RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ರೈತರಿಗೆ ಅರೇಸ್ಟ್ ವಾರೆಂಟ್ ಹಿನ್ನೆಲೆ : ಡಿಸಿ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ

ರೈತರಿಗೆ ಅರೇಸ್ಟ್ ವಾರೆಂಟ್ ಹಿನ್ನೆಲೆ : ಡಿಸಿ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಬೆಳಗಾವಿ ನ 7 : ಸರಕಾರದ ನಿರ್ದೆಶನದ ನಂತರವೂ ಗಡಿ ಜಿಲ್ಲೆಯ ರೈತರಿಗೆ ಬ್ಯಾಂಕುಗಳು ನ್ಯಾಯಾಲಯದಿಂದ ಅರೇಸ್ಟ್ ವಾರೆಂಟ್ ಹೊರಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ದೇಶನದ ಮೇರೆಗೆ ಡಿಸಿ ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಎಸ್ಪಿ ಸುಧೀರ್ ಕುಮಾರ ರೆಡ್ಡಿ ‌ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳ ಹಾಗೂ ರೈತರ ಸಭೆ ನಡೆಸುತ್ತಿದ್ದಾರೆ. ನಗರದ ಡಿಸಿ ಕಚೇರಿ ...Full Article

ಬೆಳಗಾವಿ:ಆನಂದ ಅಪ್ಪುಗೋಳಗೆ ಈ ವರ್ಷವೂ ಜೈಲಲ್ಲೇ ದೀಪಾವಳಿ

ಆನಂದ ಅಪ್ಪುಗೋಳಗೆ ಈ ವರ್ಷವೂ ಜೈಲಲ್ಲೇ ದೀಪಾವಳಿ ಬೆಳಗಾವಿ ನ 7 : ಉತ್ತರ ಕರ್ನಾಟಕ ಭಾಗದ ಸಾವಿರಾರು ಅಮಾಯಕ ಜನರ ಬಹುಕೋಟಿ ಠೇವಣಿಯನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಅರೆಸ್ಟ್ ಆಗಿರುವ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ...Full Article

ಬೆಳಗಾವಿ:ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ

ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ ಬೆಳಗಾವಿ ನ 6 : ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಅವರ ಅನುಕಂಪ ಹಾಗೂ ಬಳ್ಳಾರಿಯಲ್ಲಿ ಮೈತ್ರಿ ಪಕ್ಷಗಳ ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಬೆಳಗಾವಿ ಸಂಸದ ಸುರೇಶ ...Full Article

ಬೆಳಗಾವಿ:ಬಹುಕೋಟಿ ಠೇವಣಿ ವಂಚನೆ ಪ್ರಕರಣ : ನಿರ್ಮಾಪಕ ಆನಂದ ಅಪ್ಪುಗೋಳ ಅರೆಸ್ಟ್

ಬಹುಕೋಟಿ ಠೇವಣಿ ವಂಚನೆ ಪ್ರಕರಣ : ನಿರ್ಮಾಪಕ ಆನಂದ ಅಪ್ಪುಗೋಳ ಅರೆಸ್ಟ್ ಬೆಳಗಾವಿ ನ 6 : ಬಹುಕೋಟಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೋಳ್ಳಿ ರಾಯಣ್ಣ ಸೋಸೈಟಿಯ ಅಧ್ಯಕ್ಷ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಇಂದು ಬೆಳಿಗ್ಗೆ ...Full Article

ಬೆಳಗಾವಿ:ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ವಿಧಿವಶ

ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ವಿಧಿವಶ ಬೆಳಗಾವಿ ನ 6 : ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ಸುಪುತ್ರ ಹಾಗೂ ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ಇಂದು ವಿಧಿವಶರಾಗಿದ್ದಾರೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಓಂಪ್ರಕಾಶ್ ಅವರು ನಗರದ ...Full Article

ಗೋಕಾಕ:ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ

ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ ಗೋಕಾಕ ನ 6 : ನಾಡಕಚೇರಿಯಲ್ಲಿ ದೊರೆಯುವ ಎಲ್ಲ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ದೊರಕಿಸಿ ಕೊಡುವ ಕಾರ್ಯ ಅಧಿಕಾರಿಗಳು ಮಾಡಬೇಕೆಂದು ಯಮಕನಮರಡಿ ಶಾಸಕರು ಹಾಗೂ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ...Full Article

ಗೋಕಾಕ:ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ

ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ ಗೋಕಾಕ ನ 5 : ರೈತರ ಬೆಳೆಗಳಿಗೆ ನಾಳೆಯಿಂದ 15 ದಿನಗಳವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಇಂದಿಲ್ಲಿ ...Full Article

ಗೋಕಾಕ:ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ

ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಗೋಕಾಕ ನ 5 : ರಾಜ್ಯ ಸರ್ಕಾರ ನ. 10 ರಂದು ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ...Full Article

ಗೋಕಾಕ:ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸದಾ ಸಿದ್ಧ-ಬಳಿಗಾರ

ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸದಾ ಸಿದ್ಧ-ಬಳಿಗಾರ ಗೋಕಾಕ ನ 5 : ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಸದಾ ಸಿದ್ದನಿದ್ದೇನೆ. ಕೆಲ ಜನರು ಅಭಿವೃದ್ದಿ ಕಾರ್ಯದಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು ಗ್ರಾಮಸ್ಥರು ಅಂತಹ ವ್ಯಕ್ತಿಗಳ ಮಾತಿಗೆ ಕಿವಿಗೊಡಬಾರದು ಎಂದ ಗ್ರಾ.ಪಂ ಅಧ್ಯಕ್ಷ ...Full Article

ಮೂಡಲಗಿ:ರಾಜಕೀಯ ಪಕ್ಷಗಳು ರೈತನ ಏಳ್ಗೆಗಾಗಿ ಶ್ರಮಿಸಬೇಕು : ಬಾಳು ತೇರದಾಳ

ರಾಜಕೀಯ ಪಕ್ಷಗಳು ರೈತನ ಏಳ್ಗೆಗಾಗಿ ಶ್ರಮಿಸಬೇಕು : ಬಾಳು ತೇರದಾಳ ಮೂಡಲಗಿ ನ 5 : ಕೃಷಿಕ ಸಮಾಜದ ಬಂಧುಗಳಿಗೆ ಸರಕಾರ ಸರಿಯಾದ ನಿರ್ಣಯ ಕೈಗೋಳ್ಳದೆ ಸಕ್ಕರೆ ಕಾರ್ಖಾನೆಗಳಿಗೆ ಮನಿದು, ಕಬ್ಬು ಖರೀದಿ ಮತ್ತು ನಿಯಂತ್ರಣ ಮಂಡಳಿ ಇದ್ದರು ಸಹ ...Full Article
Page 492 of 707« First...102030...490491492493494...500510520...Last »