ಗೋಕಾಕ:ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ

ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ
ಗೋಕಾಕ ಎ 27: ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಮೂಡಲಗಿ ತಾಲೂಕಿನ ಸಂಜಯ ಕೌಜಲಗಿ ಅವರನ್ನು ರವಿವಾರದಂದು ಅವರ ಸ್ವ-ಗೃಹದಲ್ಲಿ ಇಲ್ಲಿನ ಗೋಕಾವಿ ಗೆಳೆಯರ ಬಳಗದ ವತಿಯಿಂದ ಸತ್ಕರಿಸಿ,ಗೌರವಿಸಲಾಯಿತು.
ಈ ಸಂರ್ಧಭದಲ್ಲಿ ಅಶೋಕ ಲಗಮಪ್ಪಗೋಳ, ಈಶ್ವರಚಂದ್ರ ಬೆಟಗೇರಿ, ಶಿಕ್ಷಕ ಈಶ್ವರ ಮಮದಾಪೂರ,ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ, ಬಳಗದ ಸಂಚಾಲಕ ಜಯಾನಂದ ಮಾದರ, ಆನಂದ ಸೋರಗಾವಿ ಉಪಸ್ಥಿತದಿದ್ದರು.
