RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಉತ್ತರ ಕರ್ನಾಟಕ ಅಭಿವೃದ್ಧಿ ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು : ಭೀಮಪ್ಪ ಗಡಾದ

ಉತ್ತರ ಕರ್ನಾಟಕ ಅಭಿವೃದ್ಧಿ ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು : ಭೀಮಪ್ಪ ಗಡಾದ ಮೂಡಲಗಿ ಜು 29 : ಸರಕಾರ ಮತ್ತು ಪಕ್ಷದದಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ಕೆಲ ರಾಜಕೀಯ ನಾಯಕರುಗಳು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲವೆಂದು ಹೇಳುತ್ತಿರುವದು ಸರಿಯಲ್ಲ ಕಾರಣ ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿಲ್ಲ ಎಂಬುದನ್ನು ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು ಇಲ್ಲದೇ ಇದ್ದಲ್ಲಿ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕು ವಿನಾಕಾರಣ ಹೇಳಿಕೆಗಳನ್ನು ನೀಡಿ ಉತ್ತರ ಕರ್ನಾಟಕ ಭಾಗದ ಜನ ಹಿತವನ್ನು ಬಲಿ ಕೊಡಬಾರದು ಎಂದು ಉತ್ತರ ...Full Article

ಸವದತ್ತಿ:ಸಚಿವ ಜಾರಕಿಹೊಳಿ ಆಪ್ತ ಆನಂದ ಛೋಪ್ರಾ ಹತ್ಯೆಗೆ ಯತ್ನ

ಸಚಿವ ಜಾರಕಿಹೊಳಿ ಆಪ್ತ ಆನಂದ ಛೋಪ್ರಾ ಹತ್ಯೆಗೆ ಯತ್ನ ಸವದತ್ತಿ ಜು 29 : ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತ ಸವದತ್ತಿ ತಾಲೂಕಿನ ಪ್ರಭಾವಿ ನಾಯಕ ಆನಂದ ಛೋಪ್ರಾ ಅವರ ಹತ್ಯೆಗೆ ದುಷ್ಕರ್ಮಿಗಳು ಯತ್ನ ನಡೆಸಿದ್ದಾರೆ ನಿನ್ನೆ‌ ...Full Article

ಗೋಕಾಕ:ಸನ್ಮಾರ್ಗದತ್ತ ಕೊಂಡಯ್ಯುವ ಶಕ್ತಿ ಗುರುವಿನಲ್ಲಿ ಮಾತ್ರ ಇದೆ : ರಮೇಶ ಅಳಗುಂಡಿ

ಸನ್ಮಾರ್ಗದತ್ತ ಕೊಂಡಯ್ಯುವ ಶಕ್ತಿ ಗುರುವಿನಲ್ಲಿ ಮಾತ್ರ ಇದೆ : ರಮೇಶ ಅಳಗುಂಡಿ ಬೆಟಗೇರಿ ಜು 28 : ಇಂದಿನ ಯುಗದಲ್ಲಿ ಗುರು ಶಿಷ್ಯರ ನಡುವಿನ ಅವಿನಾಭಾವ ಸಂಬಂಧ ದಿನದಿಂದ ದಿನಕ್ಕೆ ಕುಂದುತ್ತಾ ಸಾಗಿದೆ. ಅಜ್ಞಾನದ ಅಂದಕಾರ ಕಳೆದು ಸುಜ್ಞಾನದ ಬೆಳಕಿನಡೆಯ ...Full Article

ಮೂಡಲಗಿ:ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯವಿದೆ : ಸಿದ್ಧೇಶ್ವರ ಶರಣರು

ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯವಿದೆ : ಸಿದ್ಧೇಶ್ವರ ಶರಣರು ಮೂಡಲಗಿ ಜು 28 : ಕತ್ತಲನ್ನು ಹೋಗಲಾಡಿಸುವ ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯವಿದೆ’ ಎಂದು ಇಟ್ನಾಳದ ಸಿದ್ಧೇಶ್ವರ ಶರಣರು ಹೇಳಿದರು. ಸಮೀಪದ ಇಟ್ನಾಳದ ಶಿವಶರಣ ಶಾಬುಜಿ ಐಹೊಳೆ ...Full Article

ಮೂಡಲಗಿ:ಪಾಠದ ಜೋತೆ ಆಟವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ : ಗೋವಿಂದ ಕೊಪ್ಪದ

ಪಾಠದ ಜೋತೆ ಆಟವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ : ಗೋವಿಂದ ಕೊಪ್ಪದ ಮೂಡಲಗಿ ಜು 28 : ವಿದ್ಯಾರ್ಥಿ ಜೀವನವೆಂದರೆ ಆಟ,ಪಾಠ, ಮನರಂಜನೆಯಿಂದ ಕೂಡಿರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಮಾತ್ರ ಏಕಾಗ್ರತೆ ಬರುವುದಿಲ್ಲಾ ಪಾಠದ ಜೋತೆ ಆಟವಿದ್ದರೆ ...Full Article

ಗೋಕಾಕ:ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಿ ವಿದ್ಯಾರ್ಥಿಗಳಿಗೆ ಶಿವಲಿಂಗಪ್ಪ ಬಳಿಗಾರ ಸಲಹೆ

ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಿ ವಿದ್ಯಾರ್ಥಿಗಳಿಗೆ ಶಿವಲಿಂಗಪ್ಪ ಬಳಿಗಾರ ಸಲಹೆ ಗೋಕಾಕ ಜು 28 : ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಬೇಕೆಂದು ಗ್ರಾ.ಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಹೇಳಿದರು. ಅವರು ಶನಿವಾರ ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಾಕೂಟವನ್ನು ...Full Article

ಗೋಕಾಕ:ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಅರ್ಜಿ ಆಹ್ವಾನ

ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಅರ್ಜಿ ಆಹ್ವಾನ ಗೋಕಾಕ ಜು 28 : ನಗರ ಪ್ರದೇಶದ ಬಡ ಫಲಾನುಭವಿಗಳಿಂದ ಸನ್ 2018-19ನೇ ಸಾಲಿಗೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಸ್ವಯಂ ಉದ್ಯೋಗದ ಸಲುವಾಗಿ ಸಾಲ ...Full Article

ಗೋಕಾಕ:ನಮ್ಮ ನಿಜ ಸ್ವರೂಪ ಹಾಗೂ ಶಕ್ತಿ ಸಾಮರ್ಥ್ಯವನ್ನು ತಿಳಿಸಿಕೊಡುವವರೇ ಗುರು : ಶ್ರೀ ಡಾ|| ಸಿದ್ದರಾಮ ಮಹಾಸ್ವಾಮಿಜೀ

ನಮ್ಮ ನಿಜ ಸ್ವರೂಪ ಹಾಗೂ ಶಕ್ತಿ ಸಾಮರ್ಥ್ಯವನ್ನು ತಿಳಿಸಿಕೊಡುವವರೇ ಗುರು : ಶ್ರೀ ಡಾ|| ಸಿದ್ದರಾಮ ಮಹಾಸ್ವಾಮಿಜೀ ಗೋಕಾಕ ಜು 28 : ನಮ್ಮ ನಿಜ ಸ್ವರೂಪ ಹಾಗೂ ಶಕ್ತಿ ಸಾಮರ್ಥ್ಯವನ್ನು ತಿಳಿಸಿಕೊಡುವವರೇ ಗುರುವೆಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಶ್ರೀ ...Full Article

ಗೋಕಾಕ:ನ್ಯಾಯಾಧೀಶರ ಮೇಲೆ ಹಲ್ಲೆ , ನ್ಯಾಯವಾದಿಯ ಬರ್ಬರ ಹತ್ಯೆಗೆ ಗೋಕಾಕದಲ್ಲಿ ಖಂಡನೆ

ನ್ಯಾಯಾಧೀಶರ ಮೇಲೆ ಹಲ್ಲೆ , ನ್ಯಾಯವಾದಿಯ ಬರ್ಬರ ಹತ್ಯೆಗೆ ಗೋಕಾಕದಲ್ಲಿ ಖಂಡನೆ ಗೋಕಾಕ ಜು 28 : ನ್ಯಾಯಾಧೀಶರ ಮೇಲೆ ಹಲ್ಲೆ ಹಾಗೂ ನ್ಯಾಯವಾದಿಯ ಬರ್ಬರ ಹತ್ಯೆಯನ್ನು ಖಂಡಿಸಿ ಶನಿವಾರದಂದು ಇಲ್ಲಿಯ ನ್ಯಾಯವಾದಿಗಳ ಸಂಘ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು, ತಹಶೀಲದಾರ ...Full Article

ಬೆಳಗಾವಿ:ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಿಲ್ಲವೆಂದ ಸತೀಶ

ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಿಲ್ಲವೆಂದ ಸತೀಶ ಬೆಳಗಾವಿ ಜು 27 : ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಅನ್ಯಾಯದ ವಿಚಾರವಾಗಿ ಇಂದು ಮಾತನಾಡಿದ ಸತೀಶ ಜಾರಕಿಹೊಳಿ , ಅನ್ಯಾಯ ವಾಗಿರುವದು ಮನವರಿಕೆಯಾದಲ್ಲಿ ಅದರ ವಿರುದ್ಧ ಹೋರಾಟ ಮಾಡಲಾಗುವದು ಎಂದು ತಿಳಿಸಿರುವ ಸತೀಶ ಹಾಸನ, ...Full Article
Page 536 of 707« First...102030...534535536537538...550560570...Last »