RNI NO. KARKAN/2006/27779|Monday, July 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಗೆ ತಾಲೂಕು ಪದಾಧಿಕಾರಿಗಳ ನೇಮಕ

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಗೆ ತಾಲೂಕು ಪದಾಧಿಕಾರಿಗಳ ನೇಮಕ ಗೋಕಾಕ ಜ 30 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ಗೋಕಾಕ ತಾಲೂಕ ಘಟಕದ ಪದಾಧಿಕಾರಿಗಳನ್ನು ಶುಕ್ರವಾರದಂದು ನಗರದಲ್ಲಿ ರಾಜ್ಯಾಧ್ಯಕ್ಷ ಅಶೋಕ ಭಜಂತ್ರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೇಮಕ ಮಾಡಲಾಯಿತು. ತಾಲೂಕ ಉಪಾಧ್ಯಕ್ಷರಾಗಿ ಜಗದೀಶ್ ಈಶ್ವರ ಮಂಡಿ, ಅಶಫಾಕ ಎನ್. ಮುಜಾವರ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕಅಲಿ ಮುಲ್ಲಾ,ಸಹ ಕಾರ್ಯದರ್ಶಿಯಾಗಿ ಶಶಿಕಾಂತ ಕುರಬೇಟ್, ಖಜಾಂಚಿಯಾಗಿ ದುಂಡಪ್ಪ ರೆಡ್ಡಿ ,ಪತ್ರಿಕಾ ಛಾಯಾ ಗ್ರಾಹಕರಾಗಿ ಚಿದಾನಂದ ಗೌಡರ ಇವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ...Full Article

ಗೋಕಾಕ:ಇಂದಿನಿಂದ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಾರ್ಯಾರಂಭ

ಇಂದಿನಿಂದ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಾರ್ಯಾರಂಭ ಗೋಕಾಕ ಜ 30 : ಮಾನ್ಯ ಆಯುಕ್ತರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಬೆಂಗಳೂರು ಇವರ ಆದೇಶದಂತೆ ಸದ್ಯ ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ...Full Article

ಗೋಕಾಕ:ಫೆಬ್ರವರಿ 1 ರಿಂದ 3 ರವರೆಗೆ 21ನೇ ಶರಣ ಸಂಸ್ಕೃತಿ ಉತ್ಸವ : ಶಂಕರ ಗೋರೋಶಿ ಮಾಹಿತಿ

ಫೆಬ್ರವರಿ 1 ರಿಂದ 3 ರವರೆಗೆ 21ನೇ ಶರಣ ಸಂಸ್ಕೃತಿ ಉತ್ಸವ : ಶಂಕರ ಗೋರೋಶಿ ಮಾಹಿತಿ ಗೋಕಾಕ ಜ 29 : 21ನೇ ಶರಣ ಸಂಸ್ಕೃತಿ ಉತ್ಸವ ಫೆಬ್ರವರಿ 1 ರಿಂದ 3 ರವರೆಗೆ ನಗರದ ಶ್ರೀ ಶೂನ್ಯ ...Full Article

ಗೋಕಾಕ:ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದೆ : ತಹಶೀಲ್ದಾರ ಡಾ.ಭಸ್ಮೆ

ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದೆ : ತಹಶೀಲ್ದಾರ ಡಾ.ಭಸ್ಮೆ ಗೋಕಾಕ ಜ 26 : ಭಾರತೀಯ ಸಂಪ್ರದಾಯದಲ್ಲಿ ಬಹಳಷ್ಟು ಮೌಲ್ಯಗಳಿವೆ ಅದರಲ್ಲಿ ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದ್ದು ಅದನ್ನು ನಾವೆಲ್ಲರೂ ತಿಳಿಯಬೇಕಾಗಿದೆ ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ಸೋಮವಾರದಂದು ...Full Article

ಗೋಕಾಕ:ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸೂಕ್ತ ಕ್ರಮ : ಶಾಸಕ ರಮೇಶ ಭರವಸೆ

ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸೂಕ್ತ ಕ್ರಮ : ಶಾಸಕ ರಮೇಶ ಭರವಸೆ ಗೋಕಾಕ ಜ 25 : ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸರಕಾರದ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ...Full Article

ಗೋಕಾಕ:ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆ

ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆ ಗೋಕಾಕ ಜ 20 : 12ನೇ ಸತೀಶ್ ಶುಗರ್ಸ ಕ್ಲಾಸಿಕ ದೇಹಧಾಡ್ಯ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ವರ್ಧೆಗಳು ಸೋಮವಾರದಂದು ಸಾಯಂಕಾಲ ನಗರದ ಶ್ರೀ ಮಹರ್ಷಿ ವಾಲ್ಮೀಕಿ ...Full Article

ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ ಗೋಕಾಕ ನ 24 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಿ.ಬೆಂಗಳೂರು ಇದರ ಗೋಕಾಕ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಲಕ್ಷ್ಮಣ ಖಡಕಭಾವಿ, ತಾಲೂಕು ...Full Article

ಗೋಕಾಕ:ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕಾರ್ಯ ಎಸ್.ಎಸ್.ಅವಾರ್ಡ್ಸ ಮಾಡುತ್ತಿದೆ : ರಾಹುಲ್

ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕಾರ್ಯ ಎಸ್.ಎಸ್.ಅವಾರ್ಡ್ಸ ಮಾಡುತ್ತಿದೆ : ರಾಹುಲ್ ಗೋಕಾಕ ಜ 18 : ಗ್ರಾಮೀಣ ಭಾಗದ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕಾರ್ಯ ಸತೀಶ ಶುಗರ್ಸ ಅವಾರ್ಡ್ಸ ಮಾಡುತ್ತಿದೆ ಎಂದು ಕಾರ್ಯಕ್ರಮ ...Full Article

ಗೋಕಾಕ:ಎಸ್.ಎಸ್. ಆವಾರ್ಡ್ಸ : ನಂದಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನವ್ಯಾ ಪಾಟೀಲ ತಂಡ ಪ್ರಥಮ

ಎಸ್.ಎಸ್. ಆವಾರ್ಡ್ಸ : ನಂದಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನವ್ಯಾ ಪಾಟೀಲ ತಂಡ ಪ್ರಥಮ ಗೋಕಾಕ ಜ 17 : ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ಸತೀಶ ಶುಗರ್ಸ ಅವಾಡ್ರ್ಸನ ಪ್ರಥಮ ...Full Article

ಗೋಕಾಕ:ಅನಧಿಕೃತ ಫೋಕಸ್ ಟಿವಿ ವಿರುದ್ಧ 20 ಕೋಟಿ ರೂ ಮಾನನಷ್ಟ ಮೊಕದ್ದಮೆ : ನ್ಯಾಯವಾದಿ ರಂಜಿತಾ ರೆಡ್ಡಿ

ಅನಧಿಕೃತ ಫೋಕಸ್ ಟಿವಿ ವಿರುದ್ಧ 20 ಕೋಟಿ ರೂ ಮಾನನಷ್ಟ ಮೊಕದ್ದಮೆ : ನ್ಯಾಯವಾದಿ ರಂಜಿತಾ ರೆಡ್ಡಿ ಗೋಕಾಕ ಜ 17 : ಅನಧೀಕೃತ ಫೋಕಸ್ ಟಿವಿ ಎಂಬ ಮಾಧ್ಯಮದಿಂದ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಅಪಪ್ರಚಾರ ...Full Article
Page 6 of 628« First...45678...203040...Last »