ಗೋಕಾಕ:ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಗೆ ಆದರ್ಶ ಶಿಕ್ಷಕಿ ಪ್ರಶಸ್ತಿ

ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಗೆ ಆದರ್ಶ ಶಿಕ್ಷಕಿ ಪ್ರಶಸ್ತಿ
ಗೋಕಾಕ ಎ 28 : ನಗರದ ಮರಾಠಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಇವರಿಗೆ ಗೋವಾ ಸರಕಾರದ ಪಿ.ಡ್ಬ್ಲೂಡಿ ಕೋ- ಆಪರೇಟ್ವಿ ಕ್ರೆಡಿಟ್ ಸೊಸೈಟಿ, ಬೆಳಗಾವಿ ಇಟಿಗ್ರೇಟೆಡ್ ಸೋಶಿಯಲ್ ವೇಲ್ ಫೇರ್ ಸೊಸೈಟಿ ಹಾಗೂ ನ್ಯಾಷನಲ್ ರೂರಲ್ ಡೆವಲಪ್ಮೆಂಟ್ ಪೌಂಡೇಶನ್ ಬೆಳಗಾವಿ ಇವರು ಆಯೋಜಿಸಿದ್ದ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಇತ್ತೀಚೆಗೆ ಗೋವಾದಲ್ಲಿ ಗೌರವಿಸಲಾಗಿದೆ.
