ಹೇಳಿದರು. ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೂಡುವ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮಗಿರುವ ಆಸಕ್ತಿ ಕ್ಷೇತ್ರಗಳಲ್ಲಿ ತಮ್ಮ ...Full Article

ಬೆಳಗಾವಿ:ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಡಿ.ಸಿ. ಜಿಯಾವುಲ್ಲಾಗೆ ಅಶೋಕ ಪೂಜಾರಿ ಮನವಿ

ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಡಿ.ಸಿ. ಜಿಯಾವುಲ್ಲಾಗೆ ಅಶೋಕ ಪೂಜಾರಿ ಮನವಿ ಬೆಳಗಾವಿ ಏ 21 : ಕಳೆದ 25 ವರ್ಷಗಳಿಂದ ಗೋಕಾದಲ್ಲಿ ಹಣ ಮತ್ತು ತೋಳ್ಬಲ ದಿಂದ ಚುನಾವಣೆ ನಡೆಯುತ್ತಿದೆ ಹೀಗಾಗಿ ಈ ಬಾರಿ ಚುನಾವಣೆಗೆ ನ್ಯಾಯ ಸಮ್ಮತವಾಗಿ ...Full Article

ಗೋಕಾಕ:ಅರಬಾಂವಿ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚೂನಪ್ಪಾ ಉದ್ದಪ್ಪ ಪೂಜೇರಿ ನಾಮಪತ್ರ ಸಲ್ಲಿಕೆ

ಅರಬಾಂವಿ ಮತಕ್ಷೇತ್ರದಿಂದ  ಪಕ್ಷೇತರ ಅಭ್ಯರ್ಥಿಯಾಗಿ ಚೂನಪ್ಪಾ ಉದ್ದಪ್ಪ ಪೂಜೇರಿ ನಾಮಪತ್ರ ಸಲ್ಲಿಕೆ ಗೋಕಾಕ ಏ 21 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಪಕ್ಷೇತರ ಅಭ್ಯರ್ಥಿಯಾಗಿ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದ ಚೂನಪ್ಪಾ ಪೂಜೇರಿ ...Full Article

ಸಚಿವ ರಮೆಶ ಜಾರಕಿಹೊಳಿ ಅವರಿಂದ ನಾಮಪತ್ರ ಸಲ್ಲಿಕೆ..

Full Article

ಗೋಕಾಕ: ಬಾಲಕಿ ಆಸೀಪಾ ಮೇಲೆ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ

ಬಾಲಕಿಯ ಮೇಲೆ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ ಗೋಕಾಕ ಏ 21 : ಜಮ್ಮು ಕಾಶ್ಮೀರದ ಕಟುವಾ ಗ್ರಾಮದಲ್ಲಿ ಅಪ್ರಾತ್ತ 8 ವರ್ಷದ ಬಾಲಕಿ ಆಸೀಪಾ ಮೇಲೆ ಅತ್ಯಾಚಾರ ವೆಸಗಿ ಕೊಲೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಶನಿವಾರದಂದು ...Full Article

ಗೋಕಾಕ:ಅಪಸ್ವರ ಶಮನಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಕಸರತ್ತು : ಒಕ್ಕಟ್ಟಿನಿಂದ ಕಾರ್ಯ ಮಾಡಿ ಪಕ್ಷದ ಅಭ್ಯರ್ಥಿಯ ಗೆಲ್ಲಿಸಲು ಮನವಿ

ಅಪಸ್ವರ ಶಮನಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಕಸರತ್ತು : ಒಕ್ಕಟ್ಟಿನಿಂದ ಕಾರ್ಯ ಮಾಡಿ ಪಕ್ಷದ ಅಭ್ಯರ್ಥಿಯ ಗೆಲ್ಲಿಸಲು ಮನವಿ ಗೋಕಾಕ ಏ 20 : ಜಿಲ್ಲೆಯಲ್ಲಿ ಕಾಂಗ್ರೆಸ ತಿಕೀಟು ಹಂಚಿಕೆ ನಂತರ ಕೆಲವು ಕಡೆಗೆ ಎದ್ದ ಅಪಸ್ವರವನ್ನು ಶಮನಗೊಳಿಸಲಾಗುವದು ಎಂದು ...Full Article

ಬೆಳಗಾವಿ:ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ ಬೆಳಗಾವಿ ಏ 20 : ಇಂದು ಶುಭ ಶುಕ್ರವಾರ ಇರುವುದರಿಂದ ಜಿಲ್ಲೆಯ ಘಟಾನುಘಟ್ಟಿ ನಾಯಕರು ನಾಮಪತ್ರ ಸಲ್ಲಿಸಿ ತಮ್ಮ ಸ್ವರ್ಧೆ ಖಚಿತ ಪಡಿಸಿದ್ದಾರೆ ಕಳೆದ ನಾಲ್ಕು ಅವಧಿಗೆ ...Full Article

ಬೆಳಗಾವಿ:ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ

ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ ಬೆಳಗಾವಿ ಏ 20 : ಕಳೆದ ಮೂರನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದ ಮಾಜಿ ಶಾಸಕ ಅಭಯ ಪಾಟೀಲ ಸದ್ದಿಲದೆ ಬಿ ಪಾರಂ ತಂದು ಶುಕ್ರವಾರದಂದು ...Full Article

ಬೆಳಗಾವಿ:ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ

ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ ಬೆಳಗಾವಿ ಏ 20: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೇಸ ಪಕ್ಷದ ಹುರಿಯಾಳು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷೀ ಹೆಬ್ಬಾಳಕರ ಅವರು ಶುಭ ...Full Article

ಗೋಕಾಕ:ಐದನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ ಸಚಿವ ರಮೇಶ

ಐದನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ ಸಚಿವ ರಮೇಶ ಗೋಕಾಕ ಏ 20 : ಸತತ ನಾಲ್ಕು ಅವಧಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತಿರುವ ಸಚಿವ ರಮೇಶ ಜಾರಕಿಹೊಳಿ ಅವರು ಐದನೇಯ ಭಾರಿ ತಮ್ಮ ನಾಮಪತ್ರ ...Full Article
Page 577 of 707« First...102030...575576577578579...590600610...Last »