RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು

ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು ಗೋಕಾಕ:ಅ 1: ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು. ವಿಚಾರಧಾರೆಗಳು ಬೇರೆಯಾದರೂ ಗುರಿ ಸ್ವಾತಂತ್ರ ಗಳಿಸುವುದೇ ಆಗಿತ್ತೆಂದು ಆರ್‍ಎಸ್‍ಎಸ್‍ನ ಹಿರಿಯ ಚಿಂತಕ ಪ್ರಕಾಶ ನಾಯಿಕ ಹೇಳಿದರು. ರವಿವಾರದಂದು ಸಂಜೆ ನಗರದ ಮುಪ್ಪಯ್ಯನ ಮಠದಲ್ಲಿ ಶ್ರೀರಾಮ ಸೇನೆಯ ನಗರ ಘಟಕದ ವತಿಯಿಂದ ಹಮ್ಮಿಕೊಂಡ ಕ್ರಾಂತಿ ವೀರ ಭಗತ್‍ಸಿಂಗ್ ಅವರ ಜಯಂತಿ ಉತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಗತ್‍ಸಿಂಗ್ ಬದುಕಿದ್ದರೆ ಧರ್ಮದ ...Full Article

ಮೂಡಲಗಿ:ವಿಜ್ಞಾನ ಮಾತೃಭಾಷೆಯ ಕಲಿಕೆಯಿಂದ ಸಂವಹನ ಸುಲಭ

ವಿಜ್ಞಾನ ಮಾತೃಭಾಷೆಯ ಕಲಿಕೆಯಿಂದ ಸಂವಹನ ಸುಲಭ ಮೂಡಲಗಿ ಅ 1 :ವಿಜ್ಞಾನವನ್ನು ಮಾತೃಭಾಷೆಯಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಸಂವಹನವು ಸುಲಭವಾಗಿ ಪರಿಪೂರ್ಣವಾದ ಜ್ಞಾನ ದೊರೆಯುತ್ತದೆ’ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎ. ಶಾಸ್ತ್ರೀಮಠ ಹೇಳಿದರು. ಇಲ್ಲಿಯ ಕಲಾ ಹಾಗೂ ...Full Article

ಮೂಡಲಗಿ:ಆಧಾರ್ ಗೋಳು ಕೇಳುವವರು ಯಾರು? ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು.

ಆಧಾರ್ ಗೋಳು ಕೇಳುವವರು ಯಾರು? ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು. ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ. ವಿಶೇಷ ವರದಿ : ಸುಧೀರ ನಾಯರ್ ಮೂಡಲಗಿ ಅ 1 : ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರಗಳ ಬಂದ್‍ನಿಂದಾಗಿ ...Full Article

ಖಾನಾಪುರ:ಹೊಸಲಿಂಗನಮಠದಲ್ಲಿ ಮರಾಠಾ ಸಮಾಜಕ್ಕೂ ಜಾಗೆ ನೀಡಿ :

ಹೊಸಲಿಂಗನಮಠದಲ್ಲಿ ಮರಾಠಾ ಸಮಾಜಕ್ಕೂ ಜಾಗೆ ನೀಡಿ : ಖಾನಾಪುರ ಅ 1 : ನಮ್ಮ ಮರಾಠಾ ಸಮಾಜದವರು ಗ್ರಾಮದಲ್ಲಿ ನಡೆಯುವ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದು, ನಾವು ಮನುಷ್ಯರೇ ಆದ್ದರಿಂದ ನಮಗೂ ಸಮಾನ ರೀತಿಯಿಂದ ಕಾಣಿರಿ. ಜೋತಗೆ ಮರಾಠಾ ಸಮಾಜಕ್ಕೂ ...Full Article

ಖಾನಾಪುರ:ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ:

ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ: ಖಾನಾಪುರ ಅ 1 : ತಾಲೂಕಿನ ಮಂಗೇನಕೊಪ್ಪ ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರತಮ ಸ್ಥಾನ ಪಡೆದು ವಿಭಾಗ ...Full Article

ಗೋಕಾಕ:ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಿವಲಿಂಗಪ್ಪ ಬಳಿಗಾರ

ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಿವಲಿಂಗಪ್ಪ ಬಳಿಗಾರ ಗೋಕಾಕ ಸೆ 30 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಶತಮಾನೋತ್ಸವ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ 4ನೇ ವರ್ಷಾಚರಣೆ ಹಿನ್ನೆಯಲ್ಲಿ “ಸ್ವಚ್ಛ ಹೀ ಸೇವಾ” ಜನಾಂದೋಲನ ...Full Article

ಗೋಕಾಕ:ಡಾ. ಚಂದ್ರಶೇಖರ ಕಂಬಾರ ಆಯ್ಕೆ : ಕಲಾವಿದ ವೀರನಾಯ್ಕ ನಾಯ್ಕರ ಹರ್ಷ

ಡಾ. ಚಂದ್ರಶೇಖರ ಕಂಬಾರ ಆಯ್ಕೆ : ಕಲಾವಿದ ವೀರನಾಯ್ಕ ನಾಯ್ಕರ ಹರ್ಷ ಬೆಟಗೇರಿ ಸೆ 30 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು 84 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ...Full Article

ಘಟಪ್ರಭಾ:ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ : ಗುರುಸಿದ್ದಪ್ಪ ಕಡೇಲಿ

ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ : ಗುರುಸಿದ್ದಪ್ಪ ಕಡೇಲಿ ಘಟಪ್ರಭಾ ಸೆ 30 : ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ ಸಂಘಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಹಿರಿಯ ನಿರ್ದೇಶಕ ಗುರುಸಿದ್ದಪ್ಪ ಕಡೇಲಿ ಹೇಳಿದರು. ಅವರು ಸಮೀಪದ ಶಿಂದಿಕುರಬೇಟ ...Full Article

ಘಟಪ್ರಭಾ:ದಿ.13 ರಿಂದ ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿ

ದಿ.13 ರಿಂದ ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿ ಘಟಪ್ರಭಾ ಸೆ 30 : ನಗರದಲ್ಲಿ ಐದನೆ ಬಾರಿಗೆ ಐ.ಪಿ.ಎಲ್ ಮಾದರಿಯಲ್ಲಿ (ಜಿ.ಪಿ.ಎಲ್) “ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿಯನ್ನು ಇಲ್ಲಿಯ ಎಸ್.ಡಿ.ಟಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಜಿ.ಪಿ.ಎಲ್ ಪಂದ್ಯಾವಳಿಗಳು ...Full Article

ಗೋಕಾಕ:ಸರ್ಕಾರ ಪ್ಲಾಸ್ಟಿಕ್ ನಿಷೇಧಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದೆ : ಸೋಮಶೇಖರ ಮಗದುಮ್ಮ

ಸರ್ಕಾರ ಪ್ಲಾಸ್ಟಿಕ್ ನಿಷೇಧಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದೆ : ಸೋಮಶೇಖರ ಮಗದುಮ್ಮ ಗೋಕಾಕ ಸೆ 30 : ಪ್ಲಾಸ್ಟಿಕ್ ಬಳಕೆಯಿಂದಾಗಿ ನಮ್ಮ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿರುವುದರಿಂದ ಇಂದು ಸರ್ಕಾರ ಪ್ಲಾಸ್ಟಿಕ್ ನಿಷೇಧಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದ್ದು ಇದಕ್ಕೆ ...Full Article
Page 505 of 707« First...102030...503504505506507...510520530...Last »