RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬಂಜೆತನ ನಿವಾರಣೆ ಕುರಿತು ವಿಶೇಷ ಉಪನ್ಯಾಸ

ಬಂಜೆತನ ನಿವಾರಣೆ ಕುರಿತು ವಿಶೇಷ ಉಪನ್ಯಾಸ ಗೋಕಾಕ ಸೆ 29 : ಪ್ರತಿಯೊಬ್ಬ ಮಹಿಳೆ ಮಕ್ಕಳಿಗಾಗಿ ಹಂಬಲಿಸುತ್ತಾಳೆ ಆದರೆ ಕೆಲ ಮಹಿಳೆಯರಲ್ಲಿ ವೈದ್ಯಕೀಯ ಕಾರಣದಿಂದ ಅದು ಸಾಧ್ಯವಾಗದಿರಬಹುದು ಆದರೆ ಬದಲಾದ ವೈದ್ಯ ವಿಜ್ಞಾನದಿಂದ ಅವರೂ ಕೂಡ ಮಕ್ಕಳ ಭಾಗ್ಯ ಕಾಣಬಹುದಾಗಿದೆ ಎಂದು ಖ್ಯಾತ ಸ್ತ್ರೀರೋಗ ತಜ್ಞೆ ಡಾ|| ಜ್ಯೋತಿ ವಿಶ್ವನಾಥ ಶಿಂಧೋಳಿಮಠ ಹೇಳಿದರು. ನಗರದ ಆಯ್‍ಎಮ್‍ಆಯ್ ಹಾಲ್‍ನಲ್ಲಿ ಏರ್ಪಡಿಸಿದ ಬಂಜೆತನ ನಿವಾರಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತನಾಡಿದ ಅವರು ಬಂಜೆತನವೆನ್ನುವುದು ಶಾಪವಲ್ಲ, ಅವರಿಗೂ ಮಕ್ಕಳ ಭಾಗ್ಯ ಉಂಟು, ವೈಜ್ಞಾನಿಕ ಪ್ರಯೋಗಗಳ ...Full Article

ಗೋಕಾಕ:ವೈಭವ ದೇವರಮನಿ ಮೂರನೇ ಬಾರಿ ಯುನಿರ್ವಸಿಟಿ ಬ್ಲೂ

ವೈಭವ ದೇವರಮನಿ ಮೂರನೇ ಬಾರಿ ಯುನಿರ್ವಸಿಟಿ ಬ್ಲೂ ಗೋಕಾಕ ಸೆ 28 : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಚೆಸ್ ಪಂದ್ಯಾವಳಿಯಲ್ಲಿ ನಗರದ ಜೆಎಸ್‍ಎಸ್ ಕಾಲೇಜದ ವಿದ್ಯಾರ್ಥಿ ವೈಭವ ದೇವರಮನಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮೂರನೇ ಬಾರಿ ...Full Article

ಘಟಪ್ರಭಾ:ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಯೋಜನೆಯಲ್ಲಿ ಅರ್ಜಿ ಆಹ್ವಾನ

ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಯೋಜನೆಯಲ್ಲಿ ಅರ್ಜಿ ಆಹ್ವಾನ ಘಟಪ್ರಭಾ ಸೆ 28 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸನ್ 2018-19 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಯೋಜನೆಯಲ್ಲಿ ಕಚ್ಚಾ/ಅರೆ ಕಚ್ಚಾ ...Full Article

ಬೆಳಗಾವಿ:ಶಾಸಕ ಸತೀಶ ಬೆಂಬಲಿಗನಿಗೆ ಹೆಬ್ಬಾಳ್ಕರ ಬೆಂಬಲಿಗನಿಂದ ಚಾಕು ಇರಿತ ಪ್ರಕರಣ ದಾಖಲು

ಶಾಸಕ ಸತೀಶ ಬೆಂಬಲಿಗನಿಗೆ ಹೆಬ್ಬಾಳ್ಕರ ಬೆಂಬಲಿಗನಿಂದ ಚಾಕು ಇರಿತ ಪ್ರಕರಣ ದಾಖಲು ಬೆಳಗಾವಿ ಸೆ 28 : ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿತ ಕಾರ್ಯಕರ್ತನಿಗೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಬೆಂಬಲಿತ ಕಾರ್ಯಕರ್ತ ಮಾರಿಹಾಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ...Full Article

ಗೋಕಾಕ:ಗೋಕಾಕ-ಬೆಟಗೇರಿಗೆ ಜನ ಸ್ನೇಹಿ ಸಾರಿಗೆ ಬಸ್ ಸೌಲಭ್ಯ

ಗೋಕಾಕ-ಬೆಟಗೇರಿಗೆ ಜನ ಸ್ನೇಹಿ ಸಾರಿಗೆ ಬಸ್ ಸೌಲಭ್ಯ ಬೆಟಗೇರಿ ಸೆ 27 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳ ನಾಗರಿಕರÀ ಬಹು ದಿನದ ಬೇಡಿಕೆಯಾದ ಜನ ಸ್ನೇಹಿ ಸಾರಿಗೆ ಬಸ್ ಸೌಲಭ್ಯ ಕಳೆದೆರಡು ತಿಂಗಳಿಂದ ಗೋಕಾಕದಿಂದ ...Full Article

ಘಟಪ್ರಭಾ:ದಿ.30 ರಂದು ರಾಜ್ಯಮಟ್ಟದ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ : ಸಿ.ಆಯ್.ಪತ್ತಾರ

ದಿ.30 ರಂದು ರಾಜ್ಯಮಟ್ಟದ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ : ಸಿ.ಆಯ್.ಪತ್ತಾರ ಘಟಪ್ರಭಾ ಸೆ 27 : ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಕೆ.ಪಿ.ನಂಜುಂಡಿ ಅವರ ಸಾರಥ್ಯದಲ್ಲಿ ಇದೇ ದಿ.30 ರಂದು ವಿಜಯಪೂರದಲ್ಲಿ ಅದ್ದೂರಿಯಾಗಿ ಆಚರಿಸಲು ...Full Article

ಗೋಕಾಕ:ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಜಿಲ್ಲಾ ಮಟ್ಟದ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿ

ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಜಿಲ್ಲಾ ಮಟ್ಟದ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿ ಬೆಟಗೇರಿ ಸೆ 26 : ಬೆಳಗಾವಿ ಹಾಲು ಒಕ್ಕೂಟ ಕೂಡ ಮಾಡುವ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಾಧನೆಗೈದ ಜಿಲ್ಲಾ ಮಟ್ಟದ ಅತ್ಯುತ್ತಮ ಹಾಲು ...Full Article

ಘಟಪ್ರಭಾ:ರಕ್ತದಾನ ಮಾಡುವ ಮನುಷ್ಯ ಆರೋಗ್ಯವಂತ ವಿರುತ್ತಾನೆ : ಡಾ| ಚಂದ್ರಶೇಖರ ಹೊಸಪೇಟ

ರಕ್ತದಾನ ಮಾಡುವ ಮನುಷ್ಯ ಆರೋಗ್ಯವಂತ ವಿರುತ್ತಾನೆ : ಡಾ| ಚಂದ್ರಶೇಖರ ಹೊಸಪೇಟ ಘಟಪ್ರಭಾ ಸೆ 26 : ರಕ್ತದಾನ ಮಾಡುವ ಮನುಷ್ಯ ಆರೋಗ್ಯವಂತನಾಗಿರುತ್ತಾರೆ. ರಕ್ತದಾನ ಮಹಾದಾನವಾಗಿದೆ. ಈ ನಿಟ್ಟಿನಲ್ಲಿ ಯುವಕರು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕೆಂದು ಬೆಳಗಾವಿಯ ಬಿಮ್ಸ್ ...Full Article

ಘಟಪ್ರಭಾ:ಮರಗಳನ್ನು ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕರವೇ ಆಗ್ರಹ

ಮರಗಳನ್ನು ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕರವೇ ಆಗ್ರಹ ಘಟಪ್ರಭಾ ಸೆ 26 : ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಘಟಕದ ಕಾರ್ಯಕರ್ತರು ಬುಧವಾರದಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಮೀಪದ ...Full Article

ಗೋಕಾಕ:ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು: ಇಲಾಹಿ ಜಮಾದಾರ

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು: ಇಲಾಹಿ ಜಮಾದಾರ ಗೋಕಾಕ  ಸೆ  25  :  ಸರ್ಕಾರಿ    ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ    ಶಾಲೆಗಳಿಗೆ ...Full Article
Page 506 of 707« First...102030...504505506507508...520530540...Last »