RNI NO. KARKAN/2006/27779|Thursday, April 2, 2026
You are here: Home » breaking news » ಗೋಕಾಕ:ಅಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ ತಾಯಿ

ಗೋಕಾಕ:ಅಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ ತಾಯಿ 

ಅಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ ತಾಯಿ
ಗೋಕಾಕ ಅ 12: ಹೆರಿಗೆ ನೋವು ತಾಳಲಾರದೆ 108 ಅಂಬ್ಯುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ರವಿವಾರದಂದು ಬೆಳ್ಳಿಗೆ ಸಂಭವಿಸಿದೆ

ಗೋಕಾಕ ತಾಲೂಕಿನ ಸಜ್ಜಿಹಾಳ ಗ್ರಾಮದ ಶ್ರೀಮತಿ ಪ್ರೇಮಾ ತೀರಕನ್ನವರ ಎಂಬ ಮಹಿಳೆಯನ್ನು ಹೆರಿಗೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯ ತೀವ್ರ ಹೆರಿಗೆ ನೋವು ಸಂಭವಿಸಿದ ಪರಿಣಾಮ ಅಂಬುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ ಘಟನೆ ಜರುಗಿದೆ

ಮಗು ಮತ್ತು ತಾಯಿ ಆರೋಗ್ಯವಾಗಿದ್ದು ನಗರದ ಸಾರ್ವಜನಿಕ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಕೊಂಡ ಸಿಬ್ಬಂದಿ ಮಾದೇಶ ಲೋಕಾಪುರ ತಿಳಿಸಿದ್ದಾರೆ

Related posts: